|
South
Indian Inscriptions |
|
|
TEXT OF INSCRIPTIONS
No. 46
(A. R. No. 538 of 1929-30)
BAINDUūRU, COONDAPUR TAULK SOUTH KANARA DISTRICT
Slab set up in the inner prākāra of Sayanēśvara temple
Bukka I, 1359 A.D.
This badly damaged record is dated Śaka 1282, Vikāri, Kārttika
śu. 1, Sunday, the Śaka year being current. The tithi corresponds to
1359 A.D., October 23 when the weekday was Wednesday. If,
however, the cyclic year is a mistake for Śārvari the details regularly
correspond to 1360 A.D., October 11.
The record registers gift of lands and coconut garden to god
Sēnēśvaradēva of Bayidūru. after purchase, by Chika Maleya-deṇṇāyaka,
younger brother of Mahāpradhāna Maleya-daṇṇāyaka who was governing
Bārakūru-rājya.
TEXT
1 ನಮಸ್ತುಂಗ ಸಿರಚುಂಬಿ ಚಂದ್ರಚಾಮರ[ಚಾರ*]ವೇ ತ್ರಯಿಲೋಕ್ಯ ನಗರಾರಂಭ
............ಮೂಲಸ್ತಂಭಾಯ ಶಂಭವೇ | ಸ್ವಸ್ತಿಶ್ರೀ ಜಯಾಭ್ವದಯ ಶಕವರು – |
2 [ಷ] 1282 ವಿಕಾರಿಸಂವತ್ಸರದ ಕಾರ್ತ್ತಿಕ ಸು 1 ಆ ದಂದು
............ಶ್ರೀ ಮನುಮಹಾಮಂಡಳೇಶ್ವರಂ ಅರಿರಾಯ ವಿಭಾಡ ಭಾಷೆಗೆ ತಪ್ಪುವರಾಯರಗಂಡ |
3 ಶ್ರೀ ಬುಕಂಣವೊಡೆಯರ ವಿಜಯ ರಾಜ್ಯಾಭ್ಯುದಯದಲು ಆ ಬುಕಂಣ ವೊಡೆಯರ
............ನಿಯಾಮದಿಂ ಶ್ರೀ ಮನುಮಹಾಪ್ರಧಾನಂ ಮಲೆಯ ದಂಣಾ – |
4 ಯ್ಕರು ಬಾರಕೂರ ರಾಜ್ಯವನಾಳುವಲ್ಲಿ ಅವರ ತಂಮಂದಿರು ಚಿಕಮಲೆಯ
............ದಣಾಯ್ಕರು [ರಾಜನ] ಬಯಿದೂರ ಸೇನೇಶ್ವರದೇವರ . ಳಗ . . . . . |
5 . . . . . . . . . ಬಾಳ ನಿರಿಸಿ ಬರಸಿ ಕೊ ಸಿಲಾ ಶಾಸ[ನ*]ದ ಕ್ರಮವೆಂತಂದಡೆ
............ಬಯಿದೂರ ನಾಳವರಿಂದಂ ಮೂಲಾಯಂ |
6 . . . ಕಯ್ಯಬಾಳ [ಸಿ]ರಿಯೂರನಾಡ ಅಡಿಯರ ಬಳಿಯ ಅರಸವೆಗ್ಗಡೆಯುಂ ಆತನ
............[ತಾ]ಯಿ ವಂಚಿಯಬೆಯ ಮೂಲದ ಬಾಳು . . . . |
7 ಯಿರಣ ಅಡಿಯರು ಬಳಯ ಅರಸ ವೆಗ್ಗಡೆ ತಮ್ಮಸಾವಂತಂ [ಅಗಡಿಯ] . . .
............ಯೆಲದಾರು ಬಂದಬಾಳು ನಾರಣ ಸೇನಬೋವ . . . . |
8 ಬಂದ . . . . . . . . . ಸಿಂದಂ ಮೂಲವಾಗಿ ಬಂದಬಾಳುಮತ್ತಂ ಅಡಿಯರಬಳಿಯ
............ಅರಸುವೆಗ್ಗಡೆ ತಂಮಸಾವಂತ . ಱಗು . . |
9 . . ಮೂಲವಾಗಿ ಬಂದ . . ಯಬಾಳು ಮತ್ತಂ ನಾರಣಸೇನ ಬೋವ[ನ
............ಮೂಲವಾಗಿ] ಚಂದಕನ ಮಗಳು ಬೊಂಮಕನಿಂದಂ ಆಕೆಯ ಗಂಡ . . |
|
|
\D7
|