|
South
Indian Inscriptions |
|
|
TEXT OF INSCRIPTIONS
26 . . ಅನಾಯ ಸನಾಯ ಯೆಸೆ ಬಿಡಾರ ಅಉದೂ ಸಲ್ಲದೂ ಸರ್ವ್ವಮಾಂನ್ಯವಾಗಿ
ಆಚಂದ್ರಾರ್ಕ್ಕಸ್ಥಾಯಿ- |
27 ಯಾಗಿ ಪಾಲಿಸ ಬಹೆವೆಂದು ನಾಗಂಚ ತೊಳಹರು ಬೆಂಮಣಂಚರು ಒಡಂಬಟ್ಟು
ಬರಸಿಕೊಟ್ಟ |
28 ಶಿಲಾಶಾಸನ ಯೀ ಶಾಸನಕೆ ತೊಳಹರು ಬೆಂಮಣಂಚರ ಒಪ್ಪ ಶ್ರೀಮಹಾದೇವರು
ಯೆರಡೂರ ನಾ- |
29 ಲ್ಕು ಮನೆಯ ಬಂಧುಗಳು ನೆಣಗುಂದ ಮುವತ್ತನೂಲು ಬಾಳವರ ಒಪ್ಪ
ಶ್ರೀಮಹಾದೇವರು ದಾನಪಾಲನ- |
30 ಯೋರ್ಮಧ್ಯೇ ದಾನಾತ್ಸ್ರೇಯೋನುಪಾಲನಂ ದಾನಾತ್ಸ್ವರ್ಗಮವಾಪ್ನೋತಿ
ಪಾಲನಾದಚ್ಚುತಂ ಪದಂ ಸ್ವದತ್ತಂ ಪರ- |
31 ದತ್ತಂ ವಾ ಯೋ ಹರೇತ ವಸುಂಧರಾ ಶಷ್ಟಿರ್ವ್ವರ್ಷ ಸಹಸ್ರಾಣಿ ವಿಷ್ಠಾಯಾಂ
ಜಾಯತೇ ಕ್ರಿಮಿ ಮಂಗಳ ಮಹಾ ಶ್ರೀ ಶ್ರೀ ಶ್ರೀ |
32 ಮತ್ತಂ ನಾಗಂಚತೊಳಹರು ಅವರತಂಮ ಬೆಂಮಣಂಚರು ಒಂದಾಣ ಗಂಗಾಧರ
ಸೇನಬೋವನ ಮಕ್ಕಳು ಮಾಧವ |
33 ಸೇನಬ ಪುರುಸ ಸೇನಬಕ್ಕಳಿಗೆ ನಾಯರುಮೂಲವಾಗಿ ಎಱದುಕೊಟ ಬಾಳುಹೊಸ
ಗದೆಯ ತೆಂಕ [ಬಡಿ] . . ಹೆಬಾರನ ಗದೆ- |
34 ಯಿಂದಂ ಬಡಗಲು ಬಿತ್ತುವ ಬಯಲು ಮೂಡೆ 4 ಮ್ತಂ ಕುಡುರವನ ಗಡಿಯಿಂ
ಪಡುವಲು ನಟ್ಟಿಕಲ್ಲಂ ಬಡಗಲು ಬಿತ್ತುವ ಮಕಿ |
35 ಮೂಡೆ 3 ಮ್ತಂ ಶಾಂತಿ ದಿತಿಯ ಬಗೆ ಬಿತ್ತುವ ಮೆಕ್ಕೆಮೂಡೆ 7 ಅಂತ್ತುಹದಿನಾಲ್ಕು
ಮೂಡೆ ಬಿತ್ತುವ ಬಾಳನು ನಾಯರ ಮುಲ- |
36 ವಾಗಿ ಬದ್ದು [ಮ]ಹಾದೇವರ ಸಂನಿಧಿಯಲೂ ನಡವ ಛತ್ರಕೆ ಹದಿನಾಱಱ ಹಾನೆ
ನಾಘಂಡುಗದಲೂ ಅಕ್ಕಿ ಮೂ 12 |
|
No. 366
(A. R. No. 329 of 1931-32)
SURĀLA, UDIPI TALUK, SOUTH KANARA DISTRICT
Slab (No. 4) set up in the inner prākāra of the Mahāliṅgēśvara temple
1452 A.D
The record registers a gift of land by Īśvara-sāvanta, younger
brother of kōṭīsara-sāvanta for feeding brāhmaṇas in the satra attached
to the Mahādēva temple at Surāla, during the time of Ñāgañcha
Toḷaha when his younger brother Bemaṇṇañcha was enjoying the
kumāra-vṛitti. It mentions Neṇagunda-30.
It is dated Śaka 137[4], Āngīrasa, Chaitra śu. 1, Wednesday
corresponding to 1452 A.D. March 22.
_____________________________________________________________
1 This is engraved in continuation of the above as a supplement
|
\D7
|