|
South
Indian Inscriptions |
|
|
TEXT OF INSCRIPTIONS
45 ಣನ ಅನತು | ಸರ್ವಸ್ವದಲಿ ಕಟ್ಟಿದ ಬಡ್ಡಿ ಮು 1 ಬಂನ್ನೆಜೆಬಯ್ಯಲಿ | ಹೆಸರ
ಗದೆಯ್ಯಲ್ಲಿ ಮು 1 ಕಳಿಯ ಬಯ್ಯ – |
46 ಲಿ | ಅಣ ಮುಚಕರನ ಗದ್ದೆಯಿಂದಂ ತೆಂಕ ಗದ್ದೆಲಿ | ಮು 10 [ನಿ]ಡಿತಾಳನ
ಸರ್ವಸ್ವದಲಿ | ಕಟದ ಬಡ್ಡಿ ಮು 2 ದೋಣಿ- |
47 ತಬೆಟಿಲಿ | ಮಠವ ಪ[ಟ]ದ ಮೂಲಗದ್ದೆಲಿ | ಮು 1 ಕಿಂನ್ನ[ಮ] ಕಿಟ್ಟನ
ಸರ್ವಸ್ವದಲ್ಲಿ ಕಟ್ಟಿದ ಬಡ್ಡಿ | ಮು 2 [ಬಾ]ಲೆಉಡುವ [ಶಿ]ವ- |
48 ಗೆಯಿವ ಸಾಲ ಬಳಿಗದ್ದೆಯ್ಯಲಿ | ಮು 1 ಕಿನ್ನಿ[ಶಿ]ಗೆಯಿವ ಮನ್ಯಕನೆಂಬ
ಮುಡವೊಮ ಗದ್ದೆಲಿ | ಮು 1 ಕರಿಯಪ್ಪ |
49 ರಾಚನ ಆರಗೆಯಿದ ಅವನಮನೆಯಿಂದ ಪಡುವ ಹೊಳೆಯ ಬಳಿಯ ಗದ್ದೆಲಿ | ಮು
1 | - | ಸೂದ್ರ ಶಿವಯಿರಿಸು- |
50 ವಅ್ಕ ತಳದ ವಿವರ ನಿಟೆಉರಲಿ | ಚಕೆರಾಯನಮನೆ ಮುಡ ಮುಕೆಯ್ಯಲಿ ಬಾವಿ
ಗದ್ದೆಯ್ಯಲಿ ಮು 1 ಹಾ 30 ಕರುಮಜರ ಮಠ- |
51 ದ ತೆಂಕಲು [ಬ]ಳಿಎಂ ಮೂರು ಗದ್ದೆಲ್ಲಿ ಮು 2 ಕೊಯಕುಳಿ ಬಯ್ಯಲ್ಲಿ ಕೊಟೆಕಂಬಳಿ
ಎಂಬ ಗದ್ದೆಯ್ಯಲಿ ಮು 2 ವೊಳ- |
52 ಗಣ ಮಜಲ್ಲಿ ಬಗ್ಗಮಾಡನ ಮನೆಯಿಂದ ಪಡುವದೊಡ್ಡಗದ್ದೆಲ್ಲಿ | ಮು 66 |
ಸ್ವದತ್ತಾಂ ಪರದತ್ತಾಂ ವಾಂ | ಯೋ ಹರೇ- |
53 ತಿ ವಸುಂಧರಾ | ಶಷ್ಟಿರ್ವ್ವರುಶ ಸಹಸ್ರಾಣಿ ಯಿಷ್ಟಾಯಾ ಜಾಯತೇ ಕ್ರಿಮೀ |
ದಾನಪಾಲನ ಯೋರ್ಮಧ್ಯೇ | ದಾನಾಶ್ರೇಯೋನುಪಾಲನಾ | ದಾನಾಸ್ವರ್ಗಮವಾಪ್ನೋತಿ
ಪಾಲನಾ | ದಚ್ಚುತಂ ಪದಂ ಶ್ರೀ ಶ್ರೀ ಶ್ರೀ |
|
No. 201
(A. R. No. 267 of 1931-32)
HOSĀḶA, UDIPI TALUK, SOUTH KANARA DISTRICT
............. Slab standing on a hillock to the south of the tank opposite the
temple of Gaṇapati at Chauḷikēri
Sadāśivarāya, 1577 A.D.
This is dated Śaka 1499 (current), Īśvara, Mārgaśira ba. 30,
sōmōparāga. The tithi corresponds to 1577 A.D., December 9, the
weekday being Monday. Reference to the lunar eclipse is obviously
wrong. The engraver appears to have engraved ‘Sōmōparāga’ instead of
Śōmavāra, i.e. Monday.
It registers a gift of land for worship, maintaining a feeding
house, etc, in the maṭha constructed in the temple of Vighnēśvara of
Chauḷiyakēri, by Muddaheggaḍe Aṇṇama-seṭṭi when Saṅkaṇa-nāyaka
and Rāmarāja-nāyaka, sons of Sadāśivarāya-nāyaka of Keḷadi were
governing Gutti, Araga and Bārakūru-rājyas and at their instance
Achchappa-voḍeya of Kanaūru was administering Bārakūru-rājya _____________________________________________________________
1 The word ಗದ್ದೆ is written above the line.
|
\D7
|