|
South
Indian Inscriptions |
|
|
TEXT OF INSCRIPTIONS
60 ನು ಉತರಿಸಿ ಮಿಗಿಲಾದ ಕಂಚಿನ ಹಾನೆ 40 ಲೂ ಮುಡಿ 60 ಅಕ್ಷರದಲೂ ಅರು- |
61 ವತು ಮುಡಿ ಅಕಿ ಯಿ ಅಕಿಗೆ ನಡವ ಧಂರ್ಮ . . . . . ಕೆ ವಿವರ ನಂಮತಂದೆ
ಸಂಕ – |
62 [ರ]ಸೆಟಿಯ . . . . ಮತಾಯಿ ತೊಳಚೆಕ ಸೆಟಿತಿಯ . . . . . . . . . |
63 . . . . . . . ಅಚಂದ್ರಾರ್ಕಸ್ಥಾಯಿ |
64 ಯಾಗಿ ನಂಮ . . . . . ವರು ಪ್ರತಿಪಾಲಿಸಿ ನಡಸುವರು ನಡಸದೆ ಅಪ್ರಭುವ
. . |
65 . ಕಾಲಕೆ ನಂಮ ಚೊರವರ ಬಳಿಯ . . . . . . . ಸಮಸ್ತ . . . . . . . . |
66 ನಂಮ . . ಭೋಗವನು . . . . ನಡವ ಧಂರ್ಮವನೂ ವಿಚಾರಮಾ |
67 ಡಿ ಪರಿಪಾಲಿಸಿ ನಡಸುವರು ನಡಸದೆ . . ಮಾಡಿದ ವಾ . . ವಾರನಣಾಸಿಯಲಿ
. . |
68 . . . . . . . . . ಮಂದಿ ಬ್ರಾಂಹ್ಮರ ಕೊಂದ ಪಾಪಕೆ ಹೋಹರು |
69-70 Damaged. |
|
No. 195
(A. R. No. 608 of 1929-30)
GUṆḌIMI, UDIPI TALUK, SOUTH KANARA DISTRICT
Slab set up by the prākāra of Māṇi-Chennakēśava temple
Sadāśivarāya, 1560 A.D.
This badly damaged record is dated Kali 46[60], Śaka 1481,
Siddhārthi, Māgha śu. 1 corresponding to 1560 A.D., January 27.
The details of date are not verifiable.
It registers gifts of land to a deity at Guṇḍume, a locality
belonging to the village Kōṭa, by the five stānikas, for worship,
offerings and burning a perpetual lamp on festive occasions. It refers
to Bārakūra-sīme and to Sadāśivarāya-nāyaka. The details are all lost.
TEXT
1 ಸ್ವಸ್ತಿ[|*] ನಮಸ್ತುಂಗ ಶಿರಚುಂಬಿ ಚಂದ್ರಚಾಮರ [ಚಾ]ರವೇತ್ತು[|*] ತ್ರೈಲೋಕ್ಯ
ನಗರಾರಂಭ [ಮೂ]ಲಸ್ತಂ- |
2 ಭಾಯ ಶಂಭವೇತು[||*] ಶ್ರೀ ಸ್ವಸ್ತಿಶ್ರೀ ಜಯಾಭ್ಯುದಯ ಕಲಿಯುಗ 46[60]
ಸಂ(೦)ದು ಶಾಲಿವಾಹನ ಶಕ 1481 ನೆಯ ಸಿದ್ಧಾರ್ತ್ಥಿ |
3 ಸಂವತ್ಸರ ಮಾಘ ಶು 1ಲು ಶ್ರೀಮಂನ್ಮಹಾ ರಾಜಾಧಿರಾಜ ರಾಜಪರಮೇಶ್ವರ
ಶ್ರೀವೀರಪ್ರತಾಪ ಶ್ರೀವೀರಸದಾಶಿವರಾಯ ಮಹಾ[ರಾ]- |
4 [ಯರು] ವೆಜೆಯನಗರಿಯ ಪಟಣದಲು ಸುಖಸಂಖಥಾವಿನೋದದಿಂ
ಸಾಮ್ರಾಜ್ಯವನಾಳುತ ಯಿಹಕಾಲದಲು ಶ್ರೀಸದಾಶಿವ- |
|
|
\D7
|