The Indian Analyst
 

South Indian Inscriptions

 

 

Contents

Index

Preface

Contents

Topographical Index

Dynastic Index

Introduction

Text of Inscriptions

Additions And Corrections

Images

Other South-Indian Inscriptions 

Volume 1

Volume 2

Volume 3

Vol. 4 - 8

Volume 9

Volume 10

Volume 11

Volume 12

Volume 13

Volume 14

Volume 15

Volume 16

Volume 17

Volume 18

Volume 19

Volume 20

Volume 22
Part 1

Volume 22
Part 2

Volume 23

Volume 24

Volume 26

Volume 27

Tiruvarur

Darasuram

Konerirajapuram

Tanjavur

Annual Reports 1935-1944

Annual Reports 1945- 1947

Corpus Inscriptionum Indicarum Volume 2, Part 2

Corpus Inscriptionum Indicarum Volume 7, Part 3

Kalachuri-Chedi Era Part 1

Kalachuri-Chedi Era Part 2

Epigraphica Indica

Epigraphia Indica Volume 3

Epigraphia
Indica Volume 4

Epigraphia Indica Volume 6

Epigraphia Indica Volume 7

Epigraphia Indica Volume 8

Epigraphia Indica Volume 27

Epigraphia Indica Volume 29

Epigraphia Indica Volume 30

Epigraphia Indica Volume 31

Epigraphia Indica Volume 32

Paramaras Volume 7, Part 2

Śilāhāras Volume 6, Part 2

Vākāṭakas Volume 5

Early Gupta Inscriptions

Archaeological Links

Archaeological-Survey of India

Pudukkottai

TEXT OF INSCRIPTIONS

24        ಗ್ರಾಮಊ ವೊಂದಾಗಿ ಕೊಡಿ ವಿಚಾರ್ಸಿ ನ್ಯಾಯದಲ್ಲಿ ಉಳಂಥಾವನೂ ಮುಗಿ-

25        ದು ನೀಉ ಕೊಟಂಥಾದನು ಯೀಸಿಕೊಳುಹವಲ್ಲದೆ [ಗ್ರಾ]ಮದ ವೊಳಗೆವೊಳ-

26        . ವಿಹ[ರಿ . ಣಳು] ಎಳ . ಳ ಮಾರಸಲ್ಲದು ನವಗೆ ಅರಸುಗಳು ಉಂಬಳಿ-

27        ಯ ಕೊಡುವಲ್ಲಿ ಪರ್ಯಂತದ ನಿವಗೆ ಉಳಂಥಾ ತೇಜ ಮಾಂನ್ಯವ ನಡಸಿಕೊಟ್ಟು
            ನಿಂ-

28        ಮ ಕಯ್ಯಲಿ ಸೇಸೆ ಸಿಧಾಯ ಅರಸುಗಳು1 ಯಿಸಿ ಕೊಂಡು ಬಂದರು ಆ
            ಮರ್ಯಾದೆಯಲಿ

29        ನಿಂಮ ತೇಜಮಾಂನ್ಯವ ನಡಸಿಕೊಟ್ಟು ನಿಂಮಕಯ್ಯಲಿ ಸಿಧಾಯವ ಯೀಸಿ ಕೊಂ-

30        ಡು ಬಹ[ರೆ* ತಪ್ಪೆ]ಉ ಯೀಗ್ರಾಮದೊಳಗೆ ನಾಉ ಯೆರಡು ಬಗೆಉ ನಡೆದು
            [ಹೋಗಿ]ಕಾದ ಸ-

31        ಲ್ಲದು ಕಾಮಿರಾಯ ಅರಸರೂ ದೆವಂಣಕೊಠಾರಿಯರಿಗೆ ಬರಸಿಕೊಟ್ಟ ಶಿಲಾಶಾಸನದ
            ಒಖ-

32        ಣೆಯ ವಿವರ ಉಜಿರೆಯದು ಎಂಟೂರ ಗ್ರಾಮದ ಸಿಧಾಯದ ಹೊಂನ್ನು  . . ಪರಿ

33        ಕ್ರಮದಲ್ಲಿ ಬಹಸಿಧಾಯದ ಹೊಂನ್ನು ಅರಳಿಯ ಸಿಧಾಯದ ಹೊಂನ್ನು ನಿಡುಗಲೆ
            ಸು-

34        ೦ಕದ ಹೊಂನ್ನು ಮುಂತಾಗಿ ಯೆಲ್ಲವನೂ ಲೆಕ್ಕವ ಮಾಡಿ ನಮಗೆ ನೂರು೯
            ಹೊಂನ್ನ-

35        ನೂ ಗ್ರಾಮದ ಹೊಂನಿಂದ ತೆರದುಕೊಂಡು ಮೇಲಾದ ಹೊಂನನೂ ಯಿತ್ತಂಡಲು
            ಸರಿಯಾಗಿ ಹ-

36        ಚ್ಚಿ ಕೊಂಡೆಉ ನಂಮ ಕೊತ್ಕಡದ ಉಂಬಳಿಯ ಸಾಮ್ಯವ ಮಾಡಿಕೊಬದೆ
            ನಾಉನೀಉ ವೊಂದಾ-

37        ಗಿ ಆಗುಹಣನೆಲದಿಂದ ವೆಚ್ಚಿಸಿ ಆ  ಉಂಬಳಿಯ ಸಾಧ್ಯಮಮಾಡಿಕೊಂಡು ನಾಉ

38        ನೀಉ ಯಿತ್ತಂಡಲು ಸರಿಯಾಗಿ ಹಚ್ಚಿಕೊಂಬೆಉ ಯಿದಕ್ಕೆ ನಾಉ ಯಿತ್ತಂಡಲು ತ-

39        [ಪ್ಪೆ]ಉ [ಗ್ರಾಹ]ಮಾನವನು ಬರಸಿಕೊಟ ಶಿಲಾಶಾಸನದ ವಖ್ಖಣೆಗೆ ತಪ್ಪಿದವರು
            . .

40        . . ಉಜಿರೆಯದ ಶ್ರೀಮಹಾವಿಷ್ಣು ಕೊಡೆಯಾಳಿಯ ಶ್ರೀಮಹಾದೇವರು ಯೀ ಯರ-

41        ಡುಸ್ತಾವನೂ ಅಳೆದದೋಷಕೆ ಹೋಹರು ವಾರಣಾಸಿಯಲಿ ಸಹಸ್ರಕಪಿಲೆಯ ವ-

42        ಧಿಸಿದ ದೋಷಕ್ಕೆ ಹೋಹರು ಮಾಡಿದ ವಿಶ್ವಾಸಕ್ಕೂ ಬರದ ಶಿಲಾಶಾಸನಕ್ಕೂ
            ತಪ್ಪಿದವರು ||

________________________________________________________________

1       The word ಅರಸುಗಳು is engraved above the line in stanller charcters.

 

>
>