|
South
Indian Inscriptions |
|
|
TEXT OF INSCRIPTIONS
No. 329
(A. R. No. 258 of 1931-32)
KACHCHŪRU (KŌTAKĒRI), UDIPI TALUK, SOUTH KANARA DISTRICT
Broken slab leaning against the south wall near the hōmakunḍa in the
Pañchaliṅgēśvara temple
1963 A.D.
This damaged and broken record refers to a gift probably to god
Mārkaṇḍēśvara-dēva. The details are all, however, lost. It refers to
Mahāpradhāna Maleya-daṇṇāyaka as governing Bārakūru-rājya.
It is dated Śaka 1285, Śōbhakrit, Kārttika śu. 8, Sunday
corresponding to 1363 A. D.., October 15, Sunday, f.d.t .15
TEXT
1 ನಮಸ್ತುಂಗ ಶಿರಶ್ಚುಂಬಿ ಚಂದ್ರಚಾಮರ ಚಾ- |
2 ರವೇ | ತ್ರೈಲೋಕ್ಯ ನಗರಾರಂಭ ಮೂಲಸ್ತಂಭಾಯ- |
3 ಯ ಸಂಭವೇ [|||] ಶಕವರುಷ 1285 ನೆಯ ಶೋಭಕ್ಯ- |
4 ತು ಸಂವಛರದ ಕಾರ್ತಿಕ ಶುದ 8[ಆ]ದಿವಾರದಂ- |
5 ದು ಶ್ರೀಮನು ಮಹಾ ಪ್ರಧಾನಂ ಮಲೆಯ ದಂಣಾಯ |
6 ಬಾರಕೂರ ರಾಜ್ಯ ವನಾಳುವಲಿ ಉಡುವ- |
7 ರ ಬಳಿಯ . . .[ಶ್ರೀ] ಮಾರ್ಕ್ಕಂಡೇಸ್ವರ- |
8 ದೇವರ ದೇ . .ಯ ರೂ . . . . . . |
9 . . . . . . . . .ವರುಷಂ . . |
10 . . . . . .ಮೂಱು ನಡವಂತಾಗಿ ಮಾ- |
11 ಡಿದ ಧಂರ್ಮದ ಕ್ರಮ ವಂತೆಂದರೆ |
12 . [ಹಾ]ಳಿಯಾ . . . . . .ಯ ಮೂಲ- |
13 . . . . . . . . ಕಲ್ಲಿಂದಂ |
14 ಪಡು[ವಲು] . . . . .ದಗಡಿ ಯಿಂ . . |
15 . . . . . .ಪಡುವ ಚೆಂಮ . .ಕೇ- |
16 ರಿಯ ಗಡಿಯಿಂದಂ ಮೂಡ ಬಡ- |
17 ಗದ ದಾರಿಯಿಂದಂ ತೆಂಕಲು [ಯಿಂ]- |
18 ತೀ ಚತುಸೀಮೆಯಿಂದೊಳಗುಳ |
|
|
\D7
|