1 ಶ್ರೀ ಗಣಾಧಿಪತಯೇಂ ನಮ[B||*] ನಮಸ್ತುಂಗ ಶಿರಶ್ಚುಂಬಿ ಚಂದ್ರಚಾಮರ
ಚಾರವೇ |
2 ತ್ರಯಿಲೋಕ್ಯ ನಗರಾರಂಭ ಮೂಲಸ್ತಂಭಾಯ ಶಂಭವೇ[||*] ಸ್ವಸ್ತಿಶ್ರೀ ಜ- |
3 ಯಾಭ್ಯುದಯ ಶಕವರುಷ 137[4] ಸಂದುವರ್ತಮಾನ ಆಂಗಿರಸ ಸಂವ- |
4 ತ್ಸರದ ಚಯಿತ್ರ ಶು 1 ಸೌಮ್ಯವಾರದಲು ಶ್ರೀಮತು ಸಕಲಗುಣ ಸಂಪಂನ- |
5 ರಪ್ಪ ನಾಗಂಚತೊಳಹರ ಕಾಲದಲಿ ಅವರತಂಮ ಬೆಂಮಂಣಂಚರು ಕುಮಾರ
[ವ್ಯ]- |
6 ತ್ತಿಯ ನಡವಕಾಲದಲಿ ಯೆರಡೂರ ನಾಲ್ಕುಮನೆಯ ಬಂಧುಗಳು ನೆ[ಣ] |
7 ಗುಂಡಿಮುವತುನು[ಲಾ] ಬಾಳುಮುಂತಾಗಿ ಬಾಳಿಯ ಬಂದು ಕೋಟೇಸರ ಸಾ- |
8 ವಂತನ ತಂಮ ಯಿಸರ ಸಾವಂತನು ಸೂರಾಲಮಹದೇವ- |
9 ರ ಸಂನಿಧಿಯಲು ಮಾಡಿ[ದ*] ಧಂಮ[೯] ದಿನಂಪ್ರತಿ[ಜ 12] ಬ್ರಾಹ್ಮಣ ಭೋಜನ |
10 ನಡವಂತಾಗಿ ತ್ಸತ್ರಕ್ಕೆ ಬಾಳನೂ ಧಾರೆಯನೆಱದು ಬರಸಿದ ಶಿಲಾಶಾಸನ- |
11 ದ ಕ್ರಮವೆಂತೆಂದರೆ ಮುಂದಾಡಿಯ ಒಳಗೆಮಾದ . . . . . ತನಕೈ- |
12 ಯಲಿ ಮುಲವಕೊಂಡ ಬಾಳು ಗುಳಿಯ ಗದೆಯ ಪಡುವ ಬಡಿಯ ಚತುಸೀಮೆ- |
13 ಯ ವಿವರ ಮೂಡಲು ನಾರಣ ಕಿಥಿಲನ ಗಡಿಯಿಂದಂ ಪಡುವಲು ತೆಂಕಲು ಗ . |
14 . ದಂ ಬಡಗಲು ಪಡುವಲು ದೇವರಾಳುವ[ನ] ಧರ್ಮ್ಮದಗದೆಯಿಂದಂ ತೆಂಕಲು |
15 ಬಡಗಲು ನಾರಣಕಿಥಿಲನ ಗಡಿಯಿಂದಂ ತೆಂಕಲು ಯಿಂತೀ ಚತುಸೀ- |
16 ಮೆಯಿಂದ ಒಳಗುಳ ಬಯಲು ಬಿತುವ ಬೆದೆ ಗಣಗಿಲು 50 ಹಾನೆ ಬಿತ್ತುವ |
17 ಬಯಲು ಮತ್ತಂ ಕಯಿಪತಿಯ ಹಳಿಯ ಚತುಸೀಮೆಯ ವಿವರ ಮೂ- |
18 ಡಲು ದೇವರಾಳುವನ ಧರ್ಮ್ಮದ ಗದೆಯಿಂದಂ ಪಡುವಲೂ |
19 ತೆಂಕಲು ಸಾಲಿಂದಂ ಬಡಗಲು ಪಡುವಲು ಸಾಲಿಂ ಮೂಡಲು |
20 ಬಡಗಲು ಸಾಲಿಂದಂ ತೆಂಕಲು ಯಿಂತೀ ಚತುಸೀಮೆಯಿಂದ ಒಳಗು- |
21 ಳ ಬಯಲು ಬಿತುವ ಬೆದೆ ಗಣಗಿಲು ಹಾನೆ ಬಿತ್ತುವ ಬಯಲು ಮ[ರ]- |
22 ಹಳಿಯ ಒಳಗೆ ಕಂದರಣಿ ಜತನಕೈಯ ಮೂಲವಕೊಂಡ ಮಕ್ಕಿಯ ಚತುಸೀ- |
23 ಮೆಯ ವಿವರ ಬಡಗಲು ಸಂಕರ ಕಣಜತನ ಗಡಿಯಿಂದಂ ತೆಂಕಲು ಪ- |
24 ಡುವಲು ಉಂಣಿಯಣ ಕಿಥಿಲನ ಗಡಿಯಿಂದಂ ಮೂಡಲು ತೆಂಕಲು |
25 ಉಂಣುಂಣ ಕಿಥಿಲನ ಗಡಿಯಿಂದಂ ಮೂಡಲು ಕೊ[ಠರ]ನ |
26 ಗಡಿಯಿಂದ ಪಡುವಲು ಯಿಂತೀ ಚತುಸೀಮೆಯಿಂದ ಒಳಗುಳ ಬಾ- |
27 ಳು ಬಿತ್ತುವ ಬೆದೆಗಣಗಿಲು ನಾಘಂಡುಗದಲು [ಮೂ 30] ಅಂತ್ತು ಬಯ |
28 ಲು . ಕಸಹಿತ [ಯೊ]೦ದು ಮನೆ ಬಿತ್ತುವ ಬಾಳು ಯಿ ನಾಲ್ಕು ಚತುಸೀಮೆ ಯೊ- |
|