|
South
Indian Inscriptions |
|
|
TEXT OF INSCRIPTIONS
TEXT
1 ಸ್ವಸ್ತಿ ಶ್ರೀಮತು ಪ್ರಶಸ್ತಿ [ಸಹಿ]- |
2 ತಂ ಶ್ರೀಮತು .[ದಗಿರಿ] ವಾಸ . |
3 . . . . . . . . . . . .ದೇವ – |
4 ನ . . . . . . . . . . . |
5 . . ನು ಸ್ವಸ್ತಿಶ್ರೀ ಪರ್ವತ ದಕ್ಷಿ |
6 ಣ ದ್ವಾರ ಸಿದ್ಧವಟ್ಟ . . . . |
7-9 damaged |
10 . . . . . . . ಆನೆಯ |
11 ಇಱುದು . . . .ಕವಿಳಾಸ [ನಿವಾಸಿ] |
12 . ದೇವರ ಸನ್ನಿಧಾನದಲ್ಲಿ ನಿ . . . . . . |
13 . . . . . . . . . . . . . |
|
No. 328
(A. R. No. 75 of 1943-44)
RĀMGAḌH, SANDUR TALUK, BELLARY DISTRICT
Hero stone set up near the Rāmadēva temple
1323 A.D,
It registers the death of Baichaya, the leader of the cavalry, in a
fight fought on behalf of his master Kaṁpilarāya, against Ballāḷarāya
during the latter’s expedition.
It is dated the cyclic year [Dundubhi}, phāḷguṇa śu. 15,
Monday. The record is in characters of about the 14th century.
Hence the details may probably correspond to 1323 A.D., February 21
TEXT
1 ಶ್ರೀಮತು[ದುನ್ದುಭಿ] ಸಂವತ್ಸರದ ಫಾಲ್ಗುಣ ಸುದ್ಧ 15 [ಸೋಮ]ವಾರ ದಲು
ಶ್ರೀ ವೀರ ಕಂಪಿ- |
2 ಲ ದೇವನ ಮೇಲೆ ಬಲ್ಲಾಳರಾಯನು [ದಂಡೆತ್ತಿ ಬಂದಲ್ಲಿ] ಯಿಬ್ಬರು ದಾಯದ
[ದಂಡಿನೊ] |
3 ಳಗೆ . ದಂಡಿನ ಬಯಿಚಯ್ಯನು ಆ ಸಮರಂಗದ ಕಟ್ಟಿನಲ್ಲಿ ಕೊಕ್ಕು ಆ ಕಂಪಿಲ
ದೇವನು . |
4 ಬಯಿ[ಚ*] ಬೋವನೆ ಕುದಿರೆ[ಯ*]ನು ಯೇರಿದಡೆ ಆ ಬಯಿಚಬೋವನು ಸಮರ
ರಂಗದ ಕಟ್ಟಿ- |
5 [ನಲ್ಲಿ] ತಿರಿಗಿ ಹೋಗಿ ಹೊಯಿದಾಡಿ ಬಿದ್ದನು || |
|
|
\D7
|