|
South
Indian Inscriptions |
|
|
TEXT OF
INSCRIPTIONS
No. 368
(A. R. No. 502 of 1928-29)
PERDŪR UDIPI TALUK, SOUTH KANARA DISTRICT
Slab set up in the prākāra of Vīrabhadra temple
1456 A.D.
This record is damaged dated Śaka 1379, Dhātu, Tulā 12,
Monday corresponding to 1456 A.D., October 11. The Śaka year,
however, was current.
It registers a gift of land, by purchase, left in charge of the
eleven janani and the Three hundred of the Brahmasabha, by
Basvaṇṇarasa alias Baṅga, for burning two perpetual lamps in the
temple of Janardanadeva of peraḍūru and for making a lamp-stand in
bronze.
TEXT
1 ಶ್ರೀ ಹರಿ[|*] ಶ್ರೀ ಗಣಪತಎಂ ನಮಃ | ನಮಸ್ತುಂಗ ಶಿರಶ್ಚುಂಬಿ ಚಂದಚಾ- |
2 ಮರ ಚಾರವೇ ತ್ರಯಿಲೋಕ್ಯ ನಗರಾರಂಭ ಮೂಲಸ್ತಂಭಾಯ ಶಂಭವೇ | ಸ್ವಸ್ತಿ
ಶ್ರೀ – |
3 ಮತು ಶಕವರುಷ ಸಾವಿರದಮೂನೂಱಯಪತ್ತ ಒಂಭತ್ತನೆಯ ಧಾತ ಸಂವತ್ಸರ- |
4 ದ ತೊಲಾಮಾಸ ಹಂನೆರಡನೆಯ ಸೋಮವಾರದಲು ಶ್ರೀಮತು ಬಸವಂಣರಸರಾ- |
5 ದ ಬಂಗರು ಪೆರಡೂರ ಜನಾರ್ದನ ದೇವರಿಗೆ ಆಚಂದ್ರಾರ್ಕ್ಕಸ್ಥಾಯಿಯಾಗಿ
ಯರಡು |
6 ನಂದಾವಳಗೆಗೆ ತಕಂಥಾ ಯೆರಡುಬೆಳೆ ಬೆಳೆವಂಥಾ ಗದೆಯನು ಪೆರಡೂರ ಹ- |
7 . ಸೊಂ . . . . ಜನನಿಗಳು ಮೂನೂಱ ಬ್ರಂಹ್ಮ ಸಭೆಯ ಕಯಿಯಿಲಿ ಹೊಂನಕೊಟ್ಟು |
8 ದು . . . . ರೆಯ ಕೊಂಡು ಆ ಪೆರಡೂರ ಜನಾರ್ದನದೇವರಿಗೆ ಯರಡನಂದಾ
ಬೆಳಕು ನಡ- |
9 . . . . . . ಹನೊಂದುಮಂದಿ ಜನನಿಗಳು ಮೂನೂಱುಮಂದಿ ಬ್ರಂಹ್ಮಸಭೆಯ ಮುಂ |
10 . . . . [ಮ]ನೆಱದು ಆ ಮೂಲಕ್ಕೆ ಯಂಭತ್ತು ವರಹನ ಕ್ರಯವನೂ ಕೊಟ್ಟು ಆ
ಮೂಲವನೂ |
11 . . . . . ಯರಡುನಂದಾಬೆಳಕೆಗೆ ಯರಡು ಕಂಚಿನ ಠಾಣ ದೀವಿಗೆಯ ಕಂಭವನು
ಸಮರ್ಪಿ . |
12 . . . . ಲದ ನೀರಕೊಂಡು ಯರಡು ನಂದಾಬೆಳಕ ಕಲ್ಪಿಸ್ತಂಥಾ ಗದ್ದೆಯ ಚತುಸೀಮೆ
ಯವಿ- |
13 . . . . ಡವಿ ಶಂಕ ಬಿಳಿಯವನ ವಿಜತೆ ಮ[ತಿ] . ದಂ ಪಡವಲು ತೆಂಕಲಿ ಊರಾಳ
ಬಿಳಿಯ ವನ ಗು |
|
|
\D7
|