|
South
Indian Inscriptions |
|
|
TEXT OF INSCRIPTIONS
TEXT
1 ಸ್ವಸ್ತಿ ಶ್ರೀಮತು ಪಟ್ಟದಪಿರಿಯರಸಿ |
2 ಬಲ್ಲಮಹಾದೇವಿಯರು ವಿಜಯ |
3 ರಾಜ್ಯಮುತ್ತರೋತ್ತರಾಗಿ ಪ್ರವರ್ದ್ಧಮಾ- |
4 ನ ಆಚಂದ್ರಾರ್ಕ್ಕತಾರಂಬರಂ [ಸ]- |
5 ಲುತ್ತವಿರ್ದ್ದ ಸಕವರುಷ 1201 ನೆಯ |
6 ಇಶ್ವರ ಸಂವತ್ಸರದ ಕಂನ್ಯಾಮಾಸ |
7 15ನೆಯ ಆದಿವಾರದಂದು ಸಮ[ಸ್ತ] |
8 ಪ್ರಧಾನರು ದೇಶಪುರುಷರು . . . . |
9 ಅತಿಕಾರಿ ನಿರುವಾರದ ಗ್ರಾಮದವರು ಮುಂತಾಗಿ |
10 ನಿರುವಾರ ಭಗವತಿಗೆ ಅಯ್ದುಮಾನ ಅಕ್ಕಿಯ |
11 ಮೂಡೆ 1 ನಂದಾದೀವಿಗೆಯ [ದರಯ] . . . |
12 ಇ[ವ]ರ ಭುಕ್ಕಿ ಸಮುದಾಯ 100 ಹೊಂನ[ಗ]- |
13 ದ್ಯ 15 ಹೊಂನು 15 [ಮೂಡೆ] ತೆಱ ಕೊಟರು |
14 . . ಪಳಿಯಲು ವೂರು ಮುಂತಾಗಿ 4 |
15 [ಮೂಡೆ]ತೆಱ[ಕೊ]ಟರು . . . . ರಲು . . |
16 [ಹರು] ಮುಂತಾಗಿ 2 ಹಾನೆಯ ಕಾದರು |
17 . . . ಯಲು . ಗದೆಯ . . ಮುಂತಾಗಿ 1 |
18 ಹಣ . . [ಮೂ] 1 ಕೊಟರು ಯಿಧರ್ಮವ ಆ |
19 . . . . . . . . . ವಾರಣಾಸಿಯ- |
20 ಲು ಸಾವಿರಕವಿಲೆಯ ವಧಿಸಿದ ಪಾ- |
21 [ತಕ] ಬರದವ ಕೇಶವ ಸೇನಬೋವ ಶ್ರೀ |
22 ನಾರಾಯಣಾಯ ನಮಃ |
|
No. 215
(A. R. No. 341 of 1931-32)
BEḶḶARPĀḌI, UDIPI, SOUTH KANARA DISTRICT
Slab standing in the temple of Vishṇumūrti
Ballamahādēvī, 1279 A.D.
This record refers to the fixation of tax payable from the village
Beḷḷarpaḷḷi, by the queen in the presence of the members of her royal
court. The record appears to be incomplete.
It is dated cyclic year Pramādi, Jyēshṭha ba. 11, Mithuna 11,
Wednesday corresponding to 1279, A.D., June 6. The weekday was
Tuesday.
|
\D7
|