|
South
Indian Inscriptions |
|
|
TEXT OF INSCRIPTIONS
11 [ವಿ]ವರ ಮಳಕದ ಗದ್ದೆಯಲ್ಲಿ ಮು 3 ಮಜಜಲ್ಯಗದಲಿ ಮು 4 ಬಾಬ್ಬುರಿಗನ
ಗದೆಯಲಿ ಮು 6 ಸೇನ- |
12 ಪನಗದ್ದೆಲ್ಲಿ ಮು[2] – [ಯಂ] – ಬಾರಿ ಎಂಬಗದ್ದೆಲ್ಲಿ | ಮು 3 . ಗ ಬೇವಿನ
ಮಠದ ಮೇಲೆಕಟ್ಟಿದ ಬಡಿಮು 2 |
13 . ಪುತ್ತುರಲ್ಲಿ ಕೋಬಳ ಬೆಟ್ಟು ಬಯಲ್ಲಿ ಹೆಬ್ಬಲಸಿನ[ಡಿ] ಗದ್ದೆ 1 ತಿರುಮನೆಯಡಿ
ಬಾಗಿಲ ಗದ್ದೆ 2 . . ಬೆಗ್ಗನ |
14 ಮನೆಯಡಿ ಬಾಗಿಲ ಗದ್ದೆ | ಪುತ್ತೂರ ಬೀಡಿನ ಮೂಡಹಾದಿ | ಗೋಬರ ಬೆಟ್ಟು
| ಯಿ ಸರ್ವ್ವಸ್ವದ | ಗೇಣಿ ಅಕಿ ಮು 13| ದೈವ ವೊಕ್ಕಲು ದೇವರಿಗೆ[ತಿ]ರು- |
15 ಮಾಲೆ 1 ನೆಯ್ಯಂಪಳಿಯಲಿ | ನಕದ ಅಡಿಗದ ದಳಿಪ ಅಣಗೈವ್ವ ಗೇ[ಣಿ}ಮು
9|| ಬಡಗ ಬಯಲ್ಲಿ ಗೋಪುತುಮಾರೆಂಬ ಗದೆಗೇಣಿ | ಮು 2 |
16 ಹಾ 20| ಮೂಡ[ಮ]ನನೆಯಲಿ | ವೊಸರ ಬಂಡಾರಿಗೈವ ತಳ | ಬಾವಿಗದೆ ಮು
1 ನ ತುಂಬಳಿಯಲಿ | ತೆಂಗಿನ ತೋಟದಲ್ಲಿ ತಪಕೊಡುದು ಹಾ | 40 |
17 [ಬಸವರಾನ]ಕೆಯ್ಯಲಿ | ಸೆಲಿತನನ ಸರ್ವ್ವ[ಸ್ವ]ದಲ್ಲಿ | ಮು 2 ನರೆಯನಬಳಿಯ
| [ಬ೦ಚುಗೆಯಿವ | [ಜಾ]ಣೆಟ್ಟಿ ಬಳಿಲಿ ಮು 2 ಕಂಡಿಕೆಯ್ಯಲ್ಲಿ | ಕೊಡೆ- |
18 ಸೋನಬಯ್ಯಲಿ ಕುಂಜಿ ಹೆಂಬಾರತಿ ಮನೆ ಮೂಡಬಳಿ ಎಂಬಗದೆಯಲಿ | ಮು 3
ಕಳಿಬಯಲಿ | ಕುಮೆಯಿಂದಂ ತೆಂಕಲು |
19 ಗು[೦ಡಿ]ಯಿಂದ ಮೂಡಲು | ಮೋಗಣ ಎರಡು ಗದ್ದೆಲಿ | ಮು 4 ಗುಂಡಿ ಎಂಬ
ಬಯಲ್ಲಿ ಕಲ್ಲಸಾದಿನ | ಗದ್ದೆಯ್ಯಲಿ ಮು 3 |
20 ರಾಮಕೇಸನ ಬಾಗಿಲಗದ್ದೆಯ್ಯಲಿ | ಮು 1 ಆಂಣ ಚಕರನ | ಮಕಿ ಮು 2 ಪಾನಂಬಿ
ಬಯ್ಯಲಿ | ಬಾನಸಾಡಿನ ಗದ್ದೆಯಲಿ ಮು 2 |
21 ಹಾ 20 ಪಡುವ ಮುಂನೂರಲ್ಲಿ | ಕುಂಜಿಮಾಣಿ ಹಿತಿಲಗದೆಯಲಿ | ಮು 1 ಪರಸಿನ
ಬಯ್ಯಲಿ | ಸಡುವಣ[ನ]| ದಿಲಿ | ಕೊಂಡ ಗದ್ದೆಯ್ಯ- |
22 ಲಿ ಮು 3 ಆರಕಳದ ಬೆ[ಟ್ಟಿ]ಲಿ | ಸೆಂಕರಬೋವಿನ ಮನೆಅಡಿ ಬಾಗಿಲ ಗದೆಯ್ಯಲಿ
| ಮು 2 ಸಿರಿಯ ಬಯ್ಯಲಿ ಸಾಲಬಳಿಯ್ಯಲಿ | ಪಟ್ಟಿಲ ಗದ್ದೆಯ್ಯ- |
23 ಲಿ ಮು 3 [ಆಟ] ಪಾಚಿಯಿಕಿ ಸಾಂದುಪಿನ ವೋದಕೆ ಹಾನೆಹತ್ತು | 4 |
[ವಾ]ಬುತಿಂಮ್ಮಪ್ಪನ ಹೆಂಡತಿ [ಬಾ]ಲು ಯಿರಿಸ್ತ ಆ್ಮತಳದ ವಿವರ | . ನೆಜ- |
24 ಕಾರೆಂಬ ಬಯಲಿನಲ್ಲಿ [ಹಾ]ನೆ ಆಟಿಗದ್ದಲಿ | ರ್ಮು |-| ವೊಬುಗಲುರಿ ಯಿರಿಸೂದ
|ಅಕಿವೋರಿಲಿ [ವೊಂಬ]ತು ಮಾರೆಂಬ ಗದೆಯ್ಯಲಿ | ಮ |
25 ರಿ[ದಿ] ಬೆಟ ತಿಲಕಎಂಬ ಗದ್ದೆಯಿಂದಲು ಮು 1 ದೇವಾಲ್ಯದ ಮೂಡ ಗದೆಯ್ಯಲಿ
ಮು 1 ಸಂಕರ ಕೊಕ್ಕೋಡನ ಸರ್ವ್ವಸ್ವದ- |
26 ಲಿ [ಕಟಿ]ದ ಬಳಿಮು 1 ಗೋವಿಂದಾಳುವನೆಂಬ ಗದ್ದೆಯ್ಯಲಿ ಮು 2 |-| ಅಗುಳಿ
ಸಾವಿತ್ರಿಯರಿಸುವ ಅಕ್ಕಿತಳಿದ ವಿವ- |
27 ರ ನಾಲತುಮಾರೆಂಬ ಗದೆಯ್ಯಲಿ ಮು 8 |-| ಸ[ರ]ಸತ್ತಿ ಯಿರಿಸು ಅಕ್ಕಿತಳದ ವಿವರ
| ಮುಕೆ ಮಜಲತಳದಲಿ ಮು 1 [ಕೊ]ಟ್ಟು ನಡಸೂ- |
|
|
\D7
|