18 ಮೆಯ ವಿವರ ಮುಡಲೂ ಹಸಕೇರಿಯ ವಿನಾಯಕದೇವರ ಗಡಿ ಸಿ- |
19 ದ್ಧ ನಾಥ ದೇವರ ತೋಟದ ಗಡಿಯಿಂದ ಪಡುವಲು ತೆಂಕಲೂ |
20 . ೦ರ ತೋಟದ ಗಡಿಯಿಂದಂ ಬಡಗಲೂ ಪಡುವಲೂ- |
21 ಕೊಟೆಕೇರಿಯ ಪಂಚಲಿಂಗ ದೇವರ ಕಟ್ಟಿನ ಕಳದ ಬಾಳಗಡಿಯಿ- |
22 ೦ದಂ ಮೂಡಲು ಬಡಗಲೂ ಸಿದನಾಥದೇವರ ತೋಟದ ಗಡಿಯಿ- |
23 ೦ದಂ ತೆಂಕಲೂ ಯಿಂತೀ ಚತುಸೀಮೆಯ ವೊಳಗೆ ಉಳ ಬಾಳನೂ |
24 ಮಾಳಚಸೆಟ್ಟಿಯಾ ಶ್ರೀ ಸಿದ್ಧನಾಥದೇವರ ಕಯ ತಂತ್ರದ |
25 ಹಲರ ಕಯಲೂ ಅರ್ಥಪರಿಛ್ಯೇದವಾಗಿ ಕೊಟ್ಟು ಮೂಲ ಪ- |
26 ರಿಛ್ಯೇದವಾಗಿ ಕೊಂಡ ಬಾಳಿಗೆ ಅರಮನೆಗೆ ತೆರುವ ತೆರ್ದು |
27 ಕಾಲ 1 ಕ್ಕೆ ವರಹ ಗ 29 ಅ ಬಾಳಮೇಲೆ ಸಿದ್ಧನಾಥ ದೇ- |
28 ವರಿಗೆ ದೇವಸ್ವಕಾಲ 1ಕೆ ನಡವ ಅಕ್ಕಿಮುಡಿ 10 ಉಭ- |
29 ಯಂ ತೆರು ದೇವಸ್ವ ಕಳದು ಶುಧ ನಡವ ಅಕ್ಕಿ ನಾಘಂಡುಗ- |
30 ದಲು ಕಾಲ 1ಕ್ಕೆ ಮುಡಿ 28 ಅಕ್ಷರದಲೂ ಯಿಪ್ಪತ್ತ |
31 ಎಂಟು ಮುಡಿ ಅಕ್ಕಿ ವೊಳಗೆ ಧರ್ಮಕ್ಕೆ ಬಿಟ್ಟ ವಿವರ ನಿ- |
32 ತ್ಯ ಸ್ಥಿತಿ ಜಾಗರಕೆ ಕಾಲ 1ಕ್ಕೆ ವೋದುವ ಅತಗೆ ಅಕ್ಕಿಮುಡಿ |
33 6 ಅರ್ತವ ಹೇಳುವಗೆ ಅಕ್ಕಿ ಮುಡಿ 6 ದೇವರ ನೆವೇದ್ಯಕ್ಕೆ ಅಕ್ಕಿ |
34 ಮುಡಿ 1 ಪಂಣ್ಯಕ್ಕೆ ಅಕ್ಕಿ ಮುಡಿ 1 ಹುವಿಗೆ ಅಕ್ಕಿ ಮುಡಿ [3] ದೀ- |
35 ಪ್ತ ಎಣ್ಣೆಗೆ ಅಕ್ಕಿಮುಡಿ 1 ಅಂತು ಜಾಗರಕ್ಕೆ ಅಕ್ಕಿಮುಡಿ 1 ನಿತ್ಯ |
36 ದ್ವಾದಸೆ ಚತ್ರಉಂಬ ಜನ 6 ಅಮಾವಾಸೆ ಧರ್ಮಕ್ಕೆ ಉಂಬಜ- |
37 ನ 1 ಪ್ರದೋಷಕ್ಕೆ ಉಂಬಜ 2 ಅಂತ್ತು ತಿಂಗಳು 1 ಕ್ಕೆ |
38 ಉಂಬ ಜನ 15 ಕ್ಕೆ ಹಾನೆ 15 ಅಲ್ಕೆ . . . . . |
39 1ಕೆ ಅಕ್ಕಿಮುಡಿ 4 ಗ ಶಿವರಾತ್ರಿ ಪೂಜೆಗೂ ಆ . . . . . . . . . |
40 . ಬ್ರಂ . . . . ಜನಕ್ಕ್ಕೆಮು 8 ಅಂತು ಕಾಲವೊಂ- |
41 ದಕೆ ಅಕ್ಕಿಮು [2]8 ಯಿ ಅಕ್ಕಿಯನು ಆ ಚಂದ್ರಾಕ್ಕ[೯]ವಾಗಿ |
42 ನಡವ[ದರೆ] ಮಾಡಿದ ದರ್ಮಕ್ಕೆ . ವನೊಬ ಅಳುಪಿದ . . |
43 . . . . . . . . . . . ಕವಿಲೆಯ ಕೊಂದ ದೋಶಕ್ಕೆ |
44 ಹೋಹರು | |
|