|
South
Indian Inscriptions |
|
|
TEXT OF
INSCRIPTIONS
19 ದು ಕೊಟ್ಟದು ಯಿ ಧಮ[೯] ಆಚಂದ್ರಾರ್ಕ್ಕವಾಗಿ ನಡಉದೆಂದು ಬರದು ನಟ್ಟ
ಶಿಲಾ- |
20 ಶಾಸನ ಯಿಂತಪ್ಪದಕ್ಕೆ ಸಾಕ್ಷಿಗಳು ತಂತ್ರಾಳುವ ನಾ . ತನ ಒಪ್ಪ ಮಣು- |
21 ವೂರ ಮಹಾದೇವರು | ಸ್ವದತ್ತಂ ಪರದತ್ತಂ ವಾ ಒ ಹೇರೇತಿ ವಸುಂಧ- |
22 ರಾ ಷಷ್ಟಿರ್ವ್ವರುಷ ಸಹಸ್ರಾಣೀ ವಿಷ್ಟಾಯ ಜಾಯತೇ ಕ್ರಿಮಿ| ದಾನಪಾಲನಯೋ- |
23 र्मध्ये दानश्रेयोनुपालणा दाना स्वर्गमवाप्नोति पालनादचत पद |
24 ಮಂಗಳ ಮಹಾ ಶ್ರೀ ಶ್ರೀ ಶ್ರೀ ಶ್ರೀ ಶ್ರೀ |
|
No. 344
(A. R. No. 252 of 1931-32)
KACHCHŪRU, (KŌṬAKĒRI) UDIPI TALUK, SOUTH KANARA DISTRICT
Broken slab (No. 2) lying near the hōmakuṇḍa in the
Pañchaliṅgēśvara temple
Circa 14th century
This damaged record registers a gift of land by Śrīdhara-Vaidya,
son of Lakshmīdhara-Vaidya after Purchasing the same from Kōṭiyaṇṇa-
seṭṭi. The details of the grant are lost. It mentions [Ma]lleya-daṇṇāyaka
and Ba[yirappo]ḍēya.
TEXT
1 . . . . . . . . . . . . . . . . . . |
2 . . . . . . ಮಲ್ಲೆಯ ದಂಣಾಯಕರು |
3 . . . . . . . . ಕಾಲದಲು ಬ[ಯಿರಪ್ಪೊ]ಡೆಯ . . . |
4 . . . . . . ಮ[ಲೆ]ಯ ಧಂರ್ಮಕೆ ಬರದ ಸಿಲಾ[ಸಾ] |
5 . . . . . . ಭಂಡಾರಿಗೇಱೆಯಲಿ ಪದುಮಂಣಪ್ಪಗಳ . . . |
6 . . . . . . . ಸೀಮೆ ಮೂಡಲು ದೇವರು ಸೆಟ್ಟಿಯ . ತೋಟದಿಂ ತೆಂ[ಕಲು] |
7 . . . . . . ಪಡುವ ಪಳಿಯ ಹಡುಹುಗಡಿ ಬಡಗಣ . . [ಮೇರೆ] ಗಡಿ . |
8 . . . . ಮೆಯಿಂದೊಳಗೆ ಬಯಲು ನಾಗಂಡುಗದ ಮೂಡೆ 13 ಅ[ಕ್ಷ] . |
9 . . . . . . ಯ ಗ 200 ರನೂ ಕೊಟ್ಟು ಧಾರಾಪೂರ್ವ್ವಕ |
10 . . . . . . ಮನೆಯ ವೊಳಗೆ ಲಕ್ಷ್ಮೀಧರ ವಯಿದ್ಯರ ಮಗ ಶ್ರೀಧರ . |
11 . . . . . . ಮೂಲದ [ಬಾ]ಳು ಮೂಡ ವೋಣಿ ಗಡಿ ತೆಂ . . . . |
12 . . . . . . . ಕಾಡುವೋಣಿ ಗಡಿಯಿಂತೀ ಚತುಸ್ಸೀಮೆ ಯಂ |
13 . . . . . . . . ಡ ಬಯಲು ನಾಗಂಡುಗದ ಮೂಡೆ 1[6] ಮಕ್ಕಿ |
|
|
\D7
|