|
South
Indian Inscriptions |
|
|
TEXT OF INSCRIPTIONS
13 ಪೊರ್ವ್ವಕವಾಗಿ ಶಾಸನಸ್ಧವಮಾಡಿ ಕೊಟ್ಟ ಧರ್ಮ್ಮ ಶಕವರುಷ 1331ನೆಯ
ಸರ್ವ್ವಧಾರಿ ಸಂವತ್ಸ- |
14 ರದ ಪುಷ್ಯ ಸು 10 ಗುರುವಾರದಂದು ಬಲಾತ್ಕಾರ ಗಣದ ವಸಂತಕೀರ್ತ್ತಿರಾಉಳರ
ಅನುಗ್ಞೆ ಯಂ |
15 ವಿಂಗದಿಸಿಕೊಟ್ಟ ಕ್ಷೇತ್ರ ಒಕ್ಕಲ ವಿವರ ಆಜಕಾರ ಹರವರಿಯ ಸೀಮೆಸೆಟ್ಟಿತ್ತಿಯ
ಆರುವಾರದ ಬಾ |
16 ಳಿಂ ಬಡಗಲು ದೇವರಾಳುವಗೆ ಕೊಟ್ಟ ಗದ್ದೆಯಿಂ ಮೂಡಲ ವಸಂತರ
ಪುತ್ತಳಕೆಯಿಂ ತೆಂಕಲು ಆಂ |
17 ನ್ತೀ ಚತುಸೀಮೆ ಯೊಳಗಾದ ಹರವರಿಗೆ ಸಲುವ ಮಕ್ಕೆಮರಸುಗ್ಗಿ ಮುಕ್ಕೆಯಿಂ ಹಾನಿ
30 ಲೆಕ್ಕದ ಭ- |
18 ತ್ತ ಮೂಡೆ 100 ಪಿರಿಯಟ್ಟಿನ ಹರವರಿಯಿಂ ಬಾರಕೊರ ಗ 3 ಭತ್ತಮುಡೆ 100
ಗೋಳಿತಡುಕ- |
19 ದಲಿ ಪಾಂಡ್ಯಪ್ಪ ಸೇನಬೋವರ ಬಾಳಿ[B*]ದ ಕಾಟಿಗ 2 ನನ್ನಂಗಟ್ಟದ ಮಲರಾಯ
ಉರ್ಬ್ಬಳಿಯ ಬಾಳ [ಕಾ]- |
20 ಟಿ ಗ 3 ಮಾದುರ್ಬ್ಬಳಿಯ ಮೂಲ ಆರುವಾರದ ಬಾಳಿಂ ಗ 7 ಕಿಂನ್ನಕಂಣನ
ಮೂಲ ಆರುವಾರದ |
21 ಬಾಳಿಂ ಗ 1 ಮೂಯಿಲ[ಜ್ಜೆ] ಕುಂಜತ ಬೆಟಿಂ ಭಟ್ಟ ನಾರಣ ಯೀಶ್ವರಭಟ್ಟಗಳ
ಆರುವಾರ ಮೂಲದ ಬಾ- |
22 ಳಿಂ ಗ 5 ಭತ್ತಮೂಡೆ 3 ಆ ಮೊಇಲಜೆಯ ದಾಮೋದರ ವಿಷ್ಣುಗಳ ಅರುವಾರ
ಮೂಲದ ಬಾಳಿಂಗ 7 2 |
23 ಪ 30 ಬೆಟ್ಟಿಗೆ ಆ ವಿಷ್ಣುವಿಂ 1 4 ಆ ಬಗೆಯ ಪಡುಪಿನ ವಾದ್ಯಗಿರಿ 84 ಕಂಡಬರ
ಬೆಟ್ಟಿನ ಪರಮೇಶ್ವರ ಆಂಣ |
24 ಬಾಲಿ ವಿಷ್ಣುವಿನ ಬಾಳಿ೦ಗ ಗ 14 ಆ ಬಗೆಯ ಪಡುವಿನ ವಾದ್ಯಗಿಂ 84 ಕಂಢಬರ
ಬೆಟ್ಟಿನ ಪರಮೇಶ್ವರ ಅಂಣ |
25 ದೇವಗಳ ಬಾಳೀಂ 12 [ಜೋ]ಳಿಪಾಡೆಯ ಚೊಕ್ಕಭಟ್ಟನ ಬಾಳಿಂ ಗ 10 4 ಬಂಣ
ಜಾರಮ ವಾಣಿಕ್ರಿಷ್ಣನ |
26 ಬಾಳಿಂ 86 ಪಡುಪಿನ ವಿಷ್ಣುರ್ಬ್ಬಳಿಯ ಬಾಳಿಂ ಗ 4 ಭತ್ತ ಮೂ 50 ಬೇಲೂರ
ಅಡ್ಡಣಬೆಂಮಳುವನ |
27 ಮೂಲದ ಬಾಳಿಂ ಗ1 ಬೋಯಿಂಬೆಟ್ಟ ವಿಷ್ಣುರ್ಬ್ಬಳಿಯ ಬಾಳಿಂ ಭತ್ತಮುಡೆ 30
ಶಿವರಾಮಗಳ ಬಾ- |
28 ಳಿಂ ಭತ್ತ ಮು ಅಡುಕಟೆ ಗೋವಿಂದನಬಾಳಿಂ ಭತ್ತ ಮು 10 ನರಸಿಂಹಹೆಗ್ಗಡೆ
ದೇವರ ಧೂಪಕೆ ಕಜ್ಜಿ |
29 ನಾರಣಗೆ ಬಿಣಿಜಾರಲು ದಾಮೋದರನ ಬಾಳು ಬಡಗಣ ಬಾಳಿಂ 2 ಅಂನ್ತು
ಬಾರಕೂರಗ 5182 ಹಾನಿ |
|
|
\D7
|