|
South
Indian Inscriptions |
|
|
TEXT OF INSCRIPTIONS
46 ಣಿ ವಿಷ್ಟಾಯಾ ಚಾಯತೇ ಕ್ರಿಮಿ || ದಾನಪಾಲನಯೋರ್ಮ್ಮಧ್ಯೇ ದಾನಾಶ್ರೇಯೋನು
ಪಾ- |
47 ಲನಂ ದಾನಾಸ್ವರ್ಗ್ಗಮವಾಪ್ನೋತಿ ಪಾಲನಾದಚುತಂ ಪದಂ || [ಇ] ದರ್ಮ್ಮಕೆ
ಆರೋಬರು ತಪಿದವರು |
48 ವಾರಣಾಸಿಯಲಿ ಸಾವಿರ ಕವಿಲೆಯ ಕೊಂದ ಪಾಪ | ಧರ್ಮಮಾಡಿದವರಿಗೆ . .
. . |
49 . . . . . . . ಮಂಗಳ ಮಹಾ ಶ್ರೀ ಶ್ರೀ ಶ್ರೀ ಶ್ರೀ ಶ್ರೀ |
|
No.342
(A. R. No. 249 of 1931-32)
HĀNĒHAḶḶI (SAME AS MŪḌAKĒRI) UDIPI TALUK SOUTH KANARA DISTRICT
Back of a broken slab set up at the main entrance into the
Sōmanātha temple
Circa 14th century
This fragmentary record registers a gift of land. The details are
all, however, lost.
TEXT1
1 . . . . . . . . . . ಯೀ ಬಾಳ ಮೇಲೆ ನಡವ ಅಕ್ಕಿಯ |
2 ಮುಡಿ 26 ಹಲರು ಬಗೆ ಕೊಟದು ಬಾಚಣ[ಯೆಳು]ತ್ತ ಬಿತ್ತುವ ಬಾಳಗೇಣಿ ಅಕ್ಕಮು
6 |
3 ಆಂಣಯೊಳುತ್ತನ ಅಗ್ರಗದ್ದೆಗೇಣಿ ಅಕ್ಕಿಮೂ 1|2 ಸಿರಿಭಾಯ ಸಂಕರ ಕ್ರಿಷ್ಣ
ಯೆಳುತ್ತ |
4 [ನ] ಬಗೆ ಬಾಳಗೇಣಿ ಅಕ್ಕಿಮು 6 ಹಾರ ತೆಱುಕಳಚಿ ಅರುವಾರದ ಬಗೆ ಮು 14
ಉಭ . |
5 . . . ನಾಳುತ್ತರಲು ನಡವ ಅಕ್ಕಿಮು 30 ಚಿದ್ದರಸಿ ಸಹ ಅಕ್ಕಿ ಮು 80 ಯಿ
ಅಕ್ಕಿಯನೂ |
6 . ದು ಆ ಚಂದ್ರಾಕ್ಕವಾಗಿ ಧಂರ್ಮವನು ಮೂಱು ಕೇರ್ಯ್ಯ ಹಲರೂ ವಿಚಾರಿಸಿ
ಕೊ . |
7 . ನಡಸುವರು || || ದಾನಪಾಲನಯೋರ್ಮ್ಮಧ್ಯೇ ದಾನಾಶ್ರೇಯೋ[ನು] ಪಾಲನಂ
ದಾನಾಸ್ವ[ರ್ಗ್ಗ]- |
8 ಮವಾಪ್ನೋತಿ ಪಾಲನಾ ದಚ್ಯುತಂ ಪದಂ ಮಂಗಳ ಮಹಾಶ್ರೀ |
9 [ಪದಂ ಹೋ . . ಉದ್ರಿಗೆ .] |
_________________________________________________________
1 The beginning of the record is lost.
|
\D7
|