|
South
Indian Inscriptions |
|
|
TEXT OF INSCRIPTIONS
17 (ನ) ಲುಳಲ್ಲಿ ಪರ್ಯಂತರ ಆ ಚಂದ್ರಾರ್ಕ್ಕಸ್ಥಾಯಿಯಾಗಿ ಕೊಡ್ಸಿ ನಡವದೆ ತಪ್ಪೆಉ
ಯೀ ಬಾಳಿಕೆಯ- |
18 ‘ಲು . ವೊಬ್ಬರೊಬ್ಬರು ಬಕಲಾಗದೆಂದು ಅರಿಕೊರಲು ಕಾಂತೇಶ್ವರನ ಕಲ್ಲನಿಕಿದೆಉ
ಯೆಲ್ಲೀರಿಗೂ ಅ- |
19 ಅಯಕಳಕ್ಕೂ ಮನುಶ್ಯ ದೋಷ ಬಂದರೆ ಬದ್ದಿಯಿಂದ ಮಾತನಾಡಿ ಸಂತಯಿಸಿ
ಕೊಳುಹವಲ್ಲದೆ |
20 ಕುಳಗಳಿಲ್ಲೆಂದು ತೋನರನಲೂ ಕಾಂತೇಶ್ವರದೇವರ ಕಲ್ಲನಿಕಿದೆಉ ಯಾವಖಣಿಗೆ
ತಪ್ಪೆವೆಂದು |
21 ಕಬುನದ ಬಟ್ಟಱಲೂ ಕಾಂತೇಶ್ವರ ದೇವರು ಯೆಲ್ಲೂರ ದೇವರು ಸಿಮಂತೂರ
ದೇವರು ಷಣ್ಮುಖ |
22 ದೇವರು ಯೀ ನಾಲ್ವರು ದೇವರು ಸ್ತಳ ಅಭಿಸೇಕವ ಮಾಡ್ಸಿ, ನೀರನೂ ತಂದು
ಬಳಿನೀ[ರ]ಕುಡಿದೆಉ |
23 ಯೀ ಭತದ ವಖಣೆಗೆ ತಪ್ಪಿದರೆ ಯಿದಕ್ಕೆ ಸಾಕ್ಷಿ ಕ[ರ್ಸ]ಯದ ಶಿವಾಲ್ಯದ ನರಸಿಂಹ
ದೇವರ ಸಾ- |
24 ಕ್ಷಿ ಯೀವಖಣಿಗೆ ತಪಿದರೆ ವಾರಣಾಸಿಯಲು ಸಾವಿರ ಕವಿಲೆಯ ಕೊಂದದೋಷ
ತಂತಂಮ ಪಿ- |
25 ತ್ರುಗಳ ನರಕಕೆ ಹಾಕಿದವರು ಸಾವಿರಲಿಂಗವ ಕಿತ್ತದೋಷ ಯೆಂದ ಬರಸ್ತ ಶಾಸನ
ಶ್ರೀ ಶ್ರೀ |
|
No. 353
(A. R. No. 335 of 1930-31)
INUVALLI, MANGALORE TALUK, SOUTH KANARA DISTRICT
Two broken slabs lying in the Durgātemple
1413 A.D.
This badly damaged record is dated Śaka [1]335, Vijaya,
[Śrāvaṇa] 1, corresponding to 1413, A. D., July 30. The details are
not verifiable.
It seems to register gifts of income to a deity and of oil for
burning a lamp in the temple in the month of Vṛiśchika. It refers to
the village Yinavaḷi. It is fragmentary and details are lost.
TEXT
1 ಸ್ವಸ್ತಿಶ್ರೀ . . . . . . . . [1]335 ನೆಯ ವಿಜ- |
2 ಯ ಸಂವತ್ಸರ[ದ ಶ್ರಾವಣ]ಮಾಸ 1ನೆ |
3 ಮ . . . . . . . . . . ರಾಜ |
4 ರಾಜಪರ . . . . . . . . . . |
|
|
\D7
|