|
South
Indian Inscriptions |
|
|
TEXT OF INSCRIPTIONS
34 ಱಿಸಹ ಗದ್ದೆ ಮು 2 ಮ 20 ಕೋಟೀಶ್ವರ ದೇವರ ಗಡಿಂ ಪಡುವ | . ರು ಶಿವಾಲ್ಯದ
ನೀರು ಹರಿವ ಬಚ್ಚಲಂ ಬಡಗ ಕೇಶವ ಭಟರು | ಮಲೆಗಡಿಂ |
35 ಮೂಡ | ವೋಣಿಯಿಂತ್ತೆಂಕ | ಯಾ ಗಡಿಂದೊಳಗೆ ಮು 4 ಗದೆ . . . [ಮು]
16 ಕೆ ಗೇಣಿ ಅಕ್ಕಿಮು 14 . . . ಗೆ ನಡಉದು | ತಿರುಮಣಿ ಸೆಟ್ಟಿ- |
36 ಗೆ ಅಕ್ಕಿಮು 2 ಗಣದಸೆಟ್ಟಿ ಸಂತಾನದವರಿಗೆ ಮು 1| ಅಂಣುಕೊಂಗರಿಗೆ ಮು 1||
ಕೋಟೇಶ್ವರ ದೇವರಿಗೆ ಮು | [ ] ನಂದಾದೀವಿಗೆಗೆ . . ಗೆ ಅಕ್ಕಿ ಮು 2|| |
37 [ಆಂ] ಹೊಱಗೆ ನಡ ಮು 1089 . . ಮು 24 ||2 ಗೋವಿಂದ ತೆಗುಳನ ಬೞನಯ
ಹುಟ್ಟು ಆರಾಳಗಡಿಂ . . . . . ತಿಂಮ್ಯನ ಗಡಿಂ ಪಡುವ | ಕರ್ತ- |
38 ರ ಕೋಟೀಶ್ವರ ದೇವರ ಗಡಿಂ ಬಡಗ | ಕೇಶವಭಟ್ಟರ ಕೋಟೀಶ್ವರ ದೇವರ ಗಡಿಂ
ಮೂಡ | ನಿರುಶಿವಾಲ್ಯದ ನೀರು ಹರಿವ ಬಚ್ಚಲಿಂ ತೆಂಕ | ಯೀ ಗಡಿಂದೊಳ- |
39 ಗೆ ಗದೆ ಮ 5 ಕೆ ಗೇಣಿ ಅಕ್ಕಿಮು 1 ಕೆ ಗಣಪ ಸೆಟಿ ನಡಉದು ಮು 3|||2
ಕೋಟೀಶ್ವರ ದೇವರಿಗೆ ಮು 1 ಉಭಯಂ 3||| . . . ದ ಮು 11 |
40 . . ಡಿಯಲ್ಲಿ ಹೊಂನು ಬಾಲೆಮಾಲಿಂಗಸೆಟ್ಟಿಯ ಹುಟ್ಟು ನಂಮಕಟ್ಟು | ಆ ಬಾಳಗಡಿ
| ಕೊರಗೆ ತೊಳಹರ ಬಳಿಯೊರ ಗಡಿಂ ಪಡುವ | ಊರ |
41 ಪೊಲನ ಗಡಿಂಬಡಗ ಕಾಲುದಾರಿಂ ಮೂಡ | [ಅದಾ] ಬಳಿಯೊರ . . ಲಿಂತೆಂಕ
| ಯೀ ಗಡಿಂದೊಳಗೆ ಮು 3 ಗದ್ದೆ ಮಕ್ಕಿಮನೆಠಾಉ ಸಹ ಗದ್ದೆಮು 8 |
42 ಮತ್ತಂ ದುಗ್ಗನ ಗದ್ದೆ | ಅದಾಬಳಿಯೊರ ಚಿಕ್ಕುತೋಟದಿಂ ಪಡುವ ಬರಚುಸೆಟಿ
ಗಡಿಂ ಬಡಗ ಚಂಚುಸೆಟ್ಟಿ ಕಂಬಳಗದ್ದೆಯಿಂ ಮೂಡ | ಹರಿವ[ಬ] – |
43 ಚಲಿಂತೆಂಕ | ಯೀ ಗಡಿಂದೊಳಗೆ ಗದ್ದೆಮು 4 ಗುಳಿ ಕೊಂಡರ ಗದ್ದೆದಡಿ |
ಹರಿವಹಾಳಿಯಿಂ ಪಡುವ | ಅದಾಬಳಿಯೊರಗಡಿಂ ಬಡಗ | ಅದಾ- |
44 ಬಳಿಯೊರ ಬೆಟ್ಟು ಹುಯಿಗೆಯಿಂಮೂಡ | ಬಾಳಕುಂಟೆ ತೋಟಂ ತೆಂಕ | ಯೀ
ಗಡಿಯಿಂದೊಳಗೆ ಗದ್ದೆ ಮು 4 . . ಗದ್ದೆಮು 16 ಕ್ಕೆ ಗೇಣಿ |
45 ಅಕ್ಕಿಮು 24 ಕ್ಕೆ [ತ]ಱಿಗೆ ಮು 6 ಸುಳಿದು . . ಮ 1 ವೊಕುಳಾದಿಯಲಿನ
. . . . ಹುಟ್ಟುನಂಮ್ಮ ಕಟ್ಟು . . . . ಹರಿವಹೊಳೆಯಿಂದಂ ಪಡುವ | |
46 ತೊಳಹರ ಬಳಿಯನರ ಗಡಿಂಮೂಡ | ಯೀ ಗಡಿಂದೊಳಗೆ ಗದ್ದೆಮು 2||
ದೇವರಗೆರೆ ಬಯಲ ತೊಳಹರ ಬಳಿಯೊರ ಗಡಿ ಪಡುವ | ಮಾಚಿ_ |
47 ಟಿ ಬಳಿಯೊರ ಗಡಿಂಮೂಡ | ಯೀ ಗಡಿಂದೊಳಗೆ | ಗದ್ದೆಮುಂ ||0 ಉಭಯಂ ಮು
3 ಗದ್ದೆ ಗೇಣಿ ಅಕ್ಕಿಮು 12ಕ್ಕೆ[ಲ]ಚ್ಚಿದೇವರ ದೇವಸ್ವ ಅಕ್ಕಿ ಮು 4 . . . . |
48 ಅಕ್ಕಿಮು 8 ಮಣೂರಲಿ [ಹಾ]ಡಿ ಕೊಟ್ಟ ಸೆಟ್ಟಿ ಹುಲುಗಂಚಿ ಸೂರಿಸೆಟ್ಟಿ
ಮಾಕಣಕೊಟು . . . . . . ನಗಡಿಂ ಪಡುವ |
49 ಹಬ್ಬುಚುಮಯ್ಯನ ಗಡಿಂಬಡಗ | ಹಬ್ಬುಚ[ಮ*]ಯ್ಯನಗಡಿಂ ಮೂಡ | ಗುಜು .
. . . . . ಯೀ ಗಡಿಂ ದೊಳಗೆ ಗದ್ದೆ 2 ಕ ಮು 1||| . . |
50 . . . . ಗೇಣಿ ಮು 16 ಕ್ಕಂ ಕೋಟೀಶ್ವರ ದೇವರ . . . . . . . ಮು 1 ನೀರು
. . . . . . . . . 1 |
_____________________________________________________________
1 The continuxtion is built in.
|
\D7
|