|
South
Indian Inscriptions |
|
|
TEXT OF INSCRIPTIONS
No. 209
(A. R. No. 500 of 1928-29)
PUTTIGE, UDIPI TALUK, SOUTH KANARA DISTRICT
Slab set up in the prākāra of the Vishṇumūrti temple
Vīra-Pāṇḍyadēva, 1267 A.D.
This damaged record is dated the cyclic year Prabhava, Siṁha,
in the reign of Vīra-Pāṇḍyadēva Āḷpēndra and so might be assigned to
1267 A.D.
It refers to an aḍaka-patra issued in the presence of the
pradhānas and other officials of the palace at Bārakanyāpura,
registering a gift of the village Puttige and stipulating payment of
taxes like samudāya to the king.
TEXT
1 ಸ್ವಸ್ತಿ ಸಮಸ್ತ ಭು- |
2 ವನ[ವಿಖ್ಯಾ]ತ ಸೋಮಕುಳ |
3 ತಿಳಕ [ಪಾಂಡ್ಯ] ಮಹಾರಾಜಾ- |
4 ಧಿರಾಜ ಪರಮೇಸ್ವರಂ ಪರಮ- |
5 ಭಟ್ಟಾರಕಂ ವೈರೀಭ[ಖ]೦ಟೀರವಂ |
6 ನಿಸಂಕಮಲ್ಲಂ ಚಲದಂಕರಾ- |
7 ಮ . . . | ಸತ್ಯ ರತ್ನಾಕರಂ ಶ[ರ್ಣಾ]ಗತ- |
8 ವಜ್ರಪಂಜರಂ ಶ್ರೀಕೋಟೀಸ್ವ[ರ*]ದೇವರ ದಿವ್ಯ- |
9 ಶ್ರೀಪಾದಪದ್ಮರಾಧಕಂ ಪರಬಳ ಸಾ- |
10 ಧಕರುಮಪ್ಪ ಶ್ರೀಮ[ನ್] ಪಾಂಡ್ಯಚಕ್ರವರ್ತ್ತಿ |
11 ಅರಿರಾಯಗಜಕೇಸರಿ ವೀರಪಾಂಡ್ಯ ದೇವ |
12 ಆಳ್ಪೇಂದ್ರ ದೇವರು ಸುಕಸಂಕತಾ ವಿನೋದದಿಂ ರಾ- |
13 ಜ್ಯಂ ಗ್ಯೆಯುತ್ತಿರೆ ಪ್ರಭವ ಶಂವತ್ಸರದ ಸಿಂಹ |
14 ಮಾಸದಂದು ಬಾರಕನ್ಯಾಪುರದ ಹಿರಯ ಅರ- |
15 ಮನೆಯ ಬಹ . . . ಳಾಸ್ತಾನದಲ್ಲಿ [ಶಿಲಾ]- |
16 [ಭ]ವನ ಬಳಿಯ ಒಡ್ಡಮ[ದೇ]ವರು ಬ . . . |
17 ಬಳಿಯ ನರಸಿಂಗ ಹೆಗ್ಗಡೆ . . [ಮೂ]ಡಿಲ[ದ] . . ಹ- |
18 ರು ಸಮಸ್ತ ಪ್ರಧಾನರು ಸಹಿತವಾಗಿ [ಮಾ]- |
19 ಡಿದ ಅಡಕಪತ್ರಯೆಂತೆಂದಡೆ [ಪು]ತ್ತಿಗೆಯ |
|
|
\D7
|