|
South
Indian Inscriptions |
|
|
TEXT OF INSCRIPTIONS
16 ವೊಳಗುಳ [ಗದೆ] ಮೂಗಂಡುಗದ ಮೂ 100 ನೊ [ಜಾ]ಡಿಯಲು ನಿ[ಟಿ] – |
17 ಲೆಯ ಅಡಿಗಳ ಮಕಳಿಂದಂ ಕ್ರಯವಾಗಿ ಬಂದ ಬಾಳ ಚತುಸೀಮೆ |
18 ಜಗದಾರಾದ್ಯರ ಬಾಳಿಂದಂ ಪಡುವಲು ತೋಡಿಂದಂ ಬಡಗಲು ವೆ[ಯಿ] – |
19 ಜಂಣನ ಬಾಳಿಂದ ಮೂಡಲು ಹೊಳೆಯಿಂದಂ ತೆಂಕಲು ಯಿಂತೀ ಚ – |
20 ತುಸೀಮೆಯ ವೊಳಗುಳ ಗದೆ ಮೂಗಂಡುಗದ ಮೂಳಿಂ ವುಪೂರಬಾಳಗಡಿ |
21 ಬ್ರಾಹ್ಮಣರಿಂದಂ ಕ್ರಯವಾಗಿ ಬಂದ ಹೊಳಿಯ ಕೆಱೆಯ ನಾಕು ಗಡಿ ಇ – |
22 ದರ ವೊಳಗುಳ ಬಾಳುಗಡಿ ಮೂಗಂಡುಗದ [ಮೂ] 100 ಅಂತು ಯಿ ಮೂ – |
23 ಱು ಠಾವಿನ ಬಾಳವೊಳಗುಳ ನಿಧಿನಿಕ್ಷೇಪ ಜಲಪಾಶಾಣ ಅಕ್ಷೀಣಿ ಆಗಾ – |
24 ಮಿ ಅಷ್ಟಭೋಗ ತೇಜಸಾಂಮ್ಯನೆಲ ಹೊಲಮರಪಲ ಸಹಿತವಾಗಿ ಏ – |
25 ನುಳದನು ಮಲೆಯದಂಣಾಯ್ಕರು ವಿರೊಪಾಕ್ಷಪುರದ ವ್ರಿತ್ತಿ [ವಂ] – |
26 ತರುಗಳು ಚವುಡಪಂಗಳು . . ಗೊರರು ದೇವಪಂಗಳು ತ್ರೀಲೋ[ಚ] – |
27 ನ ಭಟರು [ಹೊಳ]ರು ಯೀಶ್ವರಬಟ್ಟ ಬಾಳಬಟರು ಮಂಜರು ಆ – |
28 ನ್ತು ಯೀ ಪ್ರಜೆ ವೃತ್ತಿಮಂ[ತ]ರಿಗೆ ಸರ್ಬ್ಬಮಾಂನ್ಯವಾಗಿ ಹಿರಂ – |
29 ಣ್ಯೋದಕ ಧಾರಾಪೂರ್ವ್ವಕವಾಗಿ ಧಾರೆಯನೆಱದು ಕೊಟ್ಟರು ಆ |
30 ಯೆಂಟು ಪ್ರಜೆ ವ್ರಿತ್ತಿಮಂತರವೊಳಗೆ ಚವುಡಪಂಗಳಿಗೆ ವ್ರಿತ್ತಿ |
31 . . . . . . . . . . . . . ತ್ರಿತೀಯರೊಳು . . . . . . . . . . . . . . |
32 . . ೦ದು ಯ ಮೂಱು ಠಾವಿನ ಪಾಳು . . . . . . . . . . . . |
33-37 Damaged |
|
No. 48
(A. R. No. 114 of 1935-36)
KATLETALA, PUTTUR TALUK, SOUTH KANARA DISTRICT.
Slab set in front of the well called the Pustaka-tīrtha
Bukka I, 1361 A.D.
This damaged record registers an endowment of land for burning
a perpetual lamp in the maṭha of Kaṭlavāḍi, a hamlet of Nayirāḍi, by
Mādarasa who was governing Maṅgaḷūru-rājya.
It is dated Śaka 1282, Plava, Mēsha 5, Sunday. The details are
irregular. The cyclic year Plava corresponded with the Śaka year 1283
when the given tithi fell on 1361 A.D., March 30, the weekday being
Tuesday.
|
\D7
|