|
South
Indian Inscriptions |
|
|
TEXT OF INSCRIPTIONS
No. 207
(A. R. No. 490 of 1928-29)
NĪLĀVARA, UDIPI TALUK, SOUTH KANARA DISTRICT
Slab set up in the prākāra of the Mahishāsuramardini temple
Vīra-Pāṇḍyadēva, 1258 A.D.
This record is dated Śaka 1181, Piṅgaḷa, Phālguṇa ba. 5, Mīna
1, Sunday. The cyclic year given coincides with Śaka 1179 when the
details of date correspond to 1258 A.D., February 24.
It records an order by the king when he was holding assembly
in his hiriy-aramane at Bāraha-kanyāpura, with maiduna Voḍḍamadēva,
Narasiṅga-heggaḍe, the purōhitas and all other ministers, stipulating that
the three hundred mahājanas of Niruvāra were to pay annually 100
gadyāṇas to the king, 30 to the adhikāri and 301 gadyāṇas to the
village. It also seems to say that this order would apply to the three
villages, Kōṭa, Braṁāra (i.e. Brahmāvara) and Kōṭēśvara.
TEXT
1 ಸ್ವಸ್ತಿಶ್ರೀ ಗಣಾಧಿಪತಯೇನಮಃ ಶ್ರೀಮತು |
2 [ಪಾಂಡ್ಯಚಕ್ರವತ್ತಿ] ಯ[ರಿ]ರಾಯ ಗಜಕೇಸರಿ |
3 [ಶ್ರೀ] ವೀರಪಾಂಡ್ಯದೇವಾಳ್ಪೇಂದ್ರದೇವರಸರ ವಿಜೆಯ |
4 ರಾಜ್ಯಮುತ್ತರೋತ್ತರಂ ಪ್ರವರ್ದ್ಧಮಾನಮಾಚಂ- |
5 ದ್ರಾರ್ಕ್ಕತಾರಂಬರಂ ಸಲುತ್ತಮಿರಲು ಸಕವರ್ಷ |
6 1181 ನೆಯ ಪಿಂಗಳ ಸಂವತ್ಸರದ ಫಾಲ್ಗುಣ |
7 ಬ 5 ಆದಿವಾರದಲು ಕಂನ್ನೆಯಲು ಬ್ರಿಹಸ್ಪತಿ [ಮಿರ್ದ್ದು] |
8 ಮೀನಮಾಸ 1 [ಆದಿ]ವಾರದಂದು ಶ್ರೀಮತುರಾಜ- |
9 ಧಾನಿ ಬಾರಹಕಂನ್ಯಾಪುರದ ಹಿರಿಯಮನೆ- |
10 ಯಲು ಸ್ತಿರಸಿಂಹಾಸನಾರೂಢರಾಗಿ ವೊಡ್ಡೋಲ |
11 ಗಂಗೊಟು ಕುಳಿರೆ ಶ್ರೀಪಾದ ಸಂನಿಧಾನ |
12 ದಲು . . . . . . . . . . . ಮಯಿ- |
13 ದುನ ವೊಡ್ಡಮದೇವ ನರಸಿಂಗ ಹೆರ್ಗ್ಗಡೆ . ಸಿ ಪುರೋಹಿ- |
14 ತರು ಮುಖ್ಯವಾದ ಸಮಸ್ತ ಪ್ರಧಾನರುಂ ಪುರೋ- |
15 ಹಿತರು ೦ಮಿರೆ ನಿರುವಾರದ ಮುಂನೂರ್ವ್ವರಿ- |
16 ಗೆ ಕೊಟ್ಟ ಶಾಸನ ಕ್ರಮವೆಂತೆಂದಡೆ . . . ಸ- |
17 ಮುದಾಯ ವರಿಷ 1ಕ್ಕಂ ಯರಸಿಂ- |
18 ಗೆ ಗದ್ಯಾಣ 100 ಆಧಿಕಾರಿಗೆ ಗದ್ಯಾ- |
19 ಣ 30 ಗ್ರಾಮಕ್ಕೆ ಗದ್ಯಾಣ 30[0] ಯೀ |
|
|
\D7
|