|
South
Indian Inscriptions |
|
|
TEXT OF INSCRIPTIONS
TEXT
1 ಸ್ವಸ್ತಿಶ್ರೀ ಪುಳಿನ್ನರಸ . . |
2 ಜ್ಯದುಳ್ಳ ಪುರಿಗೆಱು – |
3 ಯ ನಕರಂಗುಳ್ಳ[ಸೆ] – |
4 ಟ್ಟಿಪಳ್ಳಿ ಸುಂನ್ಕಮಾನದ್ಧ[೯] |
5 ದಾನಪಡೆದಾ ಪಟ್ಟಿಯ |
6 . . .ಕರಣಮು |
7-9 Damaged |
|
No. 284
(A. R, No. 351 of 1930-31)
BANTRA, PUTTUR TALUK, SOUTH CANARA DISTRICT
Slab set up in the Mahāliṅgēśvara temple
Nṛpamallarāja, Circa 9th century
This record, in characters of about the 9th century A. D., seems
to record a political agreement entered into among four persons, viz.,
Narasiṅgan Durgarāja, son of Balle-oḍeya, Rāchamallan Durgarāja,
brother of Viḷarittaḷiyarasa, the Kataṁba ruler whose name is not
given and the king Nrpamallarāja himself, to the effect that they
should discontinue mutual enmity and fights.
TEXT
1 [ಸ್ವ]ಸ್ತಿ . ಶ್ರೀಮತ್ |
2 ರಾಜಕುಲಾಂಬರಾದಿ- |
3 ತ್ಯ ಸತ್ಯಶೌಚ ವಿನಯಾಚಾರ- |
4 [ಸ]ಮ್ಪನ್ನ [ಶ್ರೀ]ನೃಪಮಲ್ಲರಾಜ ರಾಜ್ಯ- |
5 ವೃದ್ಧಿಯು[ಳ್ಳೆ] ಸಕಲಗುಣ ಗ- |
6 ಣಾಲಂಕೃತ ಕತಮ್ಭಕು[ಲೋ]ದ್ಭವ ಶ್ರೀ ಪೃಥುವೀ ರಾ- |
7 ಜ್ಯದೊಳ್ ಇರ್ವ್ವರು ತ[ಮು]ಳೇಕಸ್ತರಾಗಿ [ವಿ]- |
8 [ಳರಿ]ತ್ತಳಿಯರಸರಾ ಪ್ರಿಯಾನುಜನ್ ರಾಚಮ[ಲ್ಲ]ನ್ದುಗರಾಜ |
9 ಬ[ಲ್ಲೆ] ಒಡೆಯರಾ ಮಗನ್ ನರಸಿಙ್ಗನ್ದುಗರಾಜ- |
10 ನಾಗಿ ನಾಲ್ವರು ಯಿಱ್ದು ಸಾದನೂರಾಮರ[ದಗ]- |
11 ಳದಾ ದೇಗಲದೊಳ್ ವೋಲಗದ ಪಳಿಯವ- |
12 ರುಂ ಶ್ರೀಧರಪಟ್ಟರುಂ ಮೇಧಾವಿಭಟ್ಟರುಂ ಪುರೆ[ಯ] |
13 ಕಿತ್ತರುಂ [ಪ]ಜ್ಜೆಯಣರುಂ ಕುಕ್ಕೆ ವಿ[ಶ್ವ]ರುಂ ಕಣಕರುಂ ಮ- |
|
|
\D7
|