|
South
Indian Inscriptions |
|
|
TEXT OF INSCRIPTIONS
TEXT
1 ಸ್ವಸ್ತಿಶ್ರೀ ಶಕವರುಷ 1282 ನೆಯ ಸಪ್ಲವ ಸಂವತ್ಸರದ |
2 ಮೇಷಮಾಸ 5 ನೆಯ ಆ | ಶ್ರೀವೀರ ಬುಕ್ಕಣವೊಡೆಯರು ರಾಜ್ಯ – |
3 ವ ನಾಳುವ ಕಾಲದಲು ಮಂಗಲೂರ ರಾಜ್ಯವನೂ ಮಾದರ್ಸರು ಆ – |
4 ಳುವಲ್ಲಿ ಆ ಮಾದರ್ಸರು ಮಾಡಿದ ಧರ್ಮ್ಮಕರ್ತ್ತ ನಯಿರಾಡಿ ನೊಳಗಣ
............ಕಟ್ಲಿ – |
5 ಮಾಡಿಯ ಮಠದ ದೇವರಿಗೆ ನಂದಾದೀವಿಗೆ ಗ ಕ್ಕೆ ಕಲ್ಪಿಸಿದತಾವು [ಪೆ]ರುವಯ – |
6 ಲು ಪಿಲಿಕುಡಲು ಸಹಿತ ಬಿತ್ತುವ ಬೆದೆಕಾರು. .ಲಮೇಲು ಸಿದಾಯ ಗ ಗ ನೂ |
7 ಅಡವಿಮೇಲೆ ಬಹಕೀಳು ಮೇಲು ಸಹಿತ ಧಾರೆಯ ನೆಱದುಕೊಟು ಬರಸಿಕೊಟ್ಟ
............ಶಿ – |
8 ಲಾ ಶಾಸನ ಕ್ರಮವೆಂತಂದಡೆ ಆಭೂಮೀಯ ಮೇಲೆ ಅರಸಿಂಗೆ ಸೇಸೆಸಿದಾ – |
9 ಯ ಕೀಳು ಮೇಲುನಟ್ಟು ಬೇಡು ಬೀಯ ತಪು [ಹೊಡಿಕ್ಕೆ] ಹಡಿಕೆ ಬಿ – |
10 ಸಗೆ ಉ . [ಹಾ]ಯ . ವೊದಲಾಗಿ ಅವುದೂಯಿಲ್ಲ ಸರ್ಬ್ಬಮಾನ್ಯವಾಗಿ ಆ
............ಮ – |
11 ಠದ ದೇವರಿಗೆ ನಂದಾದೀವಿಗೆ ಸಲುವು ಯ ಭೂಮಿಯಮೇಲೆ ಆವನಾ – |
12 ನೊಬ್ಬನು ಯಿಳಿದು ಯೆತ್ತಕೆ . . . . . . . . . . . . . ಚಾರಿಸಿದಡೆ . . . |
13 ಅವನಾನೊಬ್ಬರು . . . . . . . . . . . . . |
14 . . . . ಅರಸುಗಳು ಅಳಪಿದಡೆ ವಾರಣಾಸಿಯಲು ಸಾವಿರಕವಿ – |
15 ಲೆಯಂ ಬ್ರಾಹ್ಮಣರಂ ಕೊಂದ ದೋಷ ಧರ್ಮವನಳಿದ ಪಾಪಯಿ ಧ – |
16 ರ್ಮ ಆಚಂದ್ರಾರ್ಕ್ಕಸ್ಥಾಯಿಯಾಗಿ ನಡವಹಾಂಗೆ . . . . . . . |
17 ಅಉರ . . . . . . . . ಶಿಲಾಶಾಸನಮಂ ಬರಸಿಕೊಟ್ಟು . . |
18 . ಮಾಡಿದ ಮಾದರಸರ . . ಮಂಗಳ ಮಹಾಶ್ರೀ . . ಸೇನಬೋ – |
19 ವರ ಬರಶ್ರೀ [||*] |
|
No. 49
(A. R. No. 256 of 1931-32)
.KACHCHURU, (KOTAKERI), UDIPI, SOUTH KANARA DISTRICT
.Broken slab (No. 6) lying near the hōmakuṇḍa in the Pañchaliṅgēśvara
..temple
.Bukka I, 1363 A.D.
This is dated Śaka 128[6], . . . . Krit, Śrāvaṇa ba. 6, [Tuesday]. If
the cyclic year was Śōbhakṛit, the details regularly correspond to 1363
A.D., August I. The Śaka year was current.
|
\D7
|