|
South
Indian Inscriptions |
|
|
TEXT OF INSCRIPTIONS
No. 50
(A. R. No. 253 of 1931-32)
KACHCHŪRU (KŌṬAKĒRI), UDIPI TALUK, SOUTH KANARA DISTRICT
Broken Slab lying near the hōmakuṇḍa in the Pañchaliṅgēśvara temple
Bukka I, [1363-34 A.D.]
This damaged record is dated Śaka 12[85], Parthiva, other details
being lost. The date is irregular. The given cyclic year corresponds to
1363-64 A.D.
It registers gifts of money and probably of land also, for worship
and offerings in the temple of Mārkaṇḍēśvara by Sāḷa and others. The
details of the cannot be made out. It refers to a daṇṇāyaka as
governing some division.
TEXT
1 ಸ್ವಸ್ತಿಶ್ರೀ ಶಕವರುಷ 12[85]ನೆಯ ಷರ್ತ್ತಿವ ಸಂವತ್ಸರದ |
2 . . . . . . . . . . . . . . . . ಶ್ರೀ ವೀರಬುಕ್ಕಂಣ ವೊ – |
3 ಡೆಯರ ರಾಜ್ಯಾಭ್ಯುದಯ [ದಲು] . . . . . .ದಂಣಾಯ್ಕರು . . |
4 ರಾಜ್ಯವನಾ[ಳುವಕಾಲ]ದಲಿ ಮಾರ್ಕ್ಕಂಡೇಸ್ವರದೇವರಿಗೆ . . . |
5 . . . [ನಿವೇ]ದಕ್ಕೆಕೊಟ್ಟ ಸಿಲಾಶಾಸನ ಕ್ರಮವೆಂತೆಂ[ದರೆ] |
6 . . . . ಯಗ ಉಡಿಯ [ಸಾ]ಳನೂನಾ[ಲ್ವ]ರು . . |
7 . . . . . ರಂಟ್ಟ ನಾಡೊಡೆಯರ . ಱಗೇರಿಯ [ಭೋ] . |
8 . . . ದೇರಿಯ ತೋಟದಿಂ ಮೂಡಸಾಳ . . ಸೆಟ್ಟಿಯ |
9 . . . ದಿಂ ಪಡುವ [ಭೋ]ಗ . . ಸುವ ತೋಟದಿಂ ಬಡ |
10 . . .ಚಂದ್ರವೆ . . ನ ತೋಟದಿಂ ಪಡು . . . ಚತುಸ್ಸೀ |
11 ಮೆಯಿಂದೊಳಗುಳ ತೋಟಎರಡಕ್ಕಂ . . ಷರಿ[ವಾ]ರ . . |
12 . . ವನೊ . . ಪುರಾಣಕ್ಕೆ ವರುಷಂ ಷ್ರತಿ |
13 [ಹೊ]15 ನಯಿದನೂ ನಡಸಿ ಬಹೆವೆಂದು . . . . |
14 . . . . . ಕೊಟ್ಟು . . . . . . . . . . . . . . . |
15 . . . . . . . . . . . ೦ತಾಗಿ ಶಾಸನ . . . |
16 ಹರಿಸಿಕೊಡುವರು ಹಲರು ಸೆಟ್ಟಿಕಾರರು | ಯೀ ಧ – |
17 ೦ಮ್ಮಕೆ ತಪ್ಪಿದವರಿಗೆ ಕವಿಲೆಯಕೊಂದ ದೋಷ ಬ್ರಾಹ್ಮ – |
18 ಣರಕೊಂದ ದೋಷ ಭೂಮಿ ಚಂದ್ರಾಕ್ಕ[೯ರು] . . . . . . |
19 . . . . . . [ಡ]ಸೊಗು [೦] |
|
|
\D7
|