|
South
Indian Inscriptions |
|
|
TEXT OF INSCRIPTIONS
30 30 ಲೆಕದ ಭತ್ತಮೂಡೆ 300 ನೂ ಕಾಲಕಾಲಕೆ ಹದಿನೈದೊಕ್ಕಲು ನಡಿಸಿ
ಬಹಂತಾಗಿ ಮಾಡಿಕೊಟ ಧರ್ಮ್ಮಶಾಸನ |
31 ಯೀ ಧರ್ಮ್ಮದೊಕ್ಕಲಿಗೆ ಅಂನ್ಯಾಯ ಅನುಚಿತವಲ್ಲ ಸರ್ವ್ವಮಾಂನ್ಯ [ಕಾತು .
ಬಿ]ಸಂತರು ಅವರ ಅಳಿಯ ಬ- |
32 ಬರದಪ್ಪನಾ ಕೂಡಿ ದೇವರ ಗಂಧದ ಧರ್ಮ್ಮಕ್ಕೆ ತಂಮ ಮೂಲದ ವೊಳಕಂ
ಗಟ್ಟಿದಬಾಣ ಕಾಟಿಯ ಬಾಳಿಗ 1 |
33 ದಾನಪಾಲನಯೋರ್ಮ್ಮಧ್ಯೇ ಶ್ರೇಯೋಭವತು ಪಾಲನಂ ದಾನಂ ಸ್ವರ್ಗ್ಗಮವಾಪ್ನೋತಿ
ಪಾಲನಾದಚ್ಚುತಂ ಪದಂ || ಅಕ್ಷಯ |
34 . . ವೀ ಧರ್ಮಮ ನಿಕ್ಷೇಪ ರಕ್ಷಿಸಿದ ಪುಂಣ್ಯ ಪುರುಷರ್ಗ್ಗಕ್ಕುಂ ಭಕ್ಷಿಸಿದಾತನ
ಸಂತಾನಕ್ಷಯಮಂ . ಕ್ಷಯಂ |
35 ಕಲಕ್ಷಯ ಮಕ್ಕುಂ || ಯಿ 15 ಒಕ್ಕಲ ಬಾಳು [ಒಂದು] ಶ್ರೀ ಶ್ರೀ ಶ್ರೀ |
36 ಆದಿ . ಯ ಮಾಡಿದ ಧರ್ಮದೇವರ ನಿತ್ಯಾಭಿಷೇಕಕ್ಕೆ . . . . . . . . |
37 . . . . . . . . . . . . . . . . . . .1 |
|
No. 252
(A. R. No. 529 of 1928-29)
VARĀṄGA, KARKAL TALUK, SOUTH KANARA DISTRICT
Slab (No. 2) set up in the northern verandah of the outer prākāra of
the Nēmīśvara-basti
Immaḍi Bhairava, 1522 A.D.
This record, both in Sanskrit and Kannaḍa verse and prose, gives
a genealogical account of the Pombuchchha family from Jinadatta and
registers a gift of a village (name not clear) which was renamed
Bhairava-pura, excluding the lands originally granted to god Mahādēva
of Keravase, for the worship of and offerings to god Ādināthasvāmi in
the Nēmitīrthēśvara Chaityālaya of Varāṅga, by the chief
mahāmaṇḍalēśvara Immaḍi Bhairavarasa, son of Bommaladēvī, who was
ruling from Keravase. The gift was made over to Dēvēndrakīrti-
bhaṭṭāraka, the religious teacher of Kundakundānvaya, Balātkṛiti-gaṇa
and Śaradā-gachchha, whose genealogical account also is given. The
achievements of this teacher is recounted.
It is dated Śaka 1444, Chitrabhānu, Chitra ba. 12, Monday.
The details correspond to 1522 A.D., Mach 12 when the month was
intercalary (adhika Chaitra). ________________________________________________________________
1 The last two lines are engraved at the top of the slab.
|
\D7
|