|
South
Indian Inscriptions |
|
|
TEXT OF INSCRIPTIONS
41 ಯಿ ಧರ್ಮ್ಮಕ್ಕೆ ಆರು ಅಯಿಪಿದವರು ಶ್ರೀವಾರಣಾಸಿಯಲಿ ಸಾವಿರ ಕವಿಲೆಯ |
42 [ಕೊಂದ] ದೋಷಕೆ ಹೋಹರು ಬೊಪ[ಣ] . . ಯಿ ಬಾಳಿನ ಕೋ . . . |
43 . . . . . . . . ಬ ಯಿ ಧ(೦)ರ್ಮ್ಮದ ಬಾಳಿಂಗೆ ನಡವರು [||*] |
|
No. 52
(A. R. No. 297 of 1931-32)
ACHLĀḌI, UDIPI TALUK, SOUTH KANARA DISTRICT
Slab set up near the house of Patel Saṅkayya seṭṭi
Bukka I, 1370 A.D.
This badly damaged record seems to register a gift of land to a
deity at Achalāḍi when Mahāpradhāna Gōparsa-voḍeya was governing
Bārakūru-rājya. The details are all lost.
It is dated Śaka 1293, Sādhāraṇa, dvitīya Vaiśākha śu. 1,
Vaḍḍavāra corresponding to 1370 A.D., April 27. The weekday was
Saturday.
TEXT
1 ಶ್ರೀ ಗಣಾಧಿ[ಪತ]ಯೇನಮಃ [||*] ನಮ[ಸ್ತುಂಗ ಶಿರ]ಶ್ಚುಂಬಿ . . . . |
2 ಮರಚಾರವೇ ತ್ರಯಿಲೋಕ್ಯ ನಗರಾರಂಭ ಮೂಲಸ್ತಂಭಾಯ ಸ – |
3 ..೦ಭವೇ | ಸ್ವಸ್ತಿಶ್ರೀ ಜಯಾದ್ಭುದಯ ಶಕವರುಷ 1297 ನೆಯ [ಸಾಧಾ] – |
4 ರಣ ಸಂವತ್ಸರದ [ದ್ವಿತೀ]ಯ ವಯಿಶಾಖ ಸು 1 ವ ಶ್ರೀ ಮನುಮ . . . |
5 . . . . . ಅರಿರಾಯ ವಿಭಾಢ ಭಾಸೆಗೆ ತಪ್ಪುವರಾಯರಗಂಡ |
6 ಪೂರ್ವ್ವ ದಕ್ಷಿಣ ಪಶ್ಚಿಮ ಸಮುದ್ರಾಧಿಪತಿ ಶ್ರೀವೀರ ಬುಕ್ಕಂಣ ವೊ – |
7 ಡೆಯರು ರಾಜ್ಯ . . . . . . . . . . . ಯಮಾಡುವಲ್ಲಿ ಆ ಬುಕ್ಕಂ – |
8 ಣ ವೊಡೆಯರ ನಿರೂಪದಿಂ ಶ್ರೀಮನುಮಹಾಪ್ರಧಾನಂ ಗೋಪರ್ಸ ವೊ – |
9 ಡೆಯರು ಬಾರಕೂರ ರಾಜ್ಯವನು [ಪ್ರತಿಪಾ]ಲಿಸುವಲ್ಲಿ ಆ ಗೋಪರ್ಸ ವೊ – |
10 ಡೆಯ . . . . ಚರಸರ ಮಗ . . . . . . ರಿಗೆ ನಾಯಮೂ – |
11 ಲವಾಗಿ ಕೊಟ್ಟ ಅಚಲಾಡಿಯ [ದೇವ] . . . . ಚತುಸ್ಸೀಮೆಯ ವಿ – |
12 ವರ . . . . . . . . . . . . . [ಯ್ಯ] ಡಿಯ . . . |
13 . . . . . . . . . . . . . . . ಮೂಡಲ ಬಡಗಲು . . |
14 Damaged |
15 ಕೊಟ್ಟ . . . . . . . . . . . . ಬಿತ್ತುವಮೂಡೆ . . . .1 |
_________________________________________________________________
1 The rest of the record is badly damaged.
|
\D7
|