|
South
Indian Inscriptions |
|
|
TEXT OF INSCRIPTIONS
14 ಡ್ಡೆ ಯಿಂದಂ ಬಡಗಲು ಪಡವಲಿ ಬಿಳಿಯವನ ಹೆಬಾರುವನ [ತೋ] ಜಿಯಿಂದ
ಮೂಡಲು |
15 ಬಡಗಲಿ ಬಳಿಯವನ ಹೆಬಾರುವನ [ತೋ]ಜೆಯಿಂದಂ ತೆಂಕಲು ಯಿಂತೀ
ಚತುಸೀಮೆಯ |
16 ಒಳಗುಳ ನಿಧಿನಿಕ್ಷೇಪ ಜಲಪಾಷಾಣ ಅಕ್ಷೀಣಿ ಆಗಾಮಿ ಸಿಧಸಾಧ್ಯ ಅಷ್ಟಬೋಗ
ತೇಜಸ್ವಾಮ್ಯ – |
17 ವೆಂಬ ಮೂಡಡುಕದ ಗದ್ದೆ ಹೊನ ಆಱುವತ್ತಱ ಲೆಕ್ಕದ ಆಯಿದು ಮೂಡೆ ಯೀ
ಎರಡವ ಬೆ – |
18 ಳೆಯ ಆಯಿದು ಮೂಡೆ ಗದೆಯಲಿ ಅಱಹಾಡತೆಂಗಿನ ಯೆಂಣೆ ನಡದು ಬಹದು
ಆ ಗ- |
19 ದ್ದೆಯ ಬಿತ್ತುವರು ಆ ಗದ್ದೆಯ ತೆಱತೆತ್ತು ಆಱು ಹಾಡ ಯೆಂಣೆಯ ನಡಸಿಬಹದು |
20 ಯೀ ಧಂರ್ಮದ ಪಾರುಪತ್ಯವಮಾಡಿ ಖಾರುಕರಾಣ ನಡಸಿ ಬಹೆವೆಂದು
ಹನೊಂದು ಮೂ – |
21 ನೂಱು ಬರಸಿಕೊಟ್ಟ ಶಿಲಾಶಾಸನ ಯೀ ಧಂರ್ಮಕೆ ತಪಿದವರು ವಾರಣಾಸಿಯಲಿ
ಸಹಸ್ರ |
22 ಕಪಿಲೆಯ ವಧಿಸಿದ ಪಾಪಕೆ ಹೋಹರು | ಯಿಂತಪುದಕೆ ಹನೊಂದು ಮೂನೂ- |
23 ಱಱ ಸುಹಸ್ತದ ದೋಷ ಶ್ರೀ ಅನಂತದೇವರು ಯಿ ಶಾಸನಕ್ಕೆ ಸಾಕ್ಷಿಗಳು |
24 ಆದಿತ್ಯ ಚಂದ್ರಾವನಿಲಾನಲಉಚ ಧೌರ್ಭೂಮಿ ರಾಪೋಹ್ರುದಯಂ ಯ |
25 ಮಶ್ಚ ಅಹಶ್ಚ ರಾತ್ರಿಶ್ಚ ಉಭೌಚ ಸಂಧ್ಯೇ ಧಂರ್ಮಶ್ಚ ಜಾನಾತಿ ನರಸ್ಯ ಉ್ರತ್ತಂ- |
26 ಮಂಗಳ ಮಹಾ ಶ್ರೀ ಶ್ರೀ ಶ್ರೀ |
No. 362
(A. R. No. 482 of 1928-29)
UJRE, PUTTUR TALUK, SOUTH KANARA DISTRICT
Slab set up in the prākāra of the Janārdanasvāmi temple
1469 A.D.
The inscription states that Viṭharasa-oḍeya gave the village Ujiri
as uṁbaḷi to Kāmirāya-arasa and Dēvaṇṇa-Kōṭhari as a compensation
for his (Viṭharasa’s) having burnt their palace at Koḍeyāḷa and the
village Nirumārga, and records the order the latter gave to the
residents of that village regarding the payment of taxes which were to
be thereafter paid to him.
It is dated Śaka 1391, Virōdhi, Śrāvaṇa śu. 3, Tuesday
corresponding to 1469 A.D., July 11.
|
\D7
|