|
South
Indian Inscriptions |
|
|
TEXT OF INSCRIPTIONS
No. 31
(A. R. No. 307 of 1937-38)
GOLLAPALLE, JAMMALAMADUGU TALUK, CUDDAPAH DISTRICT
Slab lying near the Śiva temple
Taila III
The record refers itself to the reign of Nūrmaḍi Taila, who is
also called Vishṇuvardhana, ruling from Kalyāṇa. Much of the
writing is damaged and the date is lost. But as the record can be
palaeographically assigned only to the 12th century the king referred to
might be Taila III, though the language of the inscription appears to
question its genuineness.
It registers gifts of lands, and a flower-garden for the worship
and offerings to a deity (name lost). The gift was entrusted to
Nāgarāśi-paṇḍita.
TEXT
1 ಸ್ವ[ಸ್ತಿ*] ಸಮಸ್ತ ಭುವನಾಶ್ರಯಂ ಶ್ರೀ ಪ್ರಿ[ಥ್ವೀ ವಲ್ಲ]ಭಂ ಮಹಾರಾ – |
2 ಜಾಧಿರಾಜ ಪರಮೇಸ್ವರ . . . . ವಿಷ್ಣವರ್ದ್ದನ |
3 ಮೆನಸಿನ ನೂ[ರ್ಮ್ಮ]ಡಿ ತೈಲಪದೇವನ ರಾಜ್ಯ[ಮೊ] – |
4 ಪ್ಪಿ ಕಲ್ಯಾಣ . . [ಬು] . ನ . . [ರ]ದಲು ರಾ – |
5 ಜ್ಯಂಗೆಯುತ್ತಮಿರೆ . . . ಸಕವರಿಸಂ[ಗ] |
6 Damaged |
7 . . . .[ಮ]ರ ಸಿಂಘ . . 1 |
8 Damaged |
9 ನಾಗರಾಸಿ(ಶಿ) ಪ(೦)ಣ್ಡಿತ[೦ಗಂ] ದ್ದಾರಾ – |
10 ಪೂರಿಕಂ ಮಾಡಿಕೊಟ್ಟದತ್ತಿ ಮೊಸಲಿ ಮ – |
11 ೞ್ೞೂರ ಬಡಗಣದೆನೆಯಲು ನಾಗರಾಸಿ(ಶಿ)ಗೆ ದೇವಸ್ತ – |
12 ನಕ್ಕೆ ಕೆಯ ಮ 2ನೆವೆದ್ದಕೆ ಗದ್ದೆ 2 ತ್ರಿಸ(೦)ನ್ದೆಗಂ ಪೂ – |
13 ಜೆ ಪುನಸುಕಾರ ಹೂವಿನ ತೊಂಟ್ಟ ಮೊ(೦)ನ್ದು 1 ಲು |
14 ಪುವಂ ದಾರೆನೆಱೆದು ದೇವರ ಸನಿದ್ದಾನದಲು |
15 ಕೊಟ್ಟುಬಿಟ್ಟದತ್ತಿ ಚ(೦)ನ್ದ್ರಾರ್ಕ್ಕ ತಾರಂಬರಂ ಯಿ ಧ – |
16 ರ್ಮ್ಮವಂ ಕೆಡಸಿದವರು ಸ್ವದತ್ತಂ ಪರದತ್ತಂ ವಾ [ಯೋ2]ಹ |
_________________________________________________________________
1 The following lines on this face are completely damaged.
2 The letter ಯೋ seems to have been engraved above ವಾ in smaller size.
|
\D7
|