|
South
Indian Inscriptions |
|
|
TEXT OF INSCRIPTIONS
TEXT
1 ಸ್ವಸ್ತಿ ಸಮಧಿತ ಪಞ್ಚಮ – |
2 ಹಾಶಬ್ದ ಪಲ್ಲವಾನ್ವಯ ಶ್ರೀ ಪ್ರಿಥುವೀವಲ್ಲಭ |
3 ನೊೞಮ್ಬದಿ ಅರಸ[ನ್] ಪ್ರಿಥುವೀರಾಜ್ಯಂಗೆಯೆ |
4 ಪ್ರಿಥುವೀಪತಿ ಅರಸನ್ನಾಡಾಳೆ ಎಡೆಯೂ – |
5 ರ ತೊಱುಗೊಣ್ದು ಪರಿವಲ್ಲಿ ಮೂಲಗು – |
6 ನ್ಪುರಮರ್ಮ್ಮಗನ್ಕಾಡಕುಟ್ಟಿ ಆನ್ತಱಿದು |
7 ಬೀೞ್ದನ್ ಅವಂಗೆ ಕಲ್ನಾಡು ಕೊಟ್ಟೊಮ್ಮಾರ – |
8 ಸಿಂಗರಸಮ್ಮಮ್ಮ[ಗ]1ನ್ಮಾರಮಯ್ಯ ನ್ಕೊ – |
9 ಟ್ಟದು ಒಕ್ಕಣ್ದುಗ ಕೞನಿ ಇದನ್ನ – |
10 ಲಿಸಿದೋನಶ್ವಮೇತದಾ ಫಲಮೆ – |
11 ಯ್ದುಗು[೦] ಇದನ ಆೞಿವೋನ್ವಾರಣತಿ |
12 ಯನ್ ಆೞಿದ ಪಞ್ಚಮಹಾಪಾತಕನ್ [||*] |
No. 6
(A. R. No. 208 of 1931-32)
MĀGAṆḌLAPALLE (Near Vanamaladinne), PUNGANUR TALUK, CHITTOOR
DISTRICT
Slab lying in a field to the west of the village
Iriva-Nolaṁba II, circa 10th century
This record states that the king, who was camping at Veṁduraponne in Paruvi-nāḍu, conferred upon Basavayya, son of Bīrāne-gāvuṇḍa of
Pulī-nāḍu, the title of Pallavāditya-Noḷaṁba-gāvuṇḍa along with other
royal insignia such as a horse, umbrella, throne etc, and granted him
the village Nagekuṁṭe in Puli-nāḍu. The record gives the genealogy
of the king as follows :
_________________________________________________________________
1 The letter ಗ is engraved faintly.
|
\D7
|