|
South
Indian Inscriptions |
|
|
TEXT OF INSCRIPTIONS
49 ಶ್ರೀಮಚ್ಚಾರಣವದ್ಧಿಸಿದ್ಧಸಹಿತ ಶ್ರೀ ಕುಂಡಕುಂದಾನ್ವಯೋ ಭೂಚಕ್ರಸ್ತುತ ಸದ್ಬಲಾತ್ಕೃತಿ
ಗಣ ಶ್ರೀ ಶಾರದಾಗಚ್ಛಕೇ ಪ್ರಖ್ಯಾತೇ ಮಲಯಾದ್ರಿ . . . . . . . |
50 ರ . . . . ಸಂಜಾತಃ ಸಕಲ ಪ್ರಭಾವನಿಲಯ ಭಟ್ಟಾಕಲಂಕಾದಯಃ |
ತದಾಮ್ನಾಯೋ ದಯಾದ್ರೀಂದ್ರಾ . . ಕಂ ಸುಪ್ರಕಾಶಯು . . . . . |
51 ವಿದ್ಯಾನಂದಾರ್ಯ್ಯಭಾಸ್ಕರಃ || ಶ್ರೀಮದ್ವೇಣಾಪುರೇಪ್ಯಹಂಮದಸುರತ್ರಾಣಸ್ಯ ಮಧ್ಯೇ
ಸಭಾಂ ಶ್ರೀಮತ್ಕೊಂಕಣಿ ನಾಗಭೂಪತಿಮಹಾಸ್ಥಾನೇ [ಜಿಯಾ] . . . . |
52 ಯೇನಾ . ಜಯಾಪತ್ರಿಕಾ ನಿಜಯಶೋ ಲಕ್ಷ್ಮೀ[ಪ]ತೇಃ ಪತ್ರಿಕಾ [||] ತದ್ವಂಶೇ
ಸವಿಶಾಲ ಕೀರ್ತ್ತೀರಭವದ್ವಾದೀಂದ್ರ ನಾಮೋಜ್ವಲಃ || ಶ್ರೀವಾದೀಂದ್ರ ವಿಶಾಲಕೀರ್ತಿ
ತನಯಃ . . . . |
53 . ಕಲ್ಲೋಲ ಪ್ರತಿಮಲ್ಲ ಯೋಗಿಜನಿತಂಕೀರ್ತ್ತ್ಯಾಚ ಲೋಕತ್ರಯಂ | ಪೂರ್ವ್ವಾಥ
ಪ್ರತಿಪಾಲ್ಯ ನಿರ್ಮಲತರಂ ಸದ್ಧರ್ಮ ಸಾಮ್ರಾಜ್ಯಕಂ . ಪದಾವಿರ ಭೂದ್ವಿಪಶ್ಚಿದ
. . . ವಿ- |
54 ದ್ಯಾಧಿನಾಥೋ ಗುರುಃ || ಶ್ರೀ ವಿದ್ಯಾನಂದಪ[ಟ್ಟೋ]ದಯ ಶಿಖರ ವಿ .
ಸತ್ಕುಲಾಂಬೋಧಿ ಚಂದ್ರಃ ಶ್ರೀಮದ್ದೇವೇಂದ್ರ ಕೀರ್ತ್ತಿರ್ವ್ರತಿಪತಿರಭವ[ತ್ತಂ]
ತ್ರವಾದೀಭಸಿಂಹಃ | ಸ- |
55 [ತ್ಕಾ]ರಾತ್ಯುಗ್ರಬೀಜಾರಕ್ಷರ . . ಸದುಪನ್ಯಾಸಮಂತ್ರ ಪ್ರಭಾವ ಪ್ರ .
ಸ್ತಾಶೇಷರೋಮಾದ್ಭುತ . ಯ ಭಯತ್ಸರ್ವ್ವವಾದ್ರಗ್ರ . ಪಃ || ಶ್ರೀಮದ್ದೇವೇಂದ್ರ
ಕೀರ್ತ್ತಿವ್ರತಪ- |
56 ತಿ ತನಯೋ ಸರ್ವಜಿ . ಕಂಡೋ ವಿದ್ಯಾನಂದೋ ಮುನೀಂದ್ರಃ ಬಲಕ್ರುತಕಮಠಧ್ವಾಂತ
ಸಂತಾನಸೂರ್ಯ್ಯಃ ವೀರಶ್ರೀಕೃಷ್ಣರಾಯ ಕ್ಷಿತಿಪತಿ ತಿಲಕಾಸ್ಥಾನ . . |
57 ಮಣಿ . . . ಯಾತ್ಸಂಪ್ರಾಪ್ಯನಿತ್ಯಂ . . [ಕೊ]ಪಣಪುರೀ ಶ್ರೀನಾಥ ಪ್ರಸಾದಾತ್
|| || ವಿಜಯನಗರ ಧರ್ಮ್ಮಸಿಂಹಾಸನಸ್ಥಾಚಾರ್ಯ್ಯಾಣಾಂ ಪ್ರಸಿ . . . . |
58 ಚ್ಯತೇ || || ಭಾತಿಭಟ್ಟಾರಕೋ ಧರ್ಮ್ಮ ಭೂಷಣೋ ಗುಣಭೂಷಣಃ [|*]
ಯದ್ವಶಃ ಕುಸುಮಾಮೋದೇ ಗಗನಂ ಭ್ರಮರಾಯತೇ || ತಚ್ಛಿಷ್ಯರು || ಶ್ರೀ
ಭಟ್ಟಾರಕ ಪ . . |
59 . ಮಹಿಮಾ ವಾರೀಭ ಕಂಠೀರವಃ [||*] ಕಾರುಣ್ಯಾರ್ಣ್ನವ ಕೌಮುದೀ ಸಹಚರಃ
ಕಂದರ್ಪ್ವ ದರ್ಪ್ಪಾಪಹಃ | ಕಲ್ಯಾಣೋದಯ ಚಂದ್ರನಾಥ ಚರಣ . . . . . . |
60 ಣದೇಶಿಕ ವರ್ದ್ಧಮಾನವಪುಷಾ ಜಾಗರ್ತ್ತಿ ಭಟ್ಟಾರಕಃ || ಸ್ವಸ್ತಶ್ರೀಮದ್ರಾಯ
ರಾಜಗುರು ವಸುಂಧರಾಚಾರ್ಯ್ಯಾವರ್ಯ್ಯ ಮಹಾವಾದ ವಾದೀಶ್ವರ ರಾಯ – |
61 ಪಿತಾಮಹ ಸಕಲ ವಿದ್ವತ್ಸಾರ್ವ್ವಭೌಮಾದ್ಯನೇಕಾನ್ವರ್ತ್ಥ ಬಿರುದಾವಲೀ ವಿರಾಜಮಾನ
ಶ್ರೀಮದಭಿನವವಾದಿ ವಿದ್ಯಾನಂದ . . . . . . ಸದ್ಧರ್ಮ್ಮ ಸುಧಾಬ್ಧಿ . . ಸು- |
62 ಧಾಕರಾಯಮಾನ ಢಿಳ್ಳಿಮಳೆಯಖೇಡ ವಿಜಯನಗರ ಸಜ್ಜನಧರ್ಮ್ಮ
ಸಿಂಹಾಸನಾಧೀಶ್ವರ ಶ್ರೀಮದ್ದೇವೇಂದ್ರ ಕೀರ್ತ್ತಿ ಭಟ್ಟಾರಕ ದೇವರುಗಳ . . . |
63 . . ಸ್ವಸ್ತಿಶ್ರೀ ಜಯಾಭ್ಯುದಯ ಶಾಲಿವಾಹನ ಸಕವರ್ಷ 1444ಯ ಚಿತ್ರಭಾನು
ಸಂವತ್ಸರ ಚೈತ್ರ ಬಹುಳ 12ಯ ಸೋಮವಾರದಲು ಸಸ್ತಿ [ಶ್ರೀಮನ್] |
|
|
\D7
|