|
South
Indian Inscriptions |
|
|
TEXT OF INSCRIPTIONS
TEXT
1 ಸ್ವಸ್ತಿ ಸಮಸ್ತ[ಭು]ವನಾಶ್ರಯಂ ಶ್ರೀ – |
2 [ಪ್ರಿ]ಥ್ವೀವಲ್ಲಭ [ಮಹಾ]ರಾಜಾಧಿರಾಜ ಪರಮೇ – |
3 ಸ್ವರ ಪರಮ[ಭಟ್ಟಾರ]ಕ ಸತ್ಯಾಶ್ರಯಕು – |
4 ಳತಿಳಕಂ ಚಾಳುಕ್ಯಾ[ಭರಣಂ] ಶ್ರೀ ಮತ್ತ್ರಿ - |
5 ಭುವನಮಲ್ಲ ದೇವರ ವಿಜಯರಾಜ್ಯ – |
6 ಮುತ್ತರೋತ್ತರಾಭಿ ವ್ರಿದ್ಧಿ ಪ್ರವರ್ದ್ಧಮಾನ ಮಾ – |
7 ಚಂದ್ರಾ[ರ್ಕ್ಕ ತಾರಂಬರಂ] ಸಲುತ್ತಮಿರೆ ತ – |
8 ತ್ಪಾದ ಪದ್ಮೋಪಜೀವಿ . . . ಸ್ವಸ್ತ್ಯನ ವರತ – |
9 ತ ಪರಮಕಲ್ಯಾಣಾಭ್ಯುದಯ ಸಹ – |
10 ಶ್ರಫಳಭೋಗ ಭಾಗಿನಿ ದೀನಾನಾಥಜನ ಮ – |
11 ನೋಭೀಷಿತ ಫಳಪ್ರದಾಯಿನಿ ರೂಪ ಕಾ – |
12 ತ್ಯಾಯಿನಿ ವಿಕ . . ಕಳಾಮೋದಿ ವಿತರಣ |
13 ವಿನೋದ ಚೋಳ ಕಾಳಾನಳ ಭೂವಾಳ ವಿಜಯ ವೈ – |
14 ಜಯನ್ತಿ ಪತಿವ್ರತಾ ದಮಯನ್ತಿ ಚಾಳುಕ್ಯ – |
15 ರಾಜ್ಯಾಭ್ಯುದಯ ಸೂಚನಾನೇಕ – |
16 ಶುಭಲಕ್ಷಣ ಲಕ್ಷಿತಾಂಗಿ [ನ]ಯ ಸರ್ವ್ವಜ್ಙ – |
17 ಸರ್ದ್ಧಾಂಗಿ ಚಾಳುಕ್ಯರಾಮಮನೋ ರಂ – |
18 ಚನೆ ಸವತಿ ಮದಭಂಜನೆ ಶ್ರೀ ಮತ್ತ್ರಿಭು – |
19 ವನಮಲ್ಲದೇವ ವಿಶಾಳ ವಕ್ಷಸ್ಥಳ ನಿ – |
20 ವಾಸಿನಿಯರಪ್ಪ ಶ್ರೀ ಮತ್ಪಿರಿಯರ – |
21 ಸಿ ಜಾಕಲಮಹಾದೇವಿಯರ್ ಸ್ವ – |
22 ಸ್ತಿಯಮ ನಿಯಮಸ್ವಾಧ್ಯಾಯ ಧ್ಯಾನ – |
23 ಧಾರಣ ಮೌನಾನುಷ್ಠಾಣ ಜಪ ಸಮಾ – |
24 . . . . ನೇಕ ತರ್ಕ್ಕಾದಿ ಶಾಸ್ತ್ರಪಾ1 |
________________________________________________________________
1 The rest of the record is broken and lost.
|
\D7
|