|
South
Indian Inscriptions |
|
|
TEXT OF INSCRIPTIONS
4 ಗತಿಸ್ತ್ರೈಲೋಕ್ಯ ನಾಥೋಹರಿ[8*||] ವಿಶ್ವಾವಸು ಸಂವತ್ಸರದ ದಕ್ಷಿಣಾಯ |
5 ನದ ಸಿಂಹಮಾಸ 15 ನೆಯ ಅಷ್ಟಮಿಯು ಆದಿವಾರದಲು ಶ್ರೀಮತು ಕಿಲಹೆಗ- |
6 ಡೆಯರಾದ ಮಂಜುಸೆಟ್ಟಿಯರು ಬಂಮರುಬೆಟ್ಟಿನಲ್ಲಿ ಬಾಳುವಕಾಲದಲಿ ಪಾಂಡಿಸಾವಂ- |
7 ದರು ಕಟ್ಟಿಸಿದಂಥಾ ಮಠದಲಿ1 ಪ್ರತಿಷ್ಟಿಸಿದ ಜನಾರ್ದ್ದನ ಮೂರ್ತಿಗೆ ತಂನಮೂಲ
ಸರ್ವ್ವ- |
8 ಸ್ವದಿಂದ ಮಾಡಿದಧಂರ್ಮ ನಯಿವೇದ್ಯ ನಂದಳಕ ನಿತ್ಯಚತ್ರ ಸೋಣಿಧಂರ್ಮ
ಹಸುವಿನ |
9 ಧಂರ್ಮ ಮುರುವಾರ್ತೆ ಯೆಂಬಿವರ ಶಾಸನದಕ್ರಮವೆಂತೆಂದರೆ ಯಿಬ್ಬರಡಿಗ – |
10 ಳು ನಡಸುವ ನಯಿವೇದ್ಯ 10ನೆ ಅಕ್ಕಿ ಯಿದಕ್ಕೆ ನಡದುಬಹ ನಾಲ್ವತ್ತರಮೂಡೆ 82 |
11 ನಿತ್ಯ ನಡವ ನಂದಳಕೆ 2ಕೆ ನಡದು ಬಹ ಅಕ್ಕಿಮೂಡೆ 37 ನಿತ್ಯಚತ್ರ ದಿನ 1ಕ್ಕೆ
12 |
12 ಮಂದಿಯ ಉಟಕ್ಕೆ ಕಾಲಾವಧಿಗೆ ನಡದು ಬಹ ಅಕ್ಕಿ ಮೂಡೆ 111 ಸೋಣಿ ಧಂ- |
13 ರ್ಮ ದಿನ 1ಕ್ಕೆ 24 ಮಂದಿ ಯಿದಕ್ಕೆ ನಡದು ಬಹ ಅಕ್ಕಿ ಮೂಡೆ
20 ಹಗುವಿ- |
14 ನ ಧಂರ್ಮ ದಿನ 1ಕ್ಕೆ 24 ಮಂದಿಯ ಉಟಕ್ಕೆ ನಡದುಬಹ ಅಕ್ಕಿ ಮೂಡೆ
20
ತಿಂ- |
15 ಗಳು ಹೋಮ ಚಉ[ತಿ*]ಗೆ 1 ಹಾನೆ ತುಪ್ಪ ಶಷ್ಟಿಗೆ 3 ತೆಂಗುತುಪ್ಪ ಇ ಹೋ
ಮದ ದ್ರವ್ಯ ಸಹ |
16 ನಡದುಬಹ ಅಕ್ಕಿ ಮೂಡೆ 20 ಸೋಣೆತಿಂಗಳು ಮಹಾ ಚಉರ್ತ್ತಿ ಶಷ್ಟಿಗೆ 4 ದಿವಸ |
17 ಕ್ಕೆ ತುಪ್ಪ 13 ಹಾನೆ ತುಪ್ಪ ಇ ಹೋಮದ ದ್ರವ್ಯ ಸಹ ನಡದು ಬಹ ಅಯಿವತ್ತರ
ಅಕ್ಕಿ ಮೂ- |
18 ಡೆ 12 ಅದಿವಸಕ್ಕವಾರಿಗೆ ಅಯಿವತ್ತರ ಅಕ್ಕಿ ಮೂಡೆ 12 ದೇವರ ಮುಗುಮವಾರ್ತೆ
ನಾ- |
19 ಲ್ವತ್ತರಲಿ ಅಕ್ಕಿಮೂಡೆ 56 ಹೊಂನಕ್ಕ ನಾಯಕ್ಕಿತ್ತಿ ಅಮವಾಸೆ ದ್ವಾದಶಿ ಧಂರ್ಮ- |
20 ಕ್ಕೆಮಾಡಿದ ಅಕ್ಕಿಮೂಡೆ 3 ಹಾನೆ 10 ದ್ವಾದಶಿಯ ಧಂರ್ಮಕ್ಕೆ ಕಾಳುಮಾಡಿದ
ಅ- |
21 ಕ್ಕಿಯಮೂಡೆ 1 ಮಂಜುಸೆಟ್ಟಿಯರು ಅಮಾವಾಸೆ ದ್ವಾದಶಿ ಧಮ್ಮಕ್ಕೆ ಮಾ |
22 ಡಿದ ಅಕ್ಕಿಮೂಡೆ 5 ಸಾಲಿಬಳಿ ಬಗ್ಗಸೆಟ್ಟಿ ಹಗುವಿನ ತಿಂಗಳು ದ್ವಾದಶಿಗೆ ಹೋಮ- |
23 ಕ್ಕೆ ಅವಾರಿಗೂ ಸಹ ನಡದು ಬಹ ಅಕ್ಕಿ ಮೂ 4 ಹೊಂನಕ ನಾಯಕಿತಿ ಮಾ- |
24 ಡಿದ ಧಂರ್ಮ ನಿತ್ಯನಡವ ನಯಿವೇದ್ಯ 4 ಕುಡಿತಿ ಅಕ್ಕಿಯ ಮುಳುಕ ಇದಕ್ಕೆ ನ- |
25 ಡದುಬಹ ಅಕ್ಕಿಯಮೂಡೆ
19 ಅನ[೦*]ತ ಅಡಿಯಂತವ ಮಾಡಿದ ಧಂರ್ಮ |
_________________________________________________________________
1 The letter ದಲಿ are engraved above the line
|
\D7
|