|
South
Indian Inscriptions |
|
|
TEXT OF INSCRIPTIONS
No. 251
(A. R. No. 530 of 1928-29)
KORAGA, KARKAL TALUK, SOUTH KANARA DISTRICT
Slab set up in a rice field near the village
Vīra Bhairava 1408 A.D and Pāṇḍya Bhūpala,
The record registers a gift of land in the village, Marṇe for the
worship and offering to god Pārśvanātha and for feeding the ṛishis, by
the chief Vīra-Bhairava and his son Pāṇḍya-bhūpāla who were ruling
from Keravase. The basti was got constructed by the chief in Chōḷiya-
kēri at rājadhāni Bārakūru. The gift was made at the instance of
Vasantakīrtirāüḷa.
It is dated Śaka 1331, Sarvadhāri, Pushya śu. 10, Thursday.
The tithi corresponds to 1408 A.D., December 27, Thursday, f.d.t. .22
TEXT
1 ಶ್ರೀಮತ್ಪರಮ ಗಂಭೀರ ಸ್ಯಾದ್ವಾದಾಮೋಘ ಲಾಂಛನಂ[|*] ಜೀಯಾತ್ರೈಲೋ- |
2 ಕ್ಯನಾಥಸ್ಯ ಶಾಸನಂ ಜಿನಶಾಸನಂ || ಸ್ವಸ್ತಿ ಸಮಸ್ತಭುವನಾಶ್ರಯ ಪ್ರುಥ್ವೀವಲ್ಲಭ
ಮ- |
3 ಹಾರಾಜಾಧಿರಾಜ ರಾಜಪರಮೇಶ್ವರ ಸಮಧಿಗತ ಪಂಚಮಹಾಶಬ್ದ ಮಹಾಮಂಡ- |
4 ಲೇಶ್ವರರುಂ ಉತ್ತರಮಧುರಾಧೀಶ್ವರರುಂ ಪಟ್ಟಿಪೊಂಬುಚ್ಛಪುರವರಾಧೀಶ್ವರರುಂ
ಪದ್ಮಾವತೀ- |
5 ಲಬ್ಧವರಪ್ರಸಾದಾದಿತ ವಿಪುಲ ತುಲಾಪುರುಷ ಮಹಾದಾನ ಹಿರಂಣ್ಯಗಚ್ಛ(ತ್ರ) |
6 ತ್ರಯಾಧಿಗದಾನರುಂ ವಾನರಧ್ವಜಮ್ರುಗರಾಜ ಲಾಂಛನ ವಿರಾಜಿತ ಮಹೋಗ್ರವಂಶ
ಲಲಾಮ- |
7 ರುಂ ಜಿನದತ್ತಾನ್ವಯ ಕುಮುದಿನೀಶರಶ್ಚಂದ್ರರುಂ ಬಹುಕಳಾ ಸಂಪಂನ್ನರುಂ
ಜಿನಪಾದ ಪ- |
8 ದ್ಮಾರಾಧಕರುಂ ಸಮ್ಯಕ್ತರತ್ನಾಕರರುಮಪ್ಪ ಶ್ರೀ ವೀರಭೈರವಕ್ಷ್ಮಾಪಾಲಕರುಂ ಅವರ
ಕು- |
9 ಮಾರ ಪಾಂಡ್ಯ ಭೂಪಾಲ[ರು*] ಸಹ ಕೆರವಸೆಯೆಂಬ ಮಹಾರಾಜಧಾನಿ
ಯೊಳುತ್ತರೋತ್ತರಾಭಿ- |
10 ವೃದ್ಧಿಯಿಂ ರಾಜ್ಯಂಗೆಯ್ಯುತ್ತ ಮಹಾರಾಜಧಾನಿ ಬಾರಕೂರ ಚೊಳಿಯಕೇರಿಯಲ್ಲಿ
ತಾಉ ಮಾ |
11 ಡಿಸಿದ ಬಸ್ತಿಯಲ್ಲಿ ಪಾರ್ಶ್ವದೇವರಪ್ರತಿಷ್ಠೆಯನು ಮಾಡಿಸಿ ಆದೇವರ ಅಮ್ರೂತಪಡಿ
ನಂದಾದೀವಿಗೆ ನಿ- |
12 ತ್ಯಾಭಿಷೇಕ ರುಷಿಯರಾಹಾರದಾನ ಮೊದಲಾದ ಧರ್ಮ್ಮಕ್ಕೆ ಮನ್ನೆಯ ಗ್ರಾಮದೊಳಗೆ
ಧಾರಾ- |
|
|
\D7
|