|
South
Indian Inscriptions |
|
|
TEXT OF INSCRIPTIONS
No. 28
(A. R. No. 286 of 1935-36)
KUṄKANURU, PATIKONDA TALUK, KURNOOL DISTRICT
Slab set up in the Rāmaliṅgēśvara temple
Bhūlōkamalla, 1129 A.D. (Sōmēśvara III)
This record refers itself to the reign of Bhūlōkamalla ruling
from Jayantīpura and registers grants of lands, flower-garden, and oil-
mill by mahāmaṇḍalēśvara Sakaradēva-Chōḷa-mahārāja, son of
Bhīmadēva, and manneya Mācharasa for the worship of and offerings
to god Rāmēśvara of the ghaṭkāsthānu Kukuvanūra situated in Sauḷu-70 of Naravāḍi-500 division. The grant was meant also for feeding the
travellers. Sakaradēva-chōḷa-mahārāja bears the characteristic Telugu-Chōḷa praśasti commencing with Charaṇasarōruha etc.
The record is dated the 3rd year of the Chāḷukya-Vikrama era,
Kīlaka, Kārttika śu. 10, Thursday. The era is, obviously, a mistake
for the Bhūlōkamalla era. If the cyclic year Kīlaka quoted was a
mistake for Saumya (which would be the king’s third regnal year) the
details regularly correspond to 1129 A.D., October 24.
TEXT
1 ಸ್ವಸ್ತಿ ಸಮಸ್ತಭುವನಾಸ್ರಯಂ |
2 ಶ್ರೀ ಪ್ರಿಥ್ವೀವಲ್ಲಭಂ ಮಹಾರಾಜಾಧಿರಾಜ ಪರಮೇಶ್ವರಂ |
3 ಪರಮಭಟ್ಟಾರಕಂ ಸತ್ಯಾಸ್ರಯ ಕುಳತಿಳಕಂ ಚಾಳುಕ್ಯಾಭರಣಂ |
4 ಶ್ರೀ ಮತ್ಭೂಲೋಕಮಲ್ಲದೇವರ ವಿಜಯರಾಜ್ಯ ಮುತ್ತರೋತ್ತರಾಭಿವ್ರಿದ್ಧ ಪ್ರವ- |
5 ರ್ದ್ಧಮಾನ ಮಾಚಂದ್ರಾರ್ಕ್ಕತಾರಂ ಜಯನ್ತೀಪುರದ ನೆಲೆವೀಡಿನೊಳು |
6 ಸುಖಸಂಕತಾವಿನೋದದಿಂ ರಾಜ್ಯಂಗೆಯ್ಯುತ್ತಮಿರೆ ತತ್ವಾದ ಪದ್ಮೋಪಜೀವಿತರು
||
..........ಸ್ವಸ್ತಿ ಚರಣ ಸರೋರು – |
7 [ಹವಿ*]ಹತ ವಿಳೋಚನ ತ್ರಿಳೋಚ[ನ*] ಪ್ರಮುಖಾಕಿಳ ಪ್ರಿಥ್ವೀಸ್ವರಂ ಕಾರಿತ
..........ಕಾವೇರೀ ತೀರ ಕರಿಕಾಲ |
8 ಕುಲರತ್ನ ಪ್ರಿದೀಪಾಹಿತ ಕುಮರರಾಂಕುಸುಂ ಶ್ರೀ ಮನ್ಮಹಾಮಂಡಳೇಸ್ವರಂ ಭೀ – |
9 ಮದೇವನ ಪುತ್ರ ಸಕರದೇವ ಚೋಳ ಮಹಾರಾಜರುಂ ಮನ್ನೆಯ ಮಾಚರಸನುಂ
..........ಚಾ – |
10 ಳುಕ್ಯ ವಿಕ್ರಮ ವರಿಶದ 2 ನೆಯ ಕೀಲಕ ಸಂವತ್ಸರದ ಕಾರ್ತ್ತಿಕ ಸುದ್ಧ 10
ಬ್ರಿ – |
11 ಹವಾರದಂದು ನಱವಾಡಿ ಯೈಯ್ನೂಱಱ [ಸೌ]ಳೆಪ್ಪತ್ತಱ ಬಳಿಯ ಘಟಿಕ ಸ್ಥಾ – |
12 ನ ಕುಕುವನೂರು ರಾಮೇಸ್ವರದೇವರ ಅಂಗಭೋಗಕ್ಕಂ ಪಾಳ[ಪವಿ]ತ್ರ . . . |
|
|
\D7
|