The Indian Analyst
 

South Indian Inscriptions

 

 

Contents

Index

Preface

Contents

Topographical Index

Dynastic Index

Introduction

Text of Inscriptions

Additions And Corrections

Images

Other South-Indian Inscriptions 

Volume 1

Volume 2

Volume 3

Vol. 4 - 8

Volume 9

Volume 10

Volume 11

Volume 12

Volume 13

Volume 14

Volume 15

Volume 16

Volume 17

Volume 18

Volume 19

Volume 20

Volume 22
Part 1

Volume 22
Part 2

Volume 23

Volume 24

Volume 26

Volume 27

Tiruvarur

Darasuram

Konerirajapuram

Tanjavur

Annual Reports 1935-1944

Annual Reports 1945- 1947

Corpus Inscriptionum Indicarum Volume 2, Part 2

Corpus Inscriptionum Indicarum Volume 7, Part 3

Kalachuri-Chedi Era Part 1

Kalachuri-Chedi Era Part 2

Epigraphica Indica

Epigraphia Indica Volume 3

Epigraphia
Indica Volume 4

Epigraphia Indica Volume 6

Epigraphia Indica Volume 7

Epigraphia Indica Volume 8

Epigraphia Indica Volume 27

Epigraphia Indica Volume 29

Epigraphia Indica Volume 30

Epigraphia Indica Volume 31

Epigraphia Indica Volume 32

Paramaras Volume 7, Part 2

Śilāhāras Volume 6, Part 2

Vākāṭakas Volume 5

Early Gupta Inscriptions

Archaeological Links

Archaeological-Survey of India

Pudukkottai

TEXT OF INSCRIPTIONS

TEXT

1       ಸ್ವಸ್ತಿಶ್ರೀ ಗಣಾಧಿಪತಯೇಂ ನಮಃ | . . . . . . ಶ್ಛುಂಬಿ ಚಂದ್ರಚಾಮರ ಚಾರವೇ
         | ತ್ರಯಿಲೋಕ್ಯ ನಗರಾರಂಭ ಮೂಲಸ್ತಂಭಾಯ ಶಂಭವೇ || ಸ್ವಸ್ತಿ

2       ಶ್ರೀ ವಿಜಯಾಧ್ಭುದಯ ಶಾಲಿ[ವಾಹನ ಶಕವರುಷ] 1499 ಸಂದು ಅಯಿನೂರನೆಯ
         ವರ್ತಮಾನ ಯೀಶ್ವರ ಸಂವತ್ಸರದ ಮಾರ್ಗಶಿರ 30 ಸೋಮೋಪರಾಗ1

3       ಪುಂಣ್ಯಕಾಲದಲು | ಶ್ರೀಮಂನ್ಮಹಾರಾಜಾಧಿರಾಜ ರಾಜಪರಮೇಶ್ವರ ಶ್ರೀ
         ವೀರಪ್ರತಾಪ ಶ್ರೀ ವೀರ ಸದಾಶಿವರಾಯ ಮಹಾರಾಯರು ಸುಖಸ[೦*]ಕಥಾ
         ವಿನೋದದಿಂ ದು-

4       ಷ್ಟನಿಗ್ರಹ ಶಿಷ್ಟಪ್ರತಿಪಾಲನೆಯಾಗಿ ಸಕಲವಂರ್ನ್ನ ಧಂರ್ಮಾಶ್ರಮಂಗಲನೂ
         ಪ್ರತಿಪಾಲಿಸುವ ಕಾಲದಲೂ | ಅವರ ನಿರೂಪದಿಂದ ಕೆಳದಿಯ ಸದಾಶಿವರಾಯ
         ನಾಯ

5       ಕರಮಕ್ಕಳು ಸಂಕಣನಾಯಕರು ರಾಮರಾಜನಾಯಕರು ಗುತ್ತಿ[ಅ]ರಗ ಬಾರಕುರು
         ಮಂಗಲುರು ರಾಜ್ಯವ ಆಳುವಕಾಲದಲು ಅವರ ನಿರೂಪದಿಂದ ಕರಊರ -

6       ಚ್ಚಪ್ಪೊಡೇಯರು ಬಾರಕೂರ ರಾಜ್ಯವನಾಳುವಲ್ಲಿ ಚಾಳೆಯ ಕೇರಿಯ ವಿಘ್ನೇಶ್ವರ
         ದೇವರ ಸಂನಿಧಿಯಲೂ | ಜೊರಸದಬಳಿಯ ಅತ್ತೊತ್ತಿರುಮ ಸೆಟ್ಟಿ ಅಳಿಯ ಮುದ್ದ
         ಹೆಗ್ಗ-

7       ಡೆ ಅಣಿಸೆಟ್ಟಿಯು [ಬಿಟ] ಧರ್ಮ . . . . ಮಠದ ಚತುಸೀಮೆಯ ವಿವರ ಮೂಡಲೂ
         ಸಿಂಹಂಣಗಳ ಮುಟ್ಟಿದ ಗಡಿಯಿಂದಂ ಪಡುವಲು ತೆಂಕಲು ಕೆಲ್ಲಂ-

8       ಗೆರೆಯಿಂದಂ ಬಡಗಲು | ಪಡುವಲು | [ನಡ]ವರಾಜ ಬೀದಿಯಿಂದಂ ಮೂಡಲು
         ಬಡಗಲು ಜೋಗಿ ಮಟ್ಟದಗಡಿ ನೀರುಹರಿವ ನೀರುಹರಿವ ತೇಗದಕಣಿ ಯಿಂದಂ ತೆಂಕಲು |

9       ಯಿಂತೀ  ಚತುಸ್ಸೀಮೆಯೊಳಗೆಕಟ್ಟಿಸಿದ ಮಠದ | ಚತ್ರಕೆಯಿರಿಸಿದ ದೇವಪೂಜೆಗೆ
         ಬಿಟ್ಟಬಾಳು ಚತುಸ್ಸೀಮೆಯ ವಿವರ | ಹಂದಟ್ಟಿನ ಪಡುಕುಟಿ ಹುಟ್ಟಿನ ಬಾಳ

10     ಗಡಿ | ಉ . . . . ದಿಂಪಡುವಲು | ಕೇಶಹಂದೆ ವಿಸ್ಥೇಹಂದೆ ಗಡಿಯಿಂ ಬಡಗಲು
         | ಸಮುದ್ರದಿಂ ಮೂಡಲು | ಮಾಧವಹಂದೆ ಗಡಿಯಿಂ ತೆಂಕಲು |

11     ಯೀ ನಾಲ್ಕು ಗಡಿಯಿಂದೊಳಗೆ ಮು 2 ಗದ್ದೆಗೇಣಿ ಅಕ್ಕಿಮು 1 ದಕ್ಕೆತೆಱು
         [ಕಳ]ಬಿತ್ತವ ಮು 12 ಗುಂಡುಮೆಯಲ್ಲಿ ಹುಟ್ಟಿನ ಬಾಳು ಸಂಕರ ಕಾರಂತನ
         ಗಡಿಯಿಂ

12     ಪಡುವಲೂ ಸಂಕರ ಕಾರಂತನ ಗಡಿಯಿಂ ಬಡಗಲು ಬೀಮಕಾರಂತನ ಮನೆಠಾಲು
         ಹ[ಗ]ಳಿಯಿಂದ ಮೂಡಲು | ನಾಉಡಿ . . | ಕಾಲಣ ಗಡಿಯಿಂ ಮನೆ

13     [ದುರಪರಿ]ಸಹ ತೆಂಕಲು ಯೀ ಗಡಿಯಿಂದೊಳಗೆ ಮು 2[ ] ಗದೆಗೆ ಗೇಣಿ
         ಅಕಿತೆಱು . . . ಮು 16 ತೋಟ ಬೆಟ್ಟು . . . . ನಮ್ಮ . . . . .

14     ಗಡಿ | . ೦ನ್ನ[ಣ] ಕಾರಂತನ ಗಡಿಪಡುವಲು | ನಾರಣ ಹಾಳರಗಡಿಂ ಬಡಗಲು
         | ನಾರಣಹಾಳ . . . ರಗಡಿಂ ಮೂಡಲು ಹರಿವತೋಡಿಂ ತೆಂಕಲು | ಯಿ ಗಡಿ-

15     ಯೊಳಗೆ ಮು 3 ಗದ್ದೆ | ಮನೆ[ಪದಾ]ಕಡಿ | ಗುಂಡಿ ಪಡುವಲು | ನಡೆವವೋಣಿಂ
         ಬಡಗಲು | ವೋಡಿನಿಂಮೂಡಲು | ಮಾಣಿದೇವರ . ಗಡಿತೆಂಕಲು |

_____________________________________________________________

1       Obviously wrong for ಸೋಮವಾರ.

 

>
>