|
South
Indian Inscriptions |
|
|
TEXT OF INSCRIPTIONS
TEXT
15 ಭಯಂ ಭತ್ತ ಮೂಡೆ . . . . . .ಡನು ಆ ರಾ- |
16 ಗೆ ಪಟ್ಟಬಂಧನ ಪುತ್ರೋತ್ಸಾಹ . . . .ಅಉದು [ನಿ]ಲ್ವ- |
17 ದು ಸರ್ವ್ವಮಾನ್ಯ ಯೀ . . . . . .ತಡೆ ಉಂ- |
18 ಟಾದಡೆ ಶ್ರೀ ಮಂಜಿನಾಥ ದೇವರ . . . . . . . ಯರು ಕಾರಿಯ- |
19 ದವರು ಸೇನಬೋವರುಗಳು ಪರಿಹರಿಸಿ [ಕೊಟ್ಟವ]ರು ಯಿ [ಧರ್ಮ್ಮ] ಆವ- |
20 ವನೊಬ್ಬ ಅಳುಪಿದಡೆ ದೇವರಿಗೆ ಪರಿಹಾರಗ 1[0]0 ಅರಸಿಂಗೆ |
21 ತಪ್ಪುಗೆ ತಲೆಯ 1000 ಹೊಂನು ಅಳುಪಿದಡೆ ವಾರಣಾ- |
22 ಸಿಹಲಿ ಕವಿಲೆ 1[2]0 ಬ್ರಾಂಹ್ಮರು 100 ಕೊಂದಪಾಪ ಮಂಗಳ |
23 ಮಹಾಶ್ರೀ | |
|
No. 335
(A. R. No. 499 of 1928-29)
NĪLĀVARA, UDIPI TALUK, SOUTH KANARA DISTRICT
Right side of the slab (No. 8) set up in thee prākāra of
Mahishāsuramardini temple
1400 A.D
This record assignable on palaeographical grounds to the 15th
century is dated the cyclic year Vikrama, Chaitra ba. 30, Friday,
solar eclipse. The given details correspond regularly to 1400 A.D.,
March 26, when the month was Adhika Chaitra.
The inscription records the renovation of the temple of Durggādēvī
by the sixteen of the village headed by Bayiraṇṇa and registers a gift
of specified quantities of rice for the daily worship of and offerings
to the goddess for the merit of Mahāpradhāna Īrugappa-daṇṇāyaka.
TEXT
1 ಸ್ವಸ್ತಿಶ್ರೀ ವಿಕ್ರಮ[ಸಂವ]ತ್ಸ – |
2 ರದ ಚೈತ್ರ ಬ 30 ಶು- |
3 ಸೂರ್ಯ್ಯ ಗ್ರಹಣ ದ- |
4 [ಲಿ] ಶ್ರೀಮನ್ಮಹಾಪ್ರಧಾನ |
5 [ಇ]ರುಗಪ್ಪ ದಂಣಾಯಕ |
6 ರಿಗೆ ಬಯಿರಂಣಗ[ಳು] |
7 ಮಾಡಿದ ಧಂರ್ಮ ಆ ಗ್ರಾಮ |
8 ಹದಿನಾಱು ಮುಂತಾಗಿ |
9 ದುರ್ಗ್ಗಾದೇವಿಗೆ ಜೀರ್ನ್ನೋದ್ಧಾರ |
|
|
\D7
|