|
South
Indian Inscriptions |
|
|
TEXT OF INSCRIPTIONS
13 . ರಸ್ತು ಮಹಾಪುಣ್ಯಂ ದರ್ಶನಂ [ಪಾ]ಪನಾಶನಂ |
14 . . ನಂ ಸರ್ವನ್ತಿಷ್ಠನ್ತಿ ಅಮ . ಹ. ತೋರಣಂ |
15 ತೋರಣಂ ಬದ್ಧಶ್ಲೋಕಸ್ಯ ಮಾಧವಾರ್ಯ್ಯೇನ ನಿ |
16 ರ್ಮಿತಃ ಯಃ ಪ . . . . ನಿತ್ಯ . . . |
17 . . . . . . . . . . . . |
|
No. 295
(A. R. No. 585 of 1929-30)
PADU-ALEVUR, UDIPI TALUK, SOUTH KANARA DISTRICT
Slab set up in the prākāra of Durgā-Paramēśvarī temple
Circa 10th century
This record seems to register a gift of land for a perpetual lamp
in the temple of a goddess (name not clear), by Obaliabbe of
Kokkaraṇi, in the kingdom of Sāntaradēva.
It is dated the cyclic year Virōdhikṛit, Dhanus, Jupiter in
Kuṁbha.
TEXT
1 ಸ್ವಸ್ತಿಶ್ರೀ [|*] ಕುಂಭದಲು ಬ್ರಿಹಪ್ಸ – |
2 ತಿ1 ಯಿಱ್ದಿ ವಿರೋಧಿಕ್ರತು ಸಂಬ- |
3 ತ್ಸರದ ಧನುರ್ಮಾಸದಲು ಶ್ರೀಮತು |
4 ಸಾಂನ್ತರ ದೇವರ ರಾಜ್ಯದಲು ದೇವಿ- |
5 ಅಂ . ದೆಯಧೇವಿಗೆ ಕೊಕ್ಕರಣ ಒ- |
6 ಬಲಿ ಅಬ್ಬೆಮಡಗಿದ ಧರ್ಮಮಪ್ಪುದು |
7 ನಡುಕಲಕೆ ಕೊ 1 ಪಟ್ಟದಭೂಮಿಯ |
8 ಮಲೆ | ನಂದಾದೀವಿಗೆ 1 ದ[ವ]ತಿಯ ಗಱ್ದಿ – |
9 ಯ ಮಲೆ | ಇನುರ್ವ್ವರುಂ ಗೋಯಿಂನ್ದ . [ತ್ತಿ] |
10 ಯರುಂ ಕೂಡಿಮಡಗಿದ ಅಡಕಂ ಇಯ- |
11 ಡಕವ ನಱಿದವರು ಅರಸಂಗೆ 51 ಹೋಂ- |
12 ನು ಸಾಸನ | ನಾಲ್ಕಜಾತಿಯಿಂ ಹೊಱಗೆ |
13 . . . ದಂ ಮಾಡಿದರೆ ಶ್ರೀವಣರಸಿ- |
14 ಯಲು ಇಚಾಯಿರ ಕವಿಲೆಯ ಕೊರದ [ಪಾಪ] |
________________________________________________________________
1 The continuation is lost.
|
\D7
|