|
South
Indian Inscriptions |
|
|
TEXT OF INSCRIPTIONS
No. 178
(A. R. No. 39 of 1938-39)
ŚRĪRAṄGAM, TIRUCHCHIRAPPALLI TALUK, TIRUCHCHIRAPPALLI DISTRICT
West wall of the second prākāra in the Raṅganātha temple
Achyutadēvarāya, 1534 A.D.
It registers a royal gift of golden vessels, a gold plate covering
and gold plated trappings (?) for the doors of the sajjā-gṛiha (retiring
chamber) of god Raṅganātha, made during the regime of Avasarada Mallarasa. It gives in detail the weight and value of each item.
It is dated Śaka 1457, Jaya, Mārgaśira ba. 12, Wednesday
corresponding to 1534 A.D., December 2. The Śaka year was current.
TEXT
1 ಶುಭಮಸ್ತು[|*] ಸ್ವಸ್ತಿಶ್ರೀ ಮನ್ ಮಹಾರಾಜಾಧಿರಾಜ ರಾಜ ಪರಮೇಶ್ವರ ಮೂವರು
ರಾಯರ ಗಂಡ ಅರಿರಾಯವಿಭಾಡ ಅಷ್ಟ ದಿಕ್ಕುರಾಯ ಮನೋಭಯಂಕರ ಭಾಷೆಗೆ
ತಪ್ಪವರಾಯರಗಂಡ ಪೂರ್ವ ದಕ್ಷಿಣ ಪಶ್ಚಿಮ ಸಮುದ್ರಾಧೀಶ್ವರ | ಪಾಂಡ್ಯರಾಜ್ಯ
ಸ್ಥಾಪನಾಚಾರ್ಯ್ಯ ಶ್ರೀ ವೀರಪ್ರತಾಪ ಶ್ರೀ ವೀರ ಅಚ್ಯುತ ದೇವರಾಯರು
ವಿಜಯನಗರದಲ್ಲೂ ಪ್ರುಥ್ವೀರಾಜ್ಯಂಗೈಉತ್ತಿರ್ದ್ದು | ಸ್ವಸ್ತಿಶ್ರೀ ಜಯಾಭ್ಯುದಯ
ಶಾಲಿವಾಹನ ಶಕವರುಷಂಗಳು 1457 ನೆಯ ಜಯಸಂವತ್ಸರದ ಮಾರ್ಗಶಿರ
ಬ 12 ಬುಧವಾರ ಪುಣ್ಯಕಾಲದಲ್ಲು ಶ್ರೀರಂಗದ ಶ್ರೀರಂಗನಾಥ ದೇವರಿಗೆ
ಸಮರ್ಪಿಸಿ ಕಳುಹಚಿತ್ತೈಸ್ತ ಚಿನ್ನದಸ್ವರೂಪಗಳ ವಿವರತಂಮ ಉಭಯವಾಗಿ
ನೈವೇದ್ಯಕ್ಕೆ ಸಮರ್ಪಿಸಿದ ಚಿಂನದ ಹಿರಿಹರಿವಾಣ 1 ಕ್ಕಂ ಬಂಣ 8|||ಲ್ಲೂ
ಚಕ್ರತೂಗ 4437| ತಂಮ ಪಟ್ಟದ ದೇವಿಯರು ವರದಾಜೆಂಮನವರ ಉಭಯವಾಗಿ
ನೈವೇ | - |
2 ದ್ಯಕ್ಕೆ ಸಮರ್ಪಿಸಿದ ಚಿಕ್ಕಹರಿವಾಣ
1ಕ್ಕಂ ಬಂಣ
8||| ಲ್ಲೂ|| ಚಕ್ರತೂಂಕ ಗ
40100 ತಂಮಕುಮಾರ ಚಿಕ್ಕಿವೆಂಕಟಾದ್ರಿರಾಯರ ಉಭಯವಾಗಿ ಚೆಲಿಪಾಲ ನೈವೇದ್ಯಕ್ಕೆ
ಸಮರ್ಪಿಸಿದ ಚಿಂನದ ಹಿರಿಯ ಬಟ್ಟಲು
1 ಕ್ಕಂ ಬಂಣ
8||| ಲ್ಲೂ ಚಕ್ರತೂಕ
ಗ
931||2 ಸಉಟು
1ಕ್ಕಂ ಬಂಣ
8|| ಲ್ಲೂ ಚಕ್ರತೂಕ ಗ
74||1 ಆ
ವಿಜಯನಗರದಲ್ಲೂ ಸಮರ್ಪ್ಪಿಸಿ ಕಳುಹ ಚಿತ್ತೈಸ್ತ ಚಿಂನ್ನದಸ್ವರೂಪ
4 ಕಂ ಬಂಣ
ಲ್ಲೂ ಚಕ್ರತೂಕ ಗ
945||7 ಮತ್ತಂ ಶ್ರೀರಂಗದಲ್ಲೂ ಅವಸರದ ಮಲ್ಲರಸನ
ಪಾರುಪತ್ಯದಲ್ಲಿ ತಂಮ ಉಭಯವಾಗಿ ಮಾಡಿಸಿ ಚಿತ್ತೈಸಿ ಸಮರ್ಪಿಸಿದ ಚಿಂನದ
ಪೀತಾಂಬರದ ಸ್ವರೂಪ
1 ಕ್ಕಂ
3 ಕ್ಕಂ ಚಕ್ರತೂಕ
1 992152|||
ಚಿಂನದಕಾಳಾಂಜ
1ಕ್ಕಂ ಬಂಣ
8||| ಲ್ಲೂ ಚಕ್ರತೂಕ |
3 ಗ 21812 ಉಭಯ ರ . ತೂಪ ಬಿಗ 2 ಕಂ ಬಂಣ 4 ಕ್ಕಂ ಚಕ್ರತೂಕ ಗ
10140 ಸಜ್ಜಾಗೃಹದ ಬಾಗಿಲ [ಬಾಗಿಲುವಾಡಕ್ಕೆ] ತಾಂಬ್ರದಮೇಲೆ ತೊಡೆದ
ಚಿಂನ ಬಂಣ ಗ8||ಲ್ಲೂ ಚಕ್ರತೂಕಗ 667 ಉಭಯಂ ಶ್ರೀರಂಗದಲ್ಲೂ
ಸಮರ್ಪಿಸಿದ್ದು [ನಿರುಪತೊಡಕು] ಸಃ ಚಿಂನಬಂಣ ಬಿಗ 5ಕ್ಕಂ ಚಕ್ರತೂಕ ಗ 10
807 ಆ ವಿಜಯನಗ . . . . . . ಬಿ ಗ 2 ಕ್ಕಂ ಸಮರ್ಪಿಸಿದ್ದು ಚಿಂನ್ನ ಸ್ವರೂಪ
ಬಿ ಗ 7 ಕ್ಕಂ ನಾನಾಬಂಣದಲು ಚಕ್ರತೂಕ ಗ 70760|| 3 ಯೀ ಉಭಯಲೂ
ಆಚಂದ್ರಾಕ್ಕವಾಗಿ ಶ್ರೀ ರಂಗನಾಥದೇವರಿಗೆ ನಡೆಯ ಉಂಟಾದ್ದು | ಎಂದು
ಮಾಡಿದ ಸೇವೆಗೆ ಧರ್ಮ್ಮಶಿಲಾಶಾಸನ || ಶ್ರೀ ಕ್ರುಷ್ಣಾರ್ಪಣಮಸ್ತು || |
|
|
\D7
|