The Indian Analyst
 

South Indian Inscriptions

 

 

Contents

Index

Preface

Contents

Topographical Index

Dynastic Index

Introduction

Text of Inscriptions

Additions And Corrections

Images

Other South-Indian Inscriptions 

Volume 1

Volume 2

Volume 3

Vol. 4 - 8

Volume 9

Volume 10

Volume 11

Volume 12

Volume 13

Volume 14

Volume 15

Volume 16

Volume 17

Volume 18

Volume 19

Volume 20

Volume 22
Part 1

Volume 22
Part 2

Volume 23

Volume 24

Volume 26

Volume 27

Tiruvarur

Darasuram

Konerirajapuram

Tanjavur

Annual Reports 1935-1944

Annual Reports 1945- 1947

Corpus Inscriptionum Indicarum Volume 2, Part 2

Corpus Inscriptionum Indicarum Volume 7, Part 3

Kalachuri-Chedi Era Part 1

Kalachuri-Chedi Era Part 2

Epigraphica Indica

Epigraphia Indica Volume 3

Epigraphia
Indica Volume 4

Epigraphia Indica Volume 6

Epigraphia Indica Volume 7

Epigraphia Indica Volume 8

Epigraphia Indica Volume 27

Epigraphia Indica Volume 29

Epigraphia Indica Volume 30

Epigraphia Indica Volume 31

Epigraphia Indica Volume 32

Paramaras Volume 7, Part 2

Śilāhāras Volume 6, Part 2

Vākāṭakas Volume 5

Early Gupta Inscriptions

Archaeological Links

Archaeological-Survey of India

Pudukkottai

TEXT OF INSCRIPTIONS

11       . . . . . . . . . . ಯ ಚತುಸ್ಸೀಮೆಯ ವಿವರ ಹಸವಿ ಸೆಟ್ಟಿಯ ಗಡಿಯಿಂದಂ
          ಪಡುವಲು ತೋಡಿಂದಂ ಬಡಗಲು

12       . . . . . . . . . . ಯ ಗಡಿಯಿಂದಂ ಮೂಡಲು ಬಡಗಲು ಮಕ್ಕಿಯ ಬರೆಸಹಿತವಾಗಿ
          ತೆಂಕಲು ಯಿಂತೀ ಚತುಸ್ಸೀಮೆ-

13      [ಯೊಳ]ಗಣ ಅತ್ತಿಯಗದ್ದೆ 1 ಕ್ಕಂ ಬಿತ್ತುವಮೂಡೆ 2 ಬಜಕ್ಕಳ ಗಡಿಯಿಂದಂ
          ಪಡುವಲು ಮುತ್ತಂ ಬಜಕ್ಕಳ ಗಡಿಯಿಂದಂ ತೆ-

14      ೦ಕಲು ಅರಸು ಹೆಗ್ಗಡೆಯ ಗಡಿಯಿಂದಂ ಮೂಡಲು ಯಿದರ ಒಳಗುಳ ತೆಂಗಿನ
          ತೋಟ ಮನೆ ಮನೆಠಾಉ ಕೆಱಿ ಭಾವಿ ಸಹಿತ

15      [ಶೋ]ಭನ ಕಱೆಯ ಹತ್ತಿರಣ ತೋಟ ಸಹಿತವಾಗಿ ಅಂಜನ ಹಳಿಯ ಬಯಲ
          ಚತುಸ್ಸೀಮೆಯ ವಿವರ ಅರಸು ಹೆಗ್ಗಡೆ.

16      ಯ ಮೂಲದಗಡಿಯಿಂದಂ ಪಡುವಲು ಹರಿದ ಹೊಳೆಯಿಂದಂ ಬಡಗಲು
          ಹೊಳೆಯಿಂದಂ ಮೂಡಲು ಕಂಮಾಱ ಸಾಲಿ-

17      ೦ದಂ ಹಟ್ಟಿಯನ ಬಳಿಯವರ ಗಡಿಯಿಂದಂ ತೆಂಕಲು ಯಿಂತೀ ಚತುಸ್ಸೀಮೆಯ
          ಒಳಗುಳ ಬಯಲು ಬಿತ್ತುವ ಮೂಡೆ 5

18      ಅಂತು ಬಯಲು ಬಿತ್ತುವ ಬೆದೆಗಣಗಲು ನಾಗಂಡುಗದಲು ಮೂಡೆ 30 ಅಲ್ಲಿಉಳ
          ಮರ ಪಲ ಸಹಿತವಾಗಿ ಯಿ ಬಾಳಿಂದ ಬ-

19      ಹ ಗೇಣಿಯ ಅಕ್ಕಿಮೂಡೆ 63 ಮಠದ ಹೊದೋಟದ ಚತುಸ್ಸೀಮೆಯ ವಿವರ
          ಠಕ್ಕುರರ ಮಠದ ಗಡಿಯಿಂದಂ ಬಸ.

20      ವಿಸೆಟ್ಟಿಯ ಮಠದ ಗಡಿಯಿಂದಂ ಪಡುವಲು ದೇವಾಲ್ಯಕ್ಕೆ ಹೋಹ ರಾಜಬೀದಿಯಿಂದಂ
          ಬಡಗಲು ದೇವಿಯರ ಮ-

21      ಠದ ಗಡಿಯಿಂದಂ  ಚೋಕಂಣ ಸೆಟ್ಟಿಯ ಹೋದೋಟದ ಗಡಿಯಿಂದಂ ಸೆಟ್ಟಿಕಾಱ
          ಸೋವಂಣ ಸೆಟ್ಟಿಯ ಹೊವಿನ

22      ತೋಟದಿಂದಂ ಮೂಡಲು ಕಲ್ಲ ಮಗಿಲಿಂದಂ ತೆಂಕಲು ಯಿಂತೀ ಚ[ತು*]ಸ್ಸೀಮೆಯ
          ಒಳಗುಳ ಛತ್ರದ ಮಠ . . . .[ತೋ]-

23      ಟ ತೋಟದ ಒಳಗಣ ತೆಂಗಿನ ಮರದ ಗೇಣಿಯಿಂದ ಬಹ ಅಕ್ಕಿಮೂಡೆ 3 ಅಂತು
          ಬತ್ತದ ಹಾನೆ 3 ರವೆ ಅಕ್ಕಿ ನಾ-

24      ಗಂಡುಗದಲು ಮೂಡೆ 176 ಬಾಪಡಿಯ ಬಾಳಿಂಗೆ ಸೋಮನಾಥ ದೇವರಿಗೆ
          ಧೂಪಕ್ಕೆ ತೆಱುವ ದೇವಸ್ವ ಕಾ-

25      ಟಿ ಗ 1 ದೇವಸ್ವದ ಬಳಿಯ ಗದ್ದೆ 1 ಅದಱ ಕೊಡಣ ಕೊರವಿ 2 ಕ್ಕೆ ಭಂಡಿಯ
          ಮಠದ ತೆಂಕ ದೇವಾಲ್ಯದಲು

26      ಪೂರ್ವ್ವದಿಂದ ಅಗ್ರಕ್ಕೆ ನಡಸುವ ದೇವಸ್ವ ನಾಗಂಡುಗದಲು ಭತ್ತ ಮೂಡೆ 12ಕೆ
          ದೇಲೂರ ಬಾಳಿಂಗೆ ಅರಸು

27      ಹೆಗ್ಗಡೆಯ ತೆಱವ ಕಟ್ಟುಂದೆಱು ಮುಂಡಾಮುಂಡಿ ಗ 2 ಅಂಜನ ಹಳಿಯ ಬಾಳಿಂಗೆ
          ಹೊಂನೆಯ ಹೆಗ್ಗಡೆಗೆ

 

 

>
>