|
South
Indian Inscriptions |
|
|
TEXT OF INSCRIPTIONS
8 ದು ಕೊಟ ಬಾಳಿನ ಷಿಲಾ ಶಾಸನಕ್ರಮ ವೆಂತೆಂದರೆ . . ಗ್ರಾಮದೊಳಗಣ ಬಾಳು
-ಟಿನ ಹೊ- |
9 ಸಗದ್ದೆಯ ಚತುಸೀಮೆಯ ವಿವರ ಮುಡಲು . . . . . . |
10 . ಗಡಿಯಿಂದಂ ಪಡವಲು ತೆಂಕಲು . . . . . . ಬೊಳೆಯನ ಗಡಿಯಿಂದ ಬಡಗಲು
ಪಡುವಲು |
11 . . . . . . . . ದ ಮೂಡಲು ಬಡಗಲು ಕಟ್ಟಿನ ಕಲ್ಲಿಂದಂ ಪಡುರವನ ಗಡಿಯಿಂದ
ತೆಂಕಲು ಯಿಂ- |
12 ತೀ ಚತುಸೇಮೆಯಿಂದ ಒಳಗೆ ಬಯಲಗದೆ ಬಿತ್ತುವ ಬೆದೆಗಣಗಿಲು ನಾಘಂಡುಗದಲೂ
ಹದಿನಾಱು |
13 ಮೂಡೆಮೆಕ್ಕಿ ನಾಲ್ಕುಮೂಡೆ ಉಭಯಂ ಮೂಡೆ . . . . . ಯಿಂದಂ ಒಳಗುಳ ಮನೆ
ಮನೆಠಾಉ ಮೆ- |
14 ಕಿ ಮಕೆ ನೆಕ್ಕಿ ನಿಡಿಲು ನೀರು ಧಾರೆಸಹವಾಗಿ ಯಿಂತಿಷ್ಟನೂ ಆ ಚಂದ್ರಾಕ್ಕಸ್ಥಾಯಿಯಾಗಿ
ಬಾಳುವಂತಾಗಿ |
15 ನಾಯರು ಮೂಲವಾಗಿ ನೀಱಧಾರೆಯನೆಱದು ಕೊಟರು ತೊಳಹರು ಬೆಂಮಂಣ
ಚರು ಈ ಶಾಸನ ಪ್ರಮಾಣಿ- |
16 ನ ಬಾಳಿಕೆಯನೂ ನಾಯರು ಮೂಲವಾಗಿ ಬಾಳುವಂತಾಗಿ ನೀರಧಾರೆಯನಾಂತುಕೊಂಡ
ವಾಸುದೇವ ಛಾತ್ರನು ಈ ಬಾ- |
17 ಳಿಕೆಯ ಬದ್ದವರುಷಂಪ್ರತಿಯಲೂ ನಡಸುವ ಅಕ್ಕಿ ಹತ್ತಕೆ ಹದಿನಾಱಱ ಹಾನೆ
ನಾಘಂಡುಗದಲೂ ಮೂ 30 |
18 ಅಕ್ಷರದಲೂ ಮೂವತ್ತು ಮೂಡೆ ಅಕ್ಕಿಯನು ಸುರಾಲ ಮಹಾದೇವರ ಸಂನಿಧಿಯಲೂ
ಮಾದಾಡಿ ತೊಳಹರು |
19 ಮಾಡಿದ ಧರ್ಮಛತ್ರದ ಬ್ರಾಹ್ಮಱ ಭೋಜನಕ್ಕೆ ನಡಸಿ ಬಹನು ಬಾಳುಕಟಿನ
ಬ್ರಹ್ಮರಿಗೆ ನಾಗಂಚ ತೊಳಹರು ಮಾಡಿ- |
20 ದ ಧರ್ಮಕ್ಕೆ ಹಾನೆ ತೆಂಗಿನೆಂಣೆಯನೂ ಕಾಲಕಾಲಕ್ಕೆ ನಡಸಿಬಹನು ಮತ್ತಂ
ಹೊಸಊರೊಳಗೆ ಆಶ್ರಂಣನ ಹೊಳೆ- |
21 ಯತಕ್ಕೆ ತೊಳಹರ ಕಯ್ಯಲಿ ಮೂಲವ ಕೊಡಮನೆಯ ಬಾಗಿಲ ಗದ್ದೆಯಮೇಲೆ
ರಾಮ ಉಡುಪ ಮಾಡಿದ ಧರ್ಮ ಮಹಾ- |
22 ದೇವರ ಸಂನಿಧಿಯಲೂ ನಡವ ಛತ್ರಕ್ಕೆ ನಾಘಂಡುಗದಲೂ ಅ ಮೂ 3 ಹಾ 16
ಮನೆಯ ಮೂಡ ಗದ್ದೆಯ ಮೇಲೆ . . |
23 ಯ ಭತ್ತ ಮು 12 ಮನೆಯ ಪಡುವನ ಗದ್ದೆಯ ಮೇಲೆ ದೀವಳಿಗೆಯ ಹಬ್ಬದ
. ವಲಿಗೆ ಭತ್ತಮೂ 1 ಉಪಾಕರ್ಮದ ವೆ- |
24 ಚ್ಚಕ್ಕೆ ಕಾಟಿ ಹಣ ಒಂದು ಯಿಷ್ಟನೂ ವಾಸುದೇವಚ್ಛಾತ್ರನು ತಂನ ಸಂತಾನ
ಪಾರಂಪರೆಯಲೂ ತೆತ್ತು ಬಾಳುವ- |
25 ರು . . ಶಾಸನ ಪ್ರಮಾಣಿನ ನಾಯರು ಮೂಲದ ಬಾಳಿಕೆ ಮೂಲದಬಾಳಿಕೆಯ
ಮೇಲೆ ತೆಱು ಒಸಗೆ |
|
|
\D7
|