|
South
Indian Inscriptions |
|
|
TEXT OF INSCRIPTIONS
15 ಥ ದೇವರ ಸಂನಿಧಿಯಲು ಸಾಸನಸಹಿತ ಧಾರಾ- |
16 ಪೂರ್ವ್ವಕವಾಗಿ ಕೊಟ್ಟ ಬ್ರಹ್ಮಉರದಲು ಯಿಂದ್ರಮ[ಕ್ಕಿ] |
17 ಯಲು ತಮಗೆ ಬಹಂತಹ ಬೆದೆಯ ಭತ್ತವನು ಶ್ರೀ- |
18 ಸೋಮನಾಥ ದೇವರ . . ವಿನ ನಿವೇದ್ಯಕ್ಕೆ ಅಕ್ಕಿಮಾ- |
19 ನ ವಾಱು ವಿ[ದ್ಯಾಧ]ರ ದೇವರ ನಿವೇದ್ಯಕ್ಕೆ ಅಕ್ಕಿಮಾನ ಎರ- |
20 ಡು ನಾಗರ . . . ಮಹಾಲಕ್ಷ್ಮೀ ದೇವಿಯ ನಿ- |
21 ವೇದ್ಯಕ್ಕೆ ಅಕ್ಕಿ ಒಪ್ಪಾನೆ ಸೋಮನಾಥ ದೇವರಲ್ಲಿ ರುದ್ರಪೂ- |
22 ಜೆ[ಯಾಗಿ] ಒಬ್ಬ ಬ್ರಾಹ್ಮಣನ ಊಟಕ್ಕೆ[ಒ]ಪಾಸಿ . . . |
23 . . . . ಯಲ್ಲಿ ಯಡುಗೆಯ ಮಾಡುವಂಗೆ ಮು . . . |
24 . . ತುಪ್ಪ ಮೊಸ[ರು] ಅಡುಗಬು ಸಹಿತ ಭತ್ತಹಾನೆ |
25 ಭತ್ತವನು . . . . . . . . . . . . |
26 ಭತ್ತಮೂಡೆ 110[ನು] ಕಲ್ಪಿಸಿ ಕೊಟ್ಟದು ನಾಡಮಾನೆ- |
27 ನು ಆಚಂದ್ರಾರ್ಕ್ಕ . . . . ಕೊಟು . . . . . |
28 ಮೂಱು . . ಯನ . . . . . . . . . . |
29 . . . . . . . ನಡೆಯಿಸುವರು ಇ ಧರ್ಮ್ಮಕ್ಕೆ . . |
30 . . . . . . . ವಾರಣಾಸಿಯಲಿ . . |
31 . . ಕವಿ[ಲೆ*]ಯ ಕೊಂದ . . . . . . . |
32 ಗೆ ವಾರಣಾ[ಸಿ*]ಯಲು ಸಾಯಿರ ಗೋದಾನ ಮಾಡಿದ [ಫಲ] . . |
33 [ಮಂ]ಗಳ ಮಹಾ ಶ್ರೀ ಶ್ರೀ ಶ್ರೀ |
|
No. 214
(A. R. No. 491 of 1928-29)
NĪLĀVARA, UDIPI TALUK, SOUTH KANARA DISTRICT
Slab (No. 2) set up in the prākāra of Mahishāsuramardinī temple
Ballamahādēvī, 1277 A.D.
This indifferently engraved record registers a gift of money and
land to goddess Bhagavatī of Niruvāra by the sama[sta] pradhāna,
dēśapurusha and other officials of this village.
It is dated Śaka 1201, Īśvara, Kanyā 15, Sunday. The cyclic
year Īśvara corresponds to Śaka 1199 when the other details regularly
corresponds to 1277 A.D., September 12.
|
\D7
|