|
South
Indian Inscriptions |
|
|
TEXT OF INSCRIPTIONS
20 ಮರಿಯಾದೆಯಿಂದ ಮಿಗಿಲು . . |
21 ದ ಅರಸಂಗೆ ಪ್ರಧಾನರಿಂಗೆ ಗ್ರಾಮ[ಣಿ] |
22 ಗಳಿಂಗೆ ಗೆಂಗೆ ವಾರಣಾಸಿಯ – |
23 ಲು ಸಾವಿರ ಕವಿಲೆಯ ಕೊಂದ ಪಾಪ[B] |
24 ಕೋಟದಲು ಬ್ರಂಮಾರದಲೂ ಕೊಟೇ[ಸ*]ರದಲು ಯಿಂ- |
25 ತೀ ಮೂಱು ಗ್ರಾಮದಲಿ ಸಂದ ಮರಿಯಾದೆ [||*] |
|
No. 208
(A. R. No. 288 of 1931-32)
HĒRĀḌI, UDIPI TALUK, SOUTH KANARA DISTRICT
Slab set up in the Janārdanadēva temple
[Vīra-Pāṇḍyadēva], 1262 A.D.
This badly damaged record refers itself to the reign of [Pāṇḍya]dēva
and mentions mayiduna Voḍamadēva Narasiṁga-heggaḍe and others
who had assembled in the palace at Bāraha-Kanyāpura. All other
details are lost.
It is dated Śaka [1184] Dundubhi, Tulā [5], Sunday corresponding
to 1262 A.D., October 2. The weekday was Monday.
TEXT
1 ಸ್ವಸ್ತಿ ಶ್ರೀಮತು ಪಟ್ಟದಪಿರಿಯರಸಿ . . . . . . . . |
2 ದೇವರಸ . . . . ಶ್ರೀಮತ್ಪಾಂಡ್ಯ . . |
3 ವರ್ತ್ತಿ . . . . . . . . . . . . . |
4 [೦ಡ್ಯ] ದೇವಾಳ್ಪೇಂದ್ರದೇವ[ರ*]ಸರ ವಿಜಯ |
5 ತ್ತರ ಪ್ರವರ್ದ್ಧಮಾನ ಮಾಚಂದ್ರಾರ್ಕ್ಕತಾರಂ- |
6 ಬರಂ ಸಲುತ್ತಿರೆ [ಶ್ರೀ*]ಮತು ಸಕವರುಷ 1184 ನೆಯ |
7 ದುಂದುಭಿ ಸಂವತ್ಸರದ ಕುಂಭದಲು ಬ್ರಿಹಾಸ್ಪ- |
8 ತಿ[. .]ತುಲಾಮಾಸ [5] ಆದಿವಾರದಂದು . . . |
9 . . ರಾಜಧಾನಿ ಬಾರಹಕ[೦ನ್ಯಾಪು*] . . ಹಿರಿಯ- |
10 ರಮನೆಯಲು . . . . . . . . . ವೊ- |
11 ಡೊಲಗಂಗೊಟ್ಟು ಯಿರಲು ಶ್ರೀಪಾದಸಂನಿಧಾನದ- |
12 ಲು ಮೆಯಿದುನ ವೊಡಮದೇವ[ರು] ನರಸಿಂಗ ಹೆಗ್ಗ- |
13 ಡೆ . . ಮೂಡಳಿಯಡಹರು . . . . . . . ವರು |
14 ಮುಖ್ಯವಾದ ಸಮಸ್ತ ಪ್ರಧಾನರು ಪುರೋಹಿತರುಂ1 |
_______________________________________________________________
1 The rest of the records is badly damaged.
|
\D7
|