|
South
Indian Inscriptions |
|
|
TEXT OF INSCRIPTIONS
TEXT1
11 ಶ್ರೀ ಗಣಾ[ಧಿಪತಯೇನ]ಮಃ[|*] ರಾಮಾಯ ರಾಮಭದ್ರಾಯ ರಾಮಚಂದ್ರಾಯ
ವೇಧ ಸೇ |
2 ರಘುನಾಥಾಯ ನಾಥಾಯ ಸೀತಾಯಾಃ ಪತಯೇ ನಮಃ || ನಮಸ್ತುಂಗ ಶಿರಶ್ಚುಂಬಿ
ಚಂ – |
3 ದ್ರ ಚಾಮರ ಚಾರವೇ ತ್ರಯಿಲೋಕ್ಯ ನಗರಾರಂಭ ಮೂಲಸ್ತಂಭಾಯ ಶಂಭವೇ |
ಸ್ವಸ್ತಿಶ್ರೀ ವಿಜಯಾ – |
4 ಭ್ಯು ದಯ ಶಾಲಿವಾಹನಶಕವರುಷ 1333 ನೆಯ ವರ್ತ್ತಮಾನ ವಿಕೃತ
ಸಂವತ್ಸರದ ಮೀನಮಸದ 1- |
5 [3]ನೆಯ ಸೋ | ಶ್ರೀಮತು ಚಂನಯ ಮೇಲಂಟರಾದ ಕುಂದಹೆಗ್ಗಡೆಯರು
ಅವರಳಿಯ ಬೆಂಮನ . |
6 [. ಟಿಯ]ರು ತಂಮೂಳೇಕಸ್ತರಾಗಿ ಕಿಂನಿಕಸಾಮ[೦*]ತ್ತಾರಾದ ಬಾಚಹೆಗ್ಗಡೆಯರು
ಅವರಳಿಯ ಕಾಂ – |
7 ತು ಹೆಗಡೆ ಸಹ ತಂಮೂಳೊಂದಾಗಿ ಬರಸಿದ ಶಿಲಾಶಾಸನದ ಕ್ರಮವೆಂತೆಂದರೆ
ಅ[ರಿ]ಕೂ[ರ] |
8 ವ[ರಿ]ಹೆಗ್ಗಡೆಯ ಬಾಳಿಕೆಯ ಬಾಳಿನ ಗಡಿಂದ ಯಿ[ತ]೦ದ ಕೊಬಂದಂಥಾ
ವಯಿಮನಸ್ಸುನೂ ಪರಿ |
9 ಹ[ರ್ಸಿ]ಕೊಂಡು ಆ ಬಾಳಿಕೆಯ ನೀಉ ನವಗೊಪ್ಪಿಸಿದರಿಂದ ನವಗೆನಾಲು ಕೊಟ್ಟ
ಠಾಉ |
10 ಮಜಲ [ತೊಟ್ಟಿನ]ಹಾನೆ ಸಹವಾಗಿ ಬೆಟುಬಯಲಿಂದ 52[6]0 ಮೂಡೆ
[ಬ]ದಭೂಮಿ ಯಂ |
11 ನಿಮಗೆ ನಾಉ ಕೊಟೆಉ ಮೇಲಾರ ದೇವತಿ ಹೆಗ್ಗಡೆಯ ಬಾಳಿಕೆ ಬಂದು[ದ]
ಬಾಳಿಕೆಸಹ ನಮಗೆ |
12 ನೀಉ ವೊಪಿಸಿದ ನೀಉಬಾಳುಹ ನಂಮ ಬಾಳಿಕೆಯಲು ನೀಉ ವೊಕ್ಕಲಾಗದು ನಿಂ- |
13 ಮ ಬಾಳಿಯಲು ನಾಉ ವೊಕ್ಕಲಾಗದು ನಾಉ ನೀಉ ಅರ್ಸನು ಸರಿ[ವೊ]ಳಗೆಬಂದು
ಹೊರಗಂನ್ಯ – |
14 ರಿಂದ ಯೆಡಕೊಟ್ಟರೆ ವೊಬ್ಬರೊಬ್ಬರು ಬೆ[ಸ]ಹೊ[ವೆ]ಯಕ್ಕೆ ವೊಬ್ಬರೊಬ್ಬರು
ವೊಸಗೆ ನಿಲುಹ ತಂತಂಮ |
15 ಮಂದಿಗೆ ತಾವೇ ಪಡಿಭತ್ತಾಯವನಿಕ್ಕುವ ಶತ್ರುಮಿತ್ರುಗಳ ಕಾಣ್ಸಿಕೊಂಬವರ
ವೊಂದಾಗಿ ಕಾಣ್ಸಿ ಕೊ- |
16 ಳುಹ ಕಾಣ್ಸಿಕೊಳದವರ ಮುಱಿವರೆ ವೊದಾಗಿ ನಿಉಹ ಯೆಲ್ಲೂರು ಅಯಕಳ
ಯೆರಡು ಜನ – |
__________________________________________________________
1 Every line commences with a circle
|
\D7
|