|
South
Indian Inscriptions |
|
|
TEXT OF INSCRIPTIONS
5 ಕಳದ ಪಾಂಡ್ಯಪ್ಪೊಡೆಯರ ತಂದು ಯೆಲ್ಲೂರ ಕುಂದ ಹೆಗ್ಗಡೆಯರು |
6 ಮಾನತೆಗದರು . . [ಹಕ್ಕೆಲ್ಲ]ವನು ಬರಿಸಿಕೊಂಡರು ವೊಡಾದೆಯ |
7 ಕಂಬಳಿ ಬಳಿಯ [ಪೆನಂ]ಬನ ಸಂತಾನದವರು ಬಾಲು ನೊದೆತ್ತಿಯ |
8 . . . . ಕುಂದಯ [ಹೆಗ್ಗಡೆಯರನು] ಸಾದೂರ ಉಳದೂರ ಮೇಲೆ |
9 ಕಾದಿರಲಿ . . . ಒದ ಬಂಣಾ . [ತಾ]ರಕೆ ಮೂಡಿಲ್ಲ ಪಕ್ಷದವರಿಗೂ ಕುಂದಹೆಗ್ಗಡೆ-
ಗೂ ದಲುಜತಿ [ತೆ]೦ದ |
10 ಮೇಲೆ ಪಾದೂರು ಉಳದೂರ ಕಾಣಾಚಿ . ಕೊಟನು ಬಳಿಯಲ್ಲಿ ವೊ[ಡೆ]ಯವನೆಂಬು
ದಕೆ ಹಾರಿದಂತಾ ಕಲ್ಲು |
|
No. 341
(A. R. No. 248 of 1931-32)
HĀNĒHAḶḶI, (SAME AS MŪḌAKĒRI) UDIPI TALUK, SOUTH KANARA DISTRICT
Broken slab lying in front of the house of Lakshmī-nārāyaṇa-śāstri
near the Sōmanātha temple
Circa 14th century
This damaged record registers gifts of land, made after purchase,
by the people and the four sēnabōvas of Hanneyahaḷi to the good
Sōmanātha for feeding twelve brāhmaṇas in the maṭha attached to it.
It also records gifts made to the several temple servants for their
services.
TEXT
1 . . . . . . . . . . . ಗಿಲ್ಲಿ – |
2 . . . . . . . . . ೦ನಂ ನಡ- |
3 . . . . . . . . . ಯಿಂದಂ ತೆಂಕಲು |
4 . . . . . . . . . ದಲು ಮೂಡೆ ಮೆದಗೊ . ಳಿ- |
5 . . . . . . . ಹಡಿಯಾಱನ ಮೂಲದಗದ್ದೆ |
6 . . . . . . . . . . . ಯಿಂದಂ ಬಡಗಣ ಆಟೆಯಬಾಳ ಗದ್ದೆ
1 ಕ್ಕೆ |
7 . . . . . . . ಯಿಂದಂ ಬಡಗಲು ಮೂಡಲು [ದೀ]ವರ ನಡಿಗೆಯ ತೆಂ- |
8 . . . . . . . ಹೊಸಗದೆ
5 ಕೆ ಬಿತ್ತುವ ಮೂಡೆ
8 ||| ಸೋಮನಾಥ ದೇವರ
ದೇವಸ್ವ- |
9 . . . . . . . [ಕ]ಲು ಗದ್ದೆ
1 ಕಂ ಬಿತ್ತುವ ಮೂಡೆ
1||| ಮೂಡ ತೋಟದಿಂದಂ
ಪಡುವಲು |
10 . . . . . . . . . ೦ಡಿಲ ಗದ್ದೆ
1 ಕಂ ಬಿತ್ತುವ ಮೂಡೆ
2 ಬಡಗ ಪಡುವಣ
ತೋಟ . ಮರ ಫಲ |
_______________________________________________________________
1 The rest of the inscription is completely damaged.
|
\D7
|