|
South
Indian Inscriptions |
|
|
TEXT OF INSCRIPTIONS
It is dated Śaka 807, [Śōbhakrit], Āshāḍha [ba] 13, Dakshiṇāyana-
[saṁkrānti]. The details are irregular. The cyclic year corresponded to
Śaka 805 (883 A.D.) when the saṅkrānti occurred on Junee 24,
Monday, the tithi being Āshāḍha-pūrṇimā. In Śaka 807 (885 A.D.) the
saṅkrānti occurred on June 24, Thursday the tithi being Āshāḍha śu. 9.
The former might be the intended date.
TEXT
1 ಶ್ರೀ ಶಕನ್ರಿಪಕಾಲಾತೀತ ಸಂವತ್ಸರಮೆಣ್ಟುನೂಱ ಏಱನೆಯ ವರ್ಷಂ |
2 [ಪ್ರವ]ತ್ತಿಸೆ [ಶೋ]ಭಕೃ[ತ್ಸಂವ*]ತ್ಸರ [ದಾಷಾಢ] ಮಾಸದ ಬ[ಹು]ಲ
ತ್ರಯೋದಸಿಯು ದಕ್ಷಿಣಾ- |
3 [ಯನಸಂಕ್ರಾ]ನ್ತಿಯನ್ದು ಸ್ವಸ್ತಿ ಸಕಳ ಜಗತ್ರ[ಯಾ*]ಭಿವನ್ದಿತ ಸುರಾಸುರಾಧೀಶ
ಪರಮೇಶ್ವರ ಪ್ರತೀಹಾರೀ – |
4 [ಕೃತ ಬ]ಲಿ ಕುಲೋದ್ಭವ ಶ್ರೀಮತ್ ಧವಳೆಯರಸರರಸುಗೆಯ್ಯತ್ತು ಪೊನ್ಮನ
ಪಾಡಿಯ |
|
Second Face |
|
5 . . . . . . . . . . . . . . . . |
6 ಲ್ಯಗೋತ್ರದ ಪುಂನ್ಯಭಟ್ಟಞ್ಗಿ ಕೋಟ್ಟೋರ್ ಭೋಗಪತಿಗೆ ಇ . ಱ . . . . . .
. . . |
7 ಳ ತುಪ್ಪಮುಮಂ ಕೊಟ್ಟು ಸರ್ವ್ವಪಾದ ಪರಿಹಾರಮುಣ್ಬೋ[ರ್]. . ಇದಕೆ ಸಾಕ್ಷಿ
. ನೂರು . . . . . |
8 ರುರ ಚನ್ದ್ರಯ್ತ ಗಾಮುಣ್ಡನುಂ ಪಾಲವಱ್ರ ಕೊಮರೆಯನುಂ ನಡೆದುಗುಡ್ಡೆಯಿಕ್ಕಿ
ದೋರಿನಿ ಬ . . . |
9 ಇದಂ ಸಲಿಪೋಂಗೆ ಅಶ್ವಮೇಧದ ತೊಲೆಪುರುಷದ ಹಿರಣ್ಯಗರ್ಭದ ಫಲ . . |
|
Third Face |
|
10 ಅಱಿದೋ ಬಾರಣಾಸಿಯುಂ ಬ್ರಹ್ಮತಿಯುಂ ಸಾಸಿರಕವಿಲೆ[ಯು]ಮ ಅಱಿದಪಾಪ
ಮಕ್ಕು |
11 ಯಸ್ಯ ಯಸ್ಯ ಯದಾಭೂಮಿ ತಸ್ಯ ತಸ್ಯ [ತದಾ] ಫಲಂ || |
|
No. 283
(A. R. No. 557 of 1929-30)
HATYAṄGAḌI, COONDAPOOR TALUK, SOUTH CANARA DISTRICT
Stone lying in the prākāra of the Lōkanāthēśvara temple
Circa 9th century
This damaged epigraph, seems to record the remission of half of
the taxes due to the nakara of Purigere from the merchant body
(seṭṭi-paḷḷi ?). It refers to the rule of puḷinnarasa.
|
\D7
|