|
South
Indian Inscriptions |
|
|
TEXT OF INSCRIPTIONS
No. 202
(A. R. No. 348 of 1930-31)
ARIGUḌI, (NEAR BAḶPA) PUTTUR TALUK, SOUTH KANARA DISTRICT
Slab set up under a tree in a field near the Kāṇūr-maṭha
Aḷiya Rāmarāya, 1562 A.D.
This is dated Śaka 1484, Dundubhi, Vaiśākha śu. 3, Monday,
corresponding to 1562 A.D., April 6.
It registers the gift of the village Baḷapa in Kaḍaba-sīme to god
Subrahmaṇya of Kuke by Sadāśivarāya-nāyaka son of Chavuḍa-gauḍa
of Keḷadi. This chief is stated to have received Maṅgalūru-rājya as
māgāṇi from mahāmaṅḍaēlśvara Aḷiya Rāmappaya who is referred to
as ruling over the country from Vidyānagari. The record, however
falls in the reign period of Sadāśivarāya.
TEXT
First Face
1 ಶುಭಮಸ್ತು | ನಮ[ಸ್ತು]೦ಗ ಶಿರಶ್ಚುಂಬಿ ಚಂದ್ರಚಾಮರ ಚಾರವೇ[|*] ತ್ರಯಿಲೋಕ್ಯ
ನಗ – |
2 ರಾರಂಭ ಮೂಲಸ್ತಂಭಾಯ ಶಂಭವೇ [||*] ಸ್ವಸ್ತಿಶ್ರೀ ಜಯಾಭ್ಯುದಯ |
3 ಶಾಲಿವಾಹನ ಶಕವರುಷ 1484 ನೆ ದುಂದುಭಿ ಸಂವತ್ಸರ ವಯಿ- |
4 ಶಾಖ ಶು 3 ಸೋಲು ಶ್ರೀ ಮನ್ಮಹಾಮಂಡಲೇಶ್ವರ ಅಳಿಯರಾಮಪ್ಪ- |
5 ಅಯದೇವ ಮಹಾ ಅರಸಂಗಳವರು ವಿದ್ಯಾನಗರಿಯಲಿ ರತ್ನ ಸಿಂ- |
6 ಹಾಸನರೂಢರಾಗಿ ಸಕಲರಾಜ್ಯಂಗಳನು ಸದ್ಧರ್ಮದಲ್ಲಿ ಪ್ರತಿಪಾಲಿಸುತಿಹಕಾಲ- |
7 ದಲಿ ಯಡವಮುರಾರಿ ಕೋಟಿ ಕೋಳಾಹಳ ಕೆಳದಿಯ ಚಉಡ ಗಉಡರ
ಮಕಳು[ಸದಾ]- |
8 ಶಿವರಾಯ ನಾಯಕರು ಕು[ಕೆದ] ಸುಬ್ರಂಹ್ಮಣ್ಯದೇವರ ಅಮ್ರುತಪಡಿ ಧರ್ಮ- |
9 ಕೆ ನಂದಾದೀಪಕೂ . . ಶಾ ಬಳಪಗ್ರಾಮದ ಧರ್ಮಶಾಸನದ ಕ್ರಮವೆಂತೆಂದರೆ
ಶ್ರೀಮಂನ್ಮ – |
10 ಹಾ ಮಂಡಲೇಶ್ವರ ಅಳಿಯರಾಮ ಅಯ್ಯದೇವ [ಮಹಾಅರಸು] . . ನವಗೆ ಅವರ
ಮಾ |
11 ಗಣಿಯಾಗಿ ಪಾಲ್ಸಿದ ಮಂಗಲೂರು ರಾಜ್ಯಕ್ಕೆ ಸಲುವ ಕಡಬದ ಸೀಮೆಯೊಳಗಣ
ಬ- |
12 ಳ್ಪದ ಗ್ರಾಮವನು ಅಕ್ಷತದಿಗೆಯ ಪುಂಣ್ಯ ಕಾಲದಲೂ ಕುಕೆದ ಸುಬ್ರಂಹ್ಮಣ್ಯ
ದೇ[ವ]- |
13 ರಿಗೆ ಶಿವಾರ್ಪಣವಾಗಿ ಸಮರ್ಪಿಸಿದೆವಾಗಿ ಆಗ್ರಾಮಕೆ ಸಲುವಕುಳ . . 1[4] |
|
|
\D7
|