|
South
Indian Inscriptions |
|
|
TEXT OF INSCRIPTIONS
TEXT1
1 ಸ್ವಸ್ತಿಶ್ರೀ || ಕುಂ- |
2 ಭದಲ್ಲಿ ಬ್ರಹ- |
3 ಸ್ಪತಿ ಇದ್ದಂದು ಶ್ರೀ- |
4 ಕುಲಶೇಖರಾ- |
5 [ಳುವ]ರುಂ ಶಿವಸಹ- |
6 ಬ್ರಾಹ್ಮಣವೂರ |
7 ಬಾಳ ಮೇಗಿನ |
8 ತೊ(ತೆ)ಱಿಯಂ |
9 ಕೋಟದ ದೇವ- |
10 ರ್ಗ್ಗೆ ಕೈವೆಳ |
11 ಕಿಂಗೆ . ದಂ |
12 ಅಗ್ಗಂ ಹಟ್ಟು- |
13 ಡೆಯರಸರು[೦] |
14 . . ದರ ಬೆಳ- |
15 ಕು ಸ . ದಿ- |
16 ದ್ದನ್ದು ಅಬಾ- |
17 ಗು ದೆವರ್ಗ್ಗೆ |
18 ಬಿ[ಟ್ಟ]ರಂ . |
19 ಧರ್ಮ್ಮಮಂ ಮು- |
20 ಟೆ ಸದವ- |
21 ರ್ಗ್ಗೆ ಕುರು- |
22 ಕ್ಷೇತ್ರದಲು |
23 ಸಾಸರ |
24 ಕವಿಲೆ |
25 ಗಳ ಕೊ- |
26 ನ್ದ ಪಾ- |
27 ಪಮ[ಕ್ಕುಂ] |
________________________________________________________________ 1 The text is engraved in Malayalam characters and the language is in
Kannada.
|
\D7
|