|
South
Indian Inscriptions |
|
|
TEXT OF INSCRIPTIONS
No. 177
(A. R. No. 12 of 1938-39)
ŚRĪRAṄGAM, TIRUCHCHIRAPPALLI TALUK, TIRUCHCHIRAPPALLI DISTRICT
East wall of the second prākāra of Raṅganātha temple
Achyutadēvarāya, 1533 A.D.
This damaged record registers a gift of the villages Seṁbiyanallūr,
Ādityanalūru and Maṇachēri by the king for services in the temple of
Raṅganātha on the occasion of his visit in the cyclic year Vijaya,
Āshāḍha ba. 12. This tithi corresponds to 1533 A.D. July 18, Friday though the details are in sufficient for verification. This might be the
date intended.
It is published in S.I.I., Vol XXII No. 412.
TEXT
1 ಶುಭಮಸ್ತು|| ಶ್ರೀ ಮನ್ಮಹಾರಾಜಾಧಿರಾಜ ರಾಜಪರಮೇಶ್ವರ ಶ್ರೀ ವೀರಪ್ರದಾಪ
ಮೂರುರಾಯರಗಂಡ ಅರಿರಾಯ [ವಿಭಾಡ ಅಷ್ಟ]ದಿಕ್ಕುರಾಯ ಮನೋ ಭಯಂಕರ
ಪಾಂಡಿಯರಾಜ್ಯ ಸ್ಥಾಪನಾಚಾ[ರ್ಯ] ಪೂರ್ವದಕ್ಷಿಣ ಪಶ್ಚಿಮ ಸಮುದ್ರಾಧೀಶ್ವರ ಶ್ರೀ
[ಅಚ್ಯುತ್ತ] ದೇವಮಹಾರಾಯರು ಪ್ರಿಥಿವಿರಾಜ್ಯಂಗೆಯಲುತ್ತಿರಲು . . . . . . .
. ಸಾವಿರದ ನಾನೂಱ ಅಯಿವತ್ತ ನಾಲಕು . . . . . . . . . . . . ರಾಯಣರಾಜು
[ಊಮತ್ತುರನು] |
2 ಮಿಳಯದ [ವೆಂಕಟಾದ್ರಿ ?] . . . . . ವಾರಿಸಿ ಬೂಂತವಾರಿ ಯಿ ದೇಶು . . ನಯಿಕ
ಅನಂತರನೂಂ . . . . . . . . . . ತಿರುವಡಿಯರಾಜ್ಯಕ್ಕೆ ಮಂನೆಯರು ದಂನಾಡವನೂ
. . . . . . . . . ತೀರದ ವಿಜಯಸ್ತಂಭವನೂ [ಪೊಕ್ಕಿಸಿ] ತಿರುವಡಿ . . . . ಪಾಂವೆಯ
ರಾಜ . . . . . . . . . ನೂತರಿಸಿ . . . . ತುಂಬಿಚಿ ಸಾಳುವನಾಯಕ್ಕರವರುಗಳನೂ
ಜೆಯಿಸಿ ನರ . . . . . . . . . . . ಯೀ . . . . ಕಾದಸಿಯಲೂ ತುಲಾಪುರುಷ
ಮಹಾದಾನ ಸಹಸ್ರ . . . . . . ತರದ ದಾನ ಸಹಸ್ರ . . . . . . ತರದ ದಾನಗಳಿಗೆ
ಆ . . . . . . . . . . . |
3 ವಿಜಯ ಸಂವಚ್ಚರ ಆಶಾಡ ಶಿ 12 ಲೂ ಶ್ರೀ ರಂಗಕ್ಕೆ ಚಿತಯಿಸಿ ರಂಗನಾಥ
ದೇವರನೂ ನೋಡಿ ರಂಗನಾಥ ದೇವರಿಗೆ ನಿತ್ಯ ಯಾಗ[ದಿ]ನ 1 ಕ್ಕೆ . . 16
ವಿರಮಾಂನ ಹ 1 ಅಪ್ಪ 1 ಅತಿರಸ . . . ರಾಜ ಆಂಮಸಾರ ಉ 30810 ರಾಜ
ವೆಂಕಡಟಾದ್ರಿಯ ಉಭಯ . . . . . . . . . . ವಡಗಲ . . . . . . |
4 ಆ . . . . . [ಅಡಿಕೆ] 2000 ವೀಳೆದೆಲೆ 2000 ಯೀ ಉಭ . . . . . ಗ್ರಾಮಗಳ
. . . . . . . . ಸಹ ಉಳ . . . . . ಗುಡಿ ಗ್ರಾಮ ಸಹ . . . . . . . ರವಳನಾಡು |
5 [ಕೊ]ಡಿಯ . ಹ 4 [ಮೆಣಸೆಲೆ]ನಾಡು ಮುದುವೂರು ಉಳಉ 10 [ಕೊ] . . .
ಯಿದು . . . ಅಂತು 301 . . . . . ಕಾವೇರಿ ಸೆಂಬಿಯನೆಲ್ಲೂರು ಗ್ರಾಮ 1
ತೊಂಡಮಂಡಲಂ ಆದಿತ್ಯನಲೂರು ಗ್ರಾ 1 ಮಣಚೇರಿ ಗ್ರಾಮ 1 ಅಂ[ತು*]
ಗ್ರಾ[ಮ*] 3ಲು 201 ಯದೆಲು ಆಚಂದ್ರಾರ್ಕಸ್ಥಾಯಿ ಆಗಿ ನಡವದು
ಧರ್ಮ[ಕರ್ತ್ತ] ಅಚ್ಯುತರಾಯರ ಆಂಜ್ಞೆ ಸಹ 8|= ಯೀ [ದರ*]ಲು ಅಪ ಅತಿರಸ
ಚಿತ್ರವಾಗಿ ಆಚಂದ್ರಾರ್ಕಸ್ಥಾಯಿ ಆಗಿ ನಡವದು ಯೆಂದು ಯಿ ಸಾಶ[ನ*]
ಬರಸಿದವನು ಬಸವಯನು |
6 ಬರೆದ ಸಾ[ಸ*]ನ |
|
|
\D7
|