|
South
Indian Inscriptions |
|
|
TEXT OF INSCRIPTIONS
No.343
(A. R. No.251 of 1931-32)
KACHCHŪRU, (KŌTAKĒRI) UDIPI TALUK, SOUTH KANARA DISTRICT
Broken slab lying near the hōmakuṇḍa in the Pañchaliṅgēśvara temple
Circa 14th century
This fragmentary record registers a gift of paddy and money to
the deities, Sōmanāthadēva of Maṇigārakeri, Mādhavadēva and
Pañchaliṅgadēva and to several temple servants.
TEXT1
1 . . . . . . . . . . . . . . . . . . |
2 . . . . . . . . . . . . . . . . . . |
3 . . . . . . . . ಲು ಮೂಡೆ 30 . . |
4 . . . . . . . . ಠಾಉ ಮಕ್ಕಿಮರ ನೆ[ಲ] |
5 . . . . . . ಲ ಪಾಷಾಣ ಸಿದ್ಧಸಾಧ್ಯ ಯಕ್ಷ ಆಗಾಮಿ ಯಿ ಬಾಳ ಚತು[ಸ್ಸೀ] – |
6 . . . ೞಗುಳ ಹಾ . ಹಕ್ಕಲು ಚೆ . ತಿಪೆಯೇನುಳಂಥಾ ಸರ್ವ್ವ ಸಾ . |
7 ಯಿ ಬಾಳಗೇಣಿಯ . ಭತ್ತ ಬಾರಕೂರ . . . . ಗೆ ಬತದ ಹಾನೆಯಲು |
8 ಮೂಡೆ 1 . . . . ಹಾನೆ 40 ಲೆಕ್ಕದಲು ಭತ್ತ ಮೂಡೆ 225 ಕಂ ಮಣಿಗಾಱ- |
9 ಕೇರಿಯ ಒಳ[ಗುಳ] ಶ್ರೀಸೋಮನಾಥ ದೇವರಿಗೆ ಭತ್ತ ಮೂಡೆ 85 ನುಳಿಯೆ ಶುದ್ಧ
ಭತ್ತಮೂ- |
10 ಡೆ 140 ಕ್ಕಂ ವಿವರ ಮಾಧವ ದೇವರ ನಂದಾದೀವಿಗೆ 1ಕ್ಕಂ ವರುಷ 1ಕ್ಕಂ ಯೆಂ
. ವಾ- |
11 ರ
5 ಕ್ಕಂ . . . . ಭತ್ತಮೂಡೆ . . ದೇವರ ದೀವಳಿಗೆ ಹಬ್ಬಕ್ಕೆ ಬಂದು ದಿನದ. |
12 . . . . . . . . . ಭತ್ತಮೂಡೆ 12 ಅ . . . . ದೀವಿಗೆ ಎಂಣೆ ಹಾಡ 3ಕ್ಕಂ |
13 . . . . . . . . . ಭತ್ತ ಹಾಡಿಯ ಒಳಪಉಳಿಯ ದೀವಿಗೆ ಯೆಂಣೆ ಹಾಡ |
14 . . . 14 ಕ್ಕಂ ಭತ್ತಮೂಡೆ 8 ಆ ದೇವರ ಹೊದೋಟಕ್ಕೆ ಭತ್ತಮೂಡೆ 25 ಆ
ದೇ- |
15 ವರ ಹೊತ್ತವರಿಗೆ ದೇವರಿಗೆ ಗ 150 ಭತ್ತ ಮೂಡೆ 30 ಹೊಸ[ತ]ನಾರೋಗಿಸು
ವಲ್ಲಿ ಭ- |
16 ತ್ತ ಮೂಡೆ 40 ಕ್ಕ . . . . . ಠಾವಿನ ಭೂಮಿಯ . ಪ್ರತಿಗೆ ಭತ್ತಮೂಡೆ |
17 25 ಅಂತು ಭತ್ತಮೂಡೆ 140 ಅಕ್ಷಾರದಲು ನೂರ ನಾಲ್ವತ್ತು ಮೂಡೆ ಭ- |
18 ತ್ತ ಯಿ ಬಾಳಿಂಗೆ ಸರ್ವ್ವಮಾನ್ಯವೆಂದು ಪಂಚಲಿಂಗ ದೇವರಿಗೆ ಧಾರೆಯನೆಱ- |
|
|
\D7
|