1 ಸ್ವಸ್ತಿಶ್ರೀಮತು ಶ್ರೀಮನ್ಮಾನಾಭರಣೇಶ್ವರ ದೇವರ ವಂಶಾನ್ವೆ- |
2 ಯರುಂ ಪಶ್ಚಿಮ ಸಮುದ್ರಾಧಿಪತಿಯರುಂ ಶ್ರೀಮತು ಪಟ್ಟದಹಿ- |
3 ರಿಯರಸಿ ಬಲ್ಲಮಹಾದೇವಿಯರು ವಿಜಯರಾಜ್ಯ ವುತ್ತರೋತ್ತ- |
4 ರಾಗಿ ಪ್ರವರ್ದ್ಧಮಾನ ಆಚಂದ್ರಾರ್ಕತಾರಂಬರಂ ಸಲುತ್ತಮಿರ್ದ್ದ ಸ- |
5 ಖ ವರುಷ 1200 [ರ]ನೆಯ ವಿಷುಸಂವತ್ಸರದ [ತೊ]ಲಾಯಲು ಬ್ರ- |
6 ಹಸ್ಪತಿಯಿದ್ದ ತೊಲಾಮಾಸ |7| ನೆಯ ಆದಿವಾರದಂದು |
7 ಬಾರಹಕಂನ್ಯಾಪುರದ ಹಿರಿಯರಮನೆಯಲು ಬಹ- |
8 ಳ ಗೊಂದಳಾಸ್ಥಾನಂ ಬೆರಸಿ ಸ್ಥಿರಸಿಂಹಾಸನಾರೂ- |
9 ಢರಾಗಿ ವಡ್ಡೋಲಗಂ ಗೊಟ್ಟಿರಲು ಶ್ರೀಪಾದಸಂನಿ- |
10 ಧಾನದಲು ದತ್ತಾಳ್ವರ ಬಳಿಯ ಬಂಕಿದೇವನುಂ ಉಡು |
11 ಗರ ಬಳಿಯ ನರಸಿಂಗಹೆಗ್ಗಡೆಯು ಮಹಾಪ್ರಧಾನ ಸೋಮ |
12 ೦ಣ ಸೇನಬೋವನುಂ ಬಂಮು ಸೇನಬೋವನು ಕುಮಾರ ಬಿಜ್ಜ- |
13 ೦ಣ ಅರಸರುಂ ಮಹಾಪ್ರದಾನ ಪೆರುಣ ಸೇನಭೋವನುಂ |
14 ದೇಶಿಪುರುಷರು ಶಿವಪುರದ ಗ್ರಾಮದ |100| ರ್ಬ್ಬರುಂ |
15 ಕೊಡಿರ್ದ್ದು ಬರಯಿಸಿದ ಕ್ರಮವೆಂತೆಂದಡೆ ಶಿವಪು- |
16 ರದ ಮೂಡದೇವರು ಉದಯಗೆಯ್ದಂದು ಕಿತ್ತಿಹಟ್ಟುಡೆ- |
17 ಯರು ಮಾಡಿದ ಧರ್ಮ ಕರುವಕುಂದದಲು ಅಮಜಿನ |
18 ದೇವಸ್ಸ ಎತ್ತಿದ ಅಗಳು ಇಕಿದ ಕಲ್ಲಿಂದ ಒಳಗಣ ಭೂ- |
19 ಮಿಯ ಮೇ[ಲೆ] ದೇವರಿಗೆ ಮೂಗಂಡುಗದಲು ಭತ್ತಮೂಡೆ 32 |
20 ಸಲಿಸಿ ಬಂಗರಬಳಿಯ ಕೇಸವಸೆಟ್ಟಿ ಬಾಳುವದು ಕೋಟೀಸರಸೆ- |
21 ಟ್ಟಿಗೆ ವರುಷಕೆ [ಆ]ಸಡಿಯ ಹಬ್ಬ ಕ 1 ಹಾನೆಯ . ಕ್ಕೆ ಸುಗಿ- |
22 ಯ ಕಂಬಳಕೆ 2 ಎತ್ತು ಕರದು ಬಹದು ಮಲು ತೊಳಹಂಗೆ |
23 ಆಸಡಿಯ ಹಬ್ಬಕೆ 1 ಹಾನೆ ತುಪ ಸುಗಿಯ ಕಂಬಳಕೆ 2 ಎತು |
24 . ರದು ಬಹುದು ಅದಲ್ಲದೆ ತೆಱಿಲ್ಲ ಬೆಡುಂಗೊಳಿಲ್ಲ ಬಸಗೆಯಿಲ್ಲ |
25 ದುಖವಿಲ್ಲ . . ಯೆಲ್ಲ ಅನ್ಯೋನ್ಯಮಾವುದು ವಿಲ್ಲ ಇಂತಪ್ಪುದ- |
26 ಕೆ ದೋ . ಮು . ರುವಾಡಿಯ . ೦ದವಾಗಿದೆ . ಬರಿ- |
27 ಯ . . ಮೂಡ . . . . . . . . . . |
28 . . . . . . . . . . . ಕಿಡಿಸಿದವ ಗ- |
29 ೦ಗೆ ವಾರ[ಣಾಸಿ]ಯಲಿ ಸಾವಿರಕವಿಲೆಯ . . ಯಿ ಸಿದ ಪಾಪ |
30 . . . . . . . . . . . . . . . . . . . |
|