|
South
Indian Inscriptions |
|
|
TEXT OF INSCRIPTIONS
26 ಹೋಮ
4 ಕ್ಕೊ ಅಮವಾಸೆಯ ಧಂರ್ಮಕೊ ಸಹ ನಡದು ಬಹ ಅಕ್ಕಿ ಮೂಡೆ
5 |
27 ಹಾನೆ 15 ಇ ಮಠದ ಧಂಮ್ಮಕ್ಕೆ ನಡದು ಬಹುದು ಅಂತು ನಾಲ್ವತ್ತರಲಿ ಅಕ್ಕಿ |
28 ಅಕ್ಕಿಮೂಡೆ 414 ಹಾನೆ 15 ಯೀ ಮಠದ ಧರ್ಮವ ಬಾಳಿಸುವವ ಬಂಮರ
ಬೆಟ್ಟಿನಲಿ |
29 ಬಾಳುವವ ಕಟ್ಟು ಮೆಟಿ ನಡಸುವ[ನು] ಇ ಧಮ್ಮಕ್ಕೆ ನಾಳೆನವನಾಗಲಿ |
30 ಮತ್ತೊಬ್ಬನಾಗಲಿ ಬಾದಿಸಿದರೆ ಅವನೆ ನಿಲಿಸೂದ ತಾನೇ ಧಂರ್ಮ್ಮವ ಕೆ- |
31 ಡಿಸಿದರೆ ಅಯಿದು ಬೆಟ್ಟಿನ ದೇಸಿಗಳು ನಿಲಿಸೂದು ದೇವರಿಗೆ ದೇಶ[ಕ್ಕು] ಇ- |
32 ದು ಕಟ್ಟು ಅದರೊಳಗೆ ತನಗೆ ಶಕ್ಯವಲ್ಲದೆ ಯಿದ್ದಾಗ ಅಯಿನೂರಾಳ ಕೊ- |
33 ಡೆ ಹೇಳೋದು ಆ ಆಯಿನೂರಾಳು ಷಾವಿರಾಳು ಸಹವಾಗಿ ಯಿಧರ್ಮವ ಬಾಳಿ- |
34 ಸುದು ಇದರೊಳಗೆ ಇಂದಿನವನಾಗಲಿ ನಾಳೆನವನಾಗಲಿ ಮತ್ತೊಬ್ಬನಾಗಲಿ ಇಧಂ- |
35 ರ್ಮ್ಮವ ಬಾಳಿಸದವರಿಗೆ ವಾರಣಾಸಿಯಲ್ಲಿ ಸಾವಿರ ಕವಿಲೆ ಕೊಂದ ದೋಶ[|*]
ಆ . |
36 ದಿತ್ಯ ಚಂದ್ರಾವನಿಲೋನಲೌಚ ದ್ಯಉರ್ಭೂಮಿರಾಪೋಉ ಹ್ರುದಯಂ ಮನಶ್ಚ
ಅಹ- |
37 ಶ್ಚ ರಾತ್ರಿಶ್ಚ ಉಭಯೇಚ ಸಂಧ್ಯೇ ಧಂರ್ಮ್ಮಸ್ಯ ಜಾನಾತಿ ನರಸ್ಯವ್ರಿತ್ತಿಂ [||*]
ಮಲ್ಲಯ್ಯನ |
38 ಬರಹ ಸಂಕುಮಗ ಅಬ್ಬಯ್ಯ ತಿದ್ದಿ[ದ್ದು] |
No. 352
(A. R. No. 341 of 1930-31)
SĪMANTŪRU, MANGALORE TALUK, SOUTH KANARA DISTRICT
Slab (No. 3) set up in the Janārdanasvāmin temple
1411 A.D.
This record gives in detail the conditions of agreement reached
between Chennaya Mēlaṇṭa alias Kunda-heggaḍe and his nephew on
one side and Kinnika-sāmanta alias Bācha-heggaḍe and his nephew
Kānta-heggaḍe on the other, in respect of the possession of some lands
about which they had become estranged.
It is dated Śaka 1333, Vikṛita, Mīna 13, Monday corresponding
to 1411 A.D., March 9.
_________________________________________________________________
1 Each line commences with a circle
|
\D7
|